ಉಸಿರಿರುವವರೆಗೆ ಜನರ ಸಮಸ್ಯೆ ಆಲಿಸುವೆ – ಚಿಂಚನಸೂರ
ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಕಾಶದೆತ್ತರಕ್ಕೆ ಬೆಳೆಸಿದ ಕ್ಷೇತ್ರ | ಜೀವ ಇರೋತನ ಗುರುಮಠಕಲ್ ಜನರ ಸೇವೆ ಮಾಡುವೆ | ಕಾಂಗ್ರೆಸ್ ಕಚೇರಿಯಲ್ಲಿ ಚಿಂಚನಸೂರ ಅಭಿಮತ ಗುರುಮಠಕಲ್: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಗುರುಮಠಕಲ್ ಕ್ಷೇತ್ರದ…
