Category: ಸ್ಥಳೀಯ

ಗುರುಮಠಕಲ್ : ವೈಭವದ ವಿಜಯ ದಶಮಿ ಆಚರಣೆ

ಭವಾನಿ ದೇವಿ ಭವ್ಯ ಮೆರವಣಿಗೆ | ಆರ್ಯ ಸಮಾಜದಿಂದ ವಿಜಯದಶಮಿ ಶೋಭಾಯಾತ್ರೆ ಗುರುಮಠಕಲ್: ಜಿಲ್ಲಾದ್ಯಂತ ವೈಭವದ ನವರಾತ್ರಿ ಉತ್ಸವ ಇಂದು ತೆರೆಕಂಡಿತು. ವಿಜಯದಶಮಿ ಹಿನ್ನೆಲೆಯಲ್ಲಿ ಪಟ್ಟಣದ ಆರ್ಯ ಸಮಾಜದಿಂದ ಭವ್ಯ ಶೋಭಾಯಾತ್ರೆ ನಡೆಯಿತು. ಮುಖ್ಯ ಬೀದಿಗಳ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ…

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜೆಡಿಎಸ್ ತೆಕ್ಕೆಗೆ 

ಗುರುಮಠಕಲ್ ತಾಲೂಕಿನ ಪುಟಪಾಕ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಶಿವಾರೆಡ್ಡಿ ಅಧ್ಯಕ್ಷ ಹಾಗು ಶ್ರೀನಿವಾಸ್ ಉಪಾಧ್ಯಕ್ಷ ಅವಿರೋಧ ಆಯ್ಕೆ | ಫಲಿತಾಂಶ ನಂತರ ಜೆಡಿಎಸ್ ಬೆಂಬಲಿತ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಗುರುಮಠಕಲ್ :…

ಚಿಂತನಹಳ್ಳಿ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ

ಗುರುಮಠಕಲ್: ತಾಲೂಕಿನ ಕಂದಕೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಚಿಂತನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಜರುಗಿತು. ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಶರಣಮ್ಮ ಉದ್ಘಾಟಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಮಾತನಾಡಿ, ಚಿಕ್ಕ ಮಕ್ಕಳು ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ…

ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ತಾಲೂಕಿನ ಸಾಧಕ ಎಸ್ ಎಸ್ ಎಲ್ ಸಿ 6, ಪಿಯುಸಿ 5 ವಿದ್ಯಾರ್ಥಿಗಳು ಆಯ್ಕೆ ಗುರುಮಠಕಲ್: ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ. 14 ರಂದು ಕಲಬುರಗಿಯಲ್ಲಿ ನಡೆಯಲಿದೆ ಎಂದು ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರೂ ಆದ…

ಬ್ರಹ್ಮ ಶ್ರೀ ನಾರಾಯಣಗುರು ಜಯಂತಿ ಸಂಭ್ರಮ

ಗುತ್ತೆದಾರ ಸಮಾಜ, ತಾ.ಪಂ, ಪುರಸಭೆ, ತಹಸೀಲ್ದಾರ್ ಕಚೇರಿಯಲ್ಲಿ ನಾರಾಯಣಗುರುಗಳ ಜಯಂತಿ ಆಚರಣೆ| ಮಹಾನ್ ನಾಯಕರ ಆದರ್ಶ ಅಳವಡಿಸಿಕೊಳ್ಳಿ ಗುರುಮಠಕಲ್: ಸಭೆ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬ್ರಹ್ಮ ಶ್ರೀ ನಾರಾಯಣಗುರುಗಳ ಆದರ್ಶ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಲು ಸಮಾಜದ ಮುಖಂಡ ರಾಜೇಂದ್ರ ಕಲಾಲ್ ಹೇಳಿದರು.…

ವಿಜ್ಞೇಶ್ವರ ಮಹಾರಾಜ್ ಕೀ ಜೈ… ಗಣಪತಿ ಬಪ್ಪಾ ಮೋರಿಯಾ …. !

ಕೆಹೆಚ್ ಡಿಸಿ ಕಾಲೊನಿ ಗಣಪನ ಅದ್ಧೂರಿ ಮೆರವಣಿಗೆ | ವಿಸರ್ಜನೆ ಕೊನೆಯ ದಿನ ವಿಶೇಷ ಅಲಂಕಾರಗೊಂಡ ವಿನಾಯಕ ಗುರುಮಠಕಲ್: ಗಣೇಶ ಚತುರ್ಥಿಯಂದು ಗದ್ದುಗೆ ಅಲಂಕರಿಸಿದ ಗಣಪ ವಿಸರ್ಜನೆಯ ಕೊನೆಯ ದಿನವಾದ ಶನಿವಾರ ಎಲ್ಲೆಡೆ ಸಂಭ್ರಮದಿಂದ ಯುವಕರು ಕುಣಿದು ಕುಪ್ಪಳಿಸಿ ವಿದಾಯ ಹೇಳಿದರು.…

ಬೊಲೋ ಶ್ರೀ ವೀರಭದ್ರೇಶ್ವರ ಮಹಾರಾಜ್ ಕೀ ಜೈ….!

ನಾರಾಯಣಪೂರದಲ್ಲಿ ವೈಭವದ ಶ್ರೀ ವೀರಭದ್ರೇಶ್ವರ ಉತ್ಸವ |ಭಕ್ತಿ ಪರಾಕಾಷ್ಟೆಯ ಅಗ್ನಿ ಸೇವೆ | ದಾಸೋಹ ಸ್ವೀಕರಿಸಿ ಅಸಂಖ್ಯಾತ ಜನ ಗುರುಮಠಕಲ್: ಪಟ್ಟಣದ ನಾರಾಯಣಪೂರ ಬಡಾವಣೆಯ ಪ್ರಸಿದ್ಧ ಶ್ರೀ ವೀರಭದ್ರೇಶ್ವರರ 25ನೇ ವರ್ಷದ ಉತ್ಸವವು ಶ್ರಧ್ಧಾ ಭಕ್ತಿಯಿಂದ ನೆರವೇರಿತು.ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ವೀರಭದ್ರಸ್ವಾಮಿ…

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಸಲಹೆ

ಗುರುಮಠಕಲ್ ಗಣೇಶ ನಗರದಲ್ಲಿ 5 ನೇ ದಿನ ಪೂಜೆ | ದಂಪತಿಗಳು, ಸ್ಥಳೀಯರು ಭಾಗಿ | ಪಂಚಾಯತ ಬಡಾವಣೆಯಲ್ಲಿ ಗಣಪನಿಗೆ ವೈಭವದ ಅಲಂಕಾರ ಗುರುಮಠಕಲ್: ಶುದ್ಧ ಮನಸ್ಸಿನಿಂದ ಮಾಡುವ ಪ್ರತಿಯೊಂದು ಕಾರ್ಯವು ಭಗವಂತನಿಗೆ ಅರ್ಪಣೆ ಯಾಗುತ್ತದೆ. ಪ್ರತಿಯೊಬ್ಬರೂ ಬ್ರಾಹ್ಮಿ ಮುಹೂರ್ತದಲ್ಲಿ ಭಗವಂತನನ್ನು…

ಗುರುಮಠಕಲ್ : ಶ್ರದ್ಧಾ ಭಕ್ತಿಯ ಆಂಜನೇಯ ಉತ್ಸವ ಸಂಪನ್ನ

ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ಸನ್ನಿಧಿಯಲ್ಲಿ ನಡೆಯುವ ಗಡಿ ಭಾಗದ ಪ್ರಸಿದ್ಧ ಗ್ರಾಮೀಣ ಕ್ರೀಡೆಯಾದ ಕೈಕುಸ್ತಿ ಪಂದ್ಯಾವಳಿಯು ನೆರೆದ ಸಾವಿರಾರು ನೋಡುಗರ ಮನ ಸೆಳೆಯಿತು | ಶ್ರಾದ್ಧ ಭಕ್ತಿಯ ಪಂಚಾಯತ್ ಮೊಹಲ್ಲಾ ಹನುಮಾನ ಮಂದಿರ ಖಾಂಡ ಗುರುಮಠಕಲ್: ಪಟ್ಟಣದ ಕಾಕಲವಾರ ಬೇಸ್…

ಯುವಕರಲ್ಲಿ ಧರ್ಮದ ಅರಿವು ಮುಖ್ಯ 

ಗುರುಮಠಕಲ್ ನಲ್ಲಿ ಯಾದವ ಸಮಾಜದಿಂದ ವೈಭವದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಗುರುಮಠಕಲ್: ಇಂದಿನ ಯುವ ಪೀಳಿಗೆಗೆ ಧರ್ಮ ಜ್ಞಾನ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜ ಜಾಗೃತರಾಗಬೇಕು ಎಂದು ನಾಗಭೂಷಣ ಆವುಂಟಿ ಕರೆ ನೀಡಿದರು. ಪಟ್ಟಣದ ಉಪ್ಪರಗಡ್ಡ ಓಣಿಯಲ್ಲಿ ಶ್ರೀ…

error: Content is protected !!