Category: ಅಂತರ್ ಜಿಲ್ಲಾ

ಶಾಲೆ ಮಕ್ಕಳಿಂದ ಕೊಳಚೆ ಶುಚಿ : ಕ್ರಮಕ್ಕೆ ಕರವೇ ಆಗ್ರಹ

ಮುಂದೆ ನಿಂತು ಶಾಲಾ ಮಕ್ಕಳಿಂದ ಕೆಲಸ ಮಾಡಿಸಿದ ಮುಖ್ಯ ಗುರು | ಕ್ಯಾತನಾಳ ಸರ್ಕಾರಿ ಶಾಲೆ ಆವರಣದಲ್ಲಿ ಘಟನೆ | ಕ್ರಮಕ್ಕೆ ಟಿ.ಎನ್.ಭೀಮುನಾಯಕ ಆಗ್ರಹ ಯಾದಗಿರಿ: ಶಾಲೆಯಲ್ಲಿ ಮಕ್ಕಳು ಚೆನ್ನಾಗಿ ಓದಿ ಮುಂದೆ ಬಂದು ಪಾಲಕರಿಗೆ ಕೀರ್ತಿ ತರಲಿ ಎನ್ನುವ ಮಹದಾಸೆಯಿಂದ…

ತಮ್ಮನ್ನು ಗೆಲ್ಲಿಸಿದ್ದರೆ ಪ್ರಭಾವಿ ಮಂತ್ರಿಯಾಗಿ ಸೇವೆ ಮಾಡುವ ಯೋಗವಿತ್ತು

ಪುರಸಭೆ ಉಪಾಧ್ಯಕ್ಷೆ ರೇಣುಕಾ ವೀರಪ್ಪ ಪಡಿಗೆ ಪದಗ್ರಹಣ ದಲ್ಲಿ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಭಾಗಿ | ಮಂತ್ರಿ ಯೋಗದ ಇಂಗಿತ ವ್ಯಕ್ತಪಡಿಸಿದ ಚಿಂಚನಸೂರ ಗುರುಮಠಕಲ್: 2023ರ ವಿಧಾನ ಸಭೆ ಚುನಾವಣೆಯಲ್ಲಿ ಕ್ಷೇತ್ರದ ಜನರು ತಮಗೆ ಹೆಚ್ಚು ಮತ…

ತಂದೆಯ ಹಾದಿಯಲ್ಲಿಯೇ ಮೌಲ್ಯಯುತ ರಾಜಕೀಯ ಮಾಡುವೆ – ಕಂದಕೂರ

300 ಲಕ್ಷಕ್ಕು ಅಧಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದ ಶಾಸಕರು | ಗವಿಸಿದ್ಧಲಿಂಗೇಶ್ವರ ದರ್ಶನ ಪಡೆದ ಶರಣಗೌಡ ಕಂದಕೂರ ಗುರುಮಠಕಲ್: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ತಮ್ಮ ಧ್ಯೇಯವಾಗಿದೆ. ತಾವು ಅಧಿಕಾರದಲ್ಲಿರಲಿ , ಇಲ್ಲದಿರಲಿ ಕ್ಷೇತ್ರದ ಜನರ ಸೇವೆ ಮಾಡುವುದಾಗಿ ಶಾಸಕ…

ಉಕ ದ ಸುಮಾರು 200 ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗಿ – ಜಡಿಯಪ್ಪ ಗೆದ್ಲಗಟ್ಟಿ

ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್ – 2025 ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನ ಕಲಬುರಗಿ ಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದಿಂದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 17 ಮತ್ತು 18 ರಂದು ಎರಡು ದಿನಗಳ ಕಾಲ…

ಗುರುಮಠಕಲ್ ಪುರಸಭೆ ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ

ಫೆ.10 ರಂದು ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ | ಕಾಂಗ್ರೆಸ್ 12, ಜೆಡಿಎಸ್ 8, ಬಿಜೆಪಿಯ 2, 1 ಸ್ವತಂತ್ರ ಅಭ್ಯರ್ಥಿಗಳ ಬಲ ಗುರುಮಠಕಲ್ : ಗುರುಮಠಕಲ್ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಕಾಂಗ್ರೆಸ್ ಪಕ್ಷದಿಂದ…

ಒಂದೇ ದಿನದಲ್ಲಿ 113 ಪೈಲ್ ಕ್ಲೀಯರ್ ಮಾಡಿ ದಾಖಲೆ 

ಯಾದಗಿರಿ ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಹಾಗೂ ಪೌರಾಯುಕ್ತ ಉಮೇಶ ಚವ್ಹಾಣ ನೇತೃತ್ವದ ತಂಡದ ಸಾಧನೆ ಯಾದಗಿರಿ : ನಾವ್ ಪೈಲ್ ಕ್ಲೀಯರ್ ಮಾಡಲು ಪಣತೊಟ್ಟಿದ್ದು, ಒಂದೇ ದಿನದಲ್ಲಿ ದಾಖಲೆಯ 113 ದಾಖಲೆಗಳನ್ನು ನಾಗರಿಕರಿಗೆ ವಿತರಿಸಿ, ನಮ್ಮ ನಗರಸಭೆಯಲ್ಲಿ ನುಡಿದಂತೆ…

ಸಿಬ್ಬಂದಿ ಸಮನ್ವಯತೆಯ ಪರಿಶ್ರಮದ ಫಲದಿಂದ ಪ್ರಶಸ್ತಿ

ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗದಿಂದ ಪ್ರಶಸ್ತಿ |ಕಂದಾಯ ಇಲಾಖೆ ಅಧಿಕಾರಿಗಳಿಂದ ಸನ್ಮಾನ ಯಾದಗಿರಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮನ್ವಯತೆಯಿಂದ ಶ್ರಮಿಸಿದ ಫಲವಾಗಿ ಚುನಾವಣಾ ಆಯೋಗದಿಂದ ಈ ಪ್ರಶಸ್ತಿ ದೊರೆತಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಹೇಳಿದರು.…

ಇಬ್ಬರು ಗಾಂಜಾ ಮಾರಾಟಗಾರರು ಅಂದರ್

ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಪೊಲೀಸರ ಕಾರ್ಯಚರಣೆ | ಪಿಎಸ್ಐ ದೇವೆಂದ್ರರೆಡ್ಡಿ ಸೇರಿ ಸಿಬ್ಬಂದಿ ಭಾಗಿ ಯಾದಗಿರಿ: ದ್ವಿಚಕ್ರ ವಾಹನದ ಮೇಲೆ ಇಬ್ಬರು ವ್ಯಕ್ತಿಗಳು ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಮೇಲಾಧಿಕಾ ರಿಗಳ ಮಾರ್ಗದರ್ಶನದಂತೆ ಜಿಲ್ಲೆಯ ಗೋಗಿ ಠಾಣೆ ಪೊಲೀಸರು…

ಫೆ. 3 ರಿಂದ ರಾವಿವಿ ಪದವಿ ಪರೀಕ್ಷೆಗಳು ಪ್ರಾರಂಭ

ಅಕ್ರಮ ತಡೆಗೆ ಪರೀಕ್ಷಾ ಕೇಂದ್ರಗಳಿಗೆ ವಿವಿಯಿಂದ ಕಟ್ಟುನಿಟ್ಟಿನ ಕಾರ್ಯಸೂಚಿ ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಪದವಿ ವಿದ್ಯಾರ್ಥಿಗಳಿಗೆ ಫೆ.03 ರಿಂದ (ಸೋಮವಾರ) ಫೆ. 21ರ ವರೆಗೆ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳು…

ಕನಕಪ್ಪ ಸರ್ ಬರೋ ವರೆಗೆ ಶಾಲೆಗೆ ತೆರಳಲ್ಲ…! 

ಮುಖ್ಯಗುರು ಅಮಾನತು, ಡಿಡಿಪಿಐ ಕಚೇರಿ ಎದುರು ಕಣ್ಣೀರು ಹಾಕಿದ ತಾಂಡಾ ವಿದ್ಯಾರ್ಥಿಗಳು | ಕೊನೆಗೂ ಅಮಾನತು ಆದೇಶ ಹಿಂಪಡೆದ ಶಿಕ್ಷಣ ಇಲಾಖೆ ಯಾದಗಿರಿ: ಈ ಮುಖ್ಯಗುರು ಕರ್ತವ್ಯ ನಿಷ್ಠೆ, ಮಕ್ಕಳ ಶೈಕ್ಷಣಿಕ ಏಳ್ಗೆಗಾಗಿ ದುಡಿಮೆ, ಈ ತಾಂಡಾದ ಮಕ್ಕಳು ಪಾಲಕರ ಜೊತೆ…

error: Content is protected !!