ಆಷಾಡ ಮಾಸ : ಭಾವಸಾರ ಸಮಾಜದಿಂದ ವಿಶೇಷ ಪೂಜೆ
ಗುರುಮಠಕಲ್ ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜ ಭವನದಲ್ಲಿ | ಆಷಾಡ ಮಾಸದ ನಿಮಿತ್ತ ಭವಾನಿ ಮಾತೆಗೆ ವಿಶೇಷ ಪೂಜೆ ಗುರುಮಠಕಲ್: ಆಷಾಢ ಮಾಸದ ಹಿನ್ನೆಲೆ ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದವರು ಶ್ರದ್ಧಾ ಭಕ್ತಿಯಿಂದ ಆಚರಿಸಿ, ಭವಾನಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.…
