ಎರಡನೇ ಸುತ್ತಿನ ಪ್ರವೇಶ; ರಾವಿವಿ ಅರ್ಜಿ ಆಹ್ವಾನ
ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ ಪದವಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಪ್ರಥಮ ಸುತ್ತಿನ ದಾಖಲಾತಿಗಳು ಪೂರ್ಣಗೊಂಡು ಈಗ ಉಳಿಕೆಯಾದ ಸೀಟುಗಳಿಗೆ ದ್ವಿತೀಯ ಸುತ್ತಿನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ನವೆಂಬರ್…
