Category: ಅಂತರ್ ಜಿಲ್ಲಾ

ಮಂದಕೃಷ್ಣ ಅವರಿಗೆ ಪದ್ಮಶ್ರೀ : ಹರ್ಷ

ಗುರುಮಠಕಲ್ : ಒಳ ಮೀಸಲಾತಿ ಹೋರಾಟ ಸಮಿತಿ MRPS ಸಂಸ್ಥಾಪಕ ಕ್ರಿಯಾಶೀಲ ನಾಯಕ ಮಂದ ಕೃಷ್ಣ ಮಾದಿಗ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಭಾಜನರಾಗಿದ್ದು ಪ್ರಶಸ್ತಿ ಲಭಿಸಿದ್ದಕ್ಕೆ ಗುರುಮಠಕಲ್ ತಾಲೂಕು ಅಧ್ಯಕ್ಷ ರವಿ ಬುರನೋಳ ಹರ್ಷ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ…

ಆರೋಗ್ಯವಂತರಾಗಿರಲು ಶುದ್ಧ ಕುಡಿಯುವ ನೀರು ಅಗತ್ಯ

ಯಾದಗಿರಿ : ಜನರಿಗೆ ಶುದ್ಧ ಕುಡಿಯುವ ನೀರು ಅತ್ಯಗತ್ಯ ವಾಗಿದ್ದು, ಈ ನಿಟ್ಟಿನಲ್ಲಿ ಕಿಯಾ ಅಕ್ವಾ ಮಿನರಲ್ ವಾಟರ್ ಫ್ಯಾಕ್ಟರಿ ಪ್ರಾರಂಭಿಸಿದ ಸಂಸ್ಥೆಯವರಿಗೆ ಶುಭವಾಗಲಿ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು. ವಡಗೇರಾ ತಾಲೂಕಿನ ತಡಬಿಡಿ ಗ್ರಾಮದ…

ಜಿಲ್ಲಾ ಕೇಂದ್ರದ ನಗರ ಠಾಣೆಗೆ ಪಿಐ ಹುದ್ದೆ, ಸಿಬ್ಬಂದಿ ಬಲ ಹೆಚ್ಚಿಸಿ

ಯಾದಗಿರಿ: ನಗರ ಪೊಲೀಸ್ ಠಾಣೆಯನ್ನು ಸಬ್ ಇನ್ಸಪೆಕ್ಟರ್ ಹುದ್ದೆಯ ಮೇಲೆ ನಿರ್ವಹಣೆ ಮಾಡುತ್ತಿರುವುದು, ತಕ್ಷಣ ಕೇಂದ್ರ ಸ್ಥಾನದ ಠಾಣೆಗೆ ಪಿ.ಐ. ಹುದ್ದೆಯನ್ನು ಮಂಜೂರು ಮಾಡುವಂತೆ ಸಾಮಾಜಿಕ ಹೋರಾಟಗಾರ ಭೀಮು ಪೂಜಾರಿ ಆಗ್ರಹಿಸಿದರು. ನಗರಕ್ಕೆ ಆಗಮಿಸಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ…

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಶಾಸಕ ತುನ್ನೂರ ಕರೆ

ಗಮನ ಸೆಳೆಯುತ್ತಿರುವ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ |ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ರಿಂದ ಉದ್ಘಾಟನೆ ಯಾದಗಿರಿ : ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಜನವರಿ 26 ರಿಂದ 28ರ ವರೆಗೆ ಲುಂಬಿನ ಉದ್ಯಾನವನದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ…

ಸಂವಿಧಾನಕ್ಕೆ ಬದ್ಧರಾಗಿ, ದೇಶಕ್ಕಾಗಿ ನಮ್ಮ ಕರ್ತವ್ಯ ನಿರ್ವಹಿಸೋಣ – ಸಚಿವ ದರ್ಶನಾಪುರ 

ಜಿಲ್ಲಾದ್ಯಂತ ಸಂಭ್ರಮ 76 ನೇ ಗಣರಾಜ್ಯೋತ್ಸವ ಆಚರಣೆ| ಗಡಿ ತಾಲೂಕು ಗುರುಮಠಕಲ್ ನಲ್ಲಿ ಶಾಸಕ ಶರಣಗೌಡ ಕಂದಕೂರ ಭಾಗಿ ಯಾದಗಿರಿ: ಸಂವಿಧಾನಕ್ಕೆ ಬದ್ಧರಾಗಿ ನಮ್ಮ ಕರ್ತವ್ಯವನ್ನು ದೇಶ, ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಲು ಮುಡುಪಾಗಿಟ್ಟು, ಶ್ರಮಿಸೋಣ ಎಂದು ಸಣ್ಣ ಕೈಗಾರಿಕೆ…

ಸಾಮಾಜಿಕ ಕಾಳಜಿ ಯಿಂದ ಅಂಕು ಡೊಂಕು ತಿದ್ದುವ ಕಾರ್ಯ ಮಾಡಿ

ಯಾದಗಿರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆ |ಪತ್ರಕರ್ತರು ಸಾಮಾಜಿಕ ಕಳಕಳಿಯ ವರದಿ ಮಾಡಲಿ ಯಾದಗಿರಿ : ಯಾವುದೇ ಸುದ್ದಿ ಜನರಿಗೆ ತಲುಪಲು ಪತ್ರಕರ್ತರ ಪಾತ್ರ ಮಹತ್ವದ್ದಾಗಿದ್ದು, ಸಮಾಜ ತಿದ್ದುವಲ್ಲಿ…

ಬ್ರಿಟಿಷರ ಪಾಲಿಗೆ ‘ನೇತಾಜಿ’ ಸಿಂಹ ಸ್ವಪ್ನವಾಗಿದ್ದರು – ಮುದ್ನಾಳ

ನೇತಾಜಿ ಜಯಂತಿ | ಪುತ್ಥಳಿಗೆ ಮಾಲಾರ್ಪಣೆ ಯಾದಗಿರಿ: ನೇತಾಜಿ ಸುಭಾಷಚಂದ್ರ ಬೋಸ್ ಅವರ ಕ್ರಾಂತಿಕಾರಿ ಬದುಕು ಎಲ್ಲರಿಗೂ ಮಾದರಿ ಎಂದು ಬಿಜೆಪಿ ಯುವ ನಾಯಕ ಮಹೇಶ ರಡ್ಡಿ ಮುದ್ನಾಳ್ ಹೇಳಿದರು. ನಗರದ ಸುಭಾಷ ಸರ್ಕಲ್ ನಲ್ಲಿ‌ ನೇತಾಜಿ ಜಯಂತಿ ನಿಮಿತ್ಯ ಗುರುವಾರ…

ಜ. 25 ರಂದು ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರಿಗೆ ಅಭಿನಂದನಾ ಸಮಾರಂಭ

ಪತ್ರಿಕೋದ್ಯಮದ 3 ದಿಗ್ಗಜರು ಒಂದೇ ವೇದಿಕೆಯಲ್ಲಿ |ಮೊನಚಾದ ಬರಹಗಾರ ಕಿಲಾರಿ ಗಿರಿನಾಡಿನವರು ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಜನವರಿ 25 ರಂದು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ.…

ಭೀಮಾ ಸೇತುವೆ ರಿಪೇರಿ ಕಾಮಗಾರಿ ನಿರ್ವಹಣೆ ಸಂಚಾರ ಮಾರ್ಗ ಬದಲು

ಯಾದಗಿರಿ ಚಿತ್ತಾಪೂರ ರಸ್ತೆಯಿಂದ ಗುರಸುಣಗಿ ಕ್ರಾಸ್ (ಭೀಮಾ ಬ್ಯಾರೇಜ್) ರಸ್ತೆ ಮುಖಾಂತರ ವಾಹನ ಸಂಚಾರಕ್ಕೆ ಸೂಚನೆ ಯಾದಗಿರಿ : ನಗರದ ವನಮಾರಪಲ್ಲಿ ರಾಯಚೂರು (ಎಸ್.ಎಚ್-15) ರಾಜ್ಯ ಹೆದ್ದಾರಿಯ ಕಿ.ಮೀ 214.00ರಲ್ಲಿ ಕುಸಿದಿರುವ ರೈಲ್ವೇ ಮೇಲ್ ಸೇತುವೆಯ ಅಪ್ರೂಚ್ ರಸ್ತೆ ಕಾಮಗಾರಿ, 215.00ರ…

ಸರ್ಕಾರಿ ಶಾಲೆ ಮುಚ್ಚುವ ನಡೆಗೆ ಎಐಡಿಎಸ್ಓ ಖಂಡನೆ

ಯಾದಗಿರಿ: ರಾಜ್ಯದ ಕಾಂಗ್ರೆಸ್ ಸರ್ಕಾರವು ‘ ಹಬ್ ಅಂಡ್ ಸ್ಪೋಕ್ ‘ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ಎಐಡಿಎಸ್ಓ ಸಂಘಟನೆ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ತೀವ್ರವಾಗಿ ಖಂಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಡಿಮೆ ಹಾಜರಾತಿ ಇರುವ…

error: Content is protected !!