Month: January 2025

ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ 21 ತೊಗರಿ ಖರೀದಿ ಕೇಂದ್ರಗಳ ಸ್ಥಾಪನೆ ಎಲ್ಲೆಲ್ಲಿ ಗೊತ್ತಾ..

ಬೆಂಬಲ ಬೆಲೆ ಯೋಜನೆ ಯಡಿಯಲ್ಲಿ ತೊಗರಿ ಕಾಳು ಖರೀದಿ ಕೇಂದ್ರಗಳ ಆರಂಭ ಯಾದಗಿರಿ : 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆ ಯಡಿಯಲ್ಲಿ ತೊಗರಿಕಾಳು ಖರೀದಿ ಕೇಂದ್ರಗಳು ಆರಂಭಿಸ ಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಹೇಳಿದ್ದಾರೆ. 2025ರ ಜನವರಿ…

ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಕಾಳಜಿ ವಹಿಸಲು ಕರೆ

ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ – ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಯಾದಗಿರಿ‌ : ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಹಿಂದುಳಿದ ಜಿಲ್ಲೆಯವರು ಎಂಬುವ ವಿದ್ಯಾರ್ಥಿಗಳಲ್ಲಿನ ಮನಸ್ಥಿಯನ್ನು ಬದಲಾಯಿಸಲು ಪ್ರಯತ್ನಿಸುವಂತೆ ಶಾಸಕ ಚನ್ನಾರೆಡ್ಡಿ…

ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಶಶಿ ಶಂಬೆಳ್ಳಿ ಆಯ್ಕೆ : ಅಭಿನಂದನೆ

ಬೀದರ್: ಜಿಲ್ಲೆಯ ಪ್ರಜಾವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಶಶಿಕಾಂತ ಶಂಬೆಳ್ಳಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ನಾಗಶೆಟ್ಟಿ ಧರಮಪುರ, ಕಾರ್ಯದರ್ಶಿ ಪ್ರಥ್ವಿರಾಜ್ ಎಸ್.…

ಇದುಗೊ ನೋಡ ಬನ್ನಿ ಶ್ರೀ ಪಾದ ಶ್ರೀ ವಲ್ಲಭ ಪೀಠದ ಅಪಾರ ಮಹಿಮೆಯ…! 

ಶ್ರೀ ಗುರು ದತ್ತಾತ್ರೇಯರ ಪ್ರಥಮ ಅವತಾರ ಶ್ರೀ ಪಾದ ಶ್ರೀ ವಲ್ಲಭರು | ಕೃಷ್ಣ ನದಿ ತಟದ ದ್ವೀಪದಲ್ಲಿ 14 ವರ್ಷ ತಪಸ್ಸು | ಈ ಕ್ಷೇತ್ರದ ದರ್ಶನದಿಂದ ಸಕಲ ಇಷ್ಟಾರ್ಥ ಸಿದ್ಧಿ, ಜನ್ಮ ಪಾವನ ದಿಗಂಬರ ದಿಗಂಬರ ಶ್ರೀಪಾದ ವಲ್ಲಭ…

ಶಹಾಪುರ : ಆದರ್ಶ ವಿದ್ಯಾಲಯದ ಮಕ್ಕಳು ಬಾಲ್ ಬ್ಯಾಡ್ಮಿಂಟನಲ್ಲಿ ರಾಜ್ಯಕ್ಕೆ ತೃತೀಯ

ಶಹಾಪೂರ: ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ 14 ವಯೋಮಾನದ ಬಾಲಕರ ವಿಭಾಗದ ಕಲಬುರಗಿ ವಿಭಾಗದಿಂದ ಶಹಾಪುರದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ. ಮೊದಲ ಪಂದ್ಯದಲ್ಲಿ ಬೆಳಗಾವಿ ವಿಭಾಗದ ತಂಡದೊಂದಿಗೆ…

ಮೈಲಾರಲಿಂಗೇಶ್ವರ ಜಾತ್ರಾ ಉತ್ಸವ : ಅವಶ್ಯಕ ಸಿದ್ಧತೆ ಕೈಗೊಳ್ಳಲು ಡಿಸಿ ಡಾ. ಸುಶೀಲಾ.ಬಿ ಸೂಚನೆ 

ಯಾದಗಿರಿ: ಇದೇ ಜನವರಿ 12 ರಿಂದ 18 ರವರೆಗೆ ಜರಗುವ ಮೈಲಾರಲಿಂಗೇಶ್ವರ ಜಾತ್ರಾ ಉತ್ಸವ ಸಂದರ್ಭದಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸುರಕ್ಷತಾ ಕ್ರಮಗಳಿಗೆ ವಿಶೇಷ ಆಧ್ಯತೆ ನೀಡುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಮೈಲಾಪುರ…

ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಅಗತ್ಯವಿಲ್ಲ – ಡಾ. ಮೇಟಿ

ಯಾದಗಿರಿ: ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದಲ್ಲಿ ಉತ್ತಮವಾಗಿ ಆಡಳಿತ ನೀಡುತ್ತಿರುವ ಪರಿಣಾಮವಾಗಿ ಅವರ ರಾಜಕೀಯ ಏಳ್ಗೆಯನ್ನು ಸಹಿಸಿಕೊಳ್ಳಲು ವಿರೋಧಿಗಳಿಗೆ ಆಗುತ್ತಿಲ್ಲ. ಹೀಗಾಗಿ ಸುಳ್ಳು ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅಗತ್ಯವಿಲ್ಲ ಎಂದು ಜಿಲ್ಲಾ…

ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೆಡಿಸುವ ತಂತ್ರ – ಸಾಯಬಣ್ಣ ಬೋರಬಂಡ

ಜನಪ್ರಿಯತೆ ಕುಗ್ಗಿಸಲು ತಂತ್ರ | ಜನ ಎಲ್ಲವನ್ನು ಜಾಣ್ಮೆ ಯಿಂದ ನೋಡುತ್ತಿದ್ದಾರೆ ಗುರುಮಠಕಲ್: ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ವಿಷಯದಲ್ಲಿ ರಾಜಕೀಯ ತಂತ್ರಗಾರಿಕೆ ನಡೆಯುತ್ತಿದೆಯೇ ಎನ್ನುವ ಅನುಮಾನ ಮೂಡಿದೆ. ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಕಡೆಡಿಸುವ…

ನೀವು ಉದ್ಯೋಗ ಹುಡುಕುತ್ತಿದ್ದೀರಾ, 34 ವರ್ಷ ಒಳಗಿನವರೇ ಹಾಗಿದ್ದರೆ ಇಲ್ಲಿದೆ ಅವಕಾಶ…!

ಜನೆವರಿ 4 ರಂದು ನೇರ ಸಂದರ್ಶನದಲ್ಲಿ ಭಾಗವಹಿಸಿ ಯಾದಗಿರಿ : ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ 2025ರ ಜನವರಿ 4 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ ಎಂದು ಯಾದಗಿರಿ…

ರೈತ ಪರ ಹೋರಾಟ ರೂಪಿಸಿ ನ್ಯಾಯಕ್ಕಾಗಿ ಶ್ರಮಿಸಲು ಕರೆ

ರೈತ ಸೇನೆ ಸೇಡಂ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಸೇಡಂ/ ಗುರುಮಠಕಲ್: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸೇಡಂ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗುರುಮಠಕಲ್ ಅತಿಥಿ ಗೃಹದಲ್ಲಿ ನೆರವೇರಿತು. ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎಂ.ಪಾಟೀಲ ಮದ್ದರಕಿ ಆದೇಶದನ್ವಯ…

error: Content is protected !!