Category: ರಾಜ್ಯ

ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರಿಗೆ ಅತ್ಯುತ್ತಮ ಜಿಲ್ಲಾ ಚುನಾವಣಾ ಅಧಿಕಾರಿ ಪ್ರಶಸ್ತಿ 

ಯಾದಗಿರಿ: ಮಾನ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಕರ್ನಾಟಕ, ಬೆಂಗಳೂರು ರವರು 2024-25ನೇ ಸಾಲಿನ ರಾಜ್ಯಮಟ್ಟದ *ಅತ್ಯುತ್ತಮ ಜಿಲ್ಲಾ ಚುನಾವಣಾ ಅಧಿಕಾರಿಗಳ* ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಸುಶೀಲ.ಬಿ ಅವರನ್ನು ಆಯ್ಕೆ ಮಾಡಿರುತ್ತಾರೆ. ಈ ಪ್ರಶಸ್ತಿಗೆ ಜಿಲ್ಲೆಯ…

ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ಲಭಿಸುವ ವಿಶ್ವಾಸ – ಆಯುಕ್ತ ಹೆಚ್. ನಿಂಬಾಳ್ಕರ್ 

ದೆಹಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ -2025 | ನೆರೆದ ಜನಸ್ತೋಮದ ಮನಸೂರೆ ಗೊಂಡ ಸ್ತಬ್ಧಚಿತ್ರ |ಪೂರ್ವಾಭ್ಯಾಸ ದಲ್ಲಿ ಅತ್ಯಾಕರ್ಷಕ ವಾಗಿ ಮೂಡಿಬಂದ ಸ್ತಬ್ಧಚಿತ್ರ ಯಾದಗಿರಿ :ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ…

ಯಾದಗಿರಿಯಲ್ಲಿ ವಿವಿಧ ಎಕ್ಸಪ್ರೆಸ್ ರೈಲು ನಿಲುಗಡೆಗೆ ಮಾಜಿ ಸಂಸದರಿಂದ ಮನವಿ

ಯಾದಗಿರಿ ನಿಲ್ದಾಣಕ್ಕೆ ವಿವಿಧ ರೈಲು ನಿಲ್ಲುಗಡೆಗೆ ಕೇಂದ್ರ ಸಚಿವರಿಗೆ ರಾಜಾ ಅಮರೇಶ್ವರ ನಾಯಕ ಮನವಿ ಯಾದಗಿರಿ: ಮಾಜಿ ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ ಅವರು ಕೇಂದ್ರ ಸಚಿವ ರೈಲ್ವೆ ಸಚಿವ ಅಶ್ವಿನಿವೈಷ್ಣವ್ ಮತ್ತು ವಿ ಸೋಮಣ್ಣ ಅವರಿಗೆ ಪತ್ರ ಬರೆದು…

ಲವ್ ಜಿಹಾದ್ : ಗಜೇಂದ್ರಗಡ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ದುರುಳರ ವಿರುದ್ಧ ಕ್ರಮಕ್ಕೆ ಆಗ್ರಹ

ಹುಬ್ಬಳ್ಳಿ – ಧಾರವಾಡ ಎಸ್ ಎಸ್ ಕೆ ಸಮಾಜ ಮಹಾಸಭಾ ದಿಂದ ಗದಗ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ | ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ಗದಗ: ಗಜೇಂದ್ರಗಡದಲ್ಲಿ ಇತ್ತೀಚೆಗೆ ಅಮಾಯಕ ವಿದ್ಯಾರ್ಥಿನಿಯೊಬ್ಬಳು ಲವ್ ಜಿಹಾದ್ ಗೆ ಬಲಿಯಾಗಿದ್ದು, ಅಮಾಯಕ ಬಾಲಕಿಯು ತನಗೆ ಆಗಿರುವ…

ಎಟಿಎಂ ಗೆ ಹಣ ಹಾಕಲು ಬಂದವರ ಮೇಲೆ ಗುಂಡು ಹಾರಿಸಿ ಸಿನಿಮೀಯ ರೀತಿ ದರೋಡೆ

ಬೀದರನಲ್ಲಿ ಎಟಿಎಂ ಗೆ ಹಣ ಹಾಕಲು ಬಂದಿದ್ದ ಸಿಬ್ಬಂದಿ| ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು |ಗುಂಡು ಹಾರಿಸಿ ಹತ್ಯೆ | ಲಕ್ಷಾಂತರ ದೋಚಿ ಪರಾರಿ ಬೀದರ: ಜನರು ನೋಡ ನೋಡುತ್ತಲೇ ಜ.16 ರಂದು ಬೀದರ್ ನಲ್ಲಿ ದರೋಡೆ ನಡೆದಿದ್ದು, ಎಟಿಎಂ…

ಬದುಕಿನಲ್ಲಿ ಬರುವ ಬದಲಾವಣೆಗಳನ್ನು ರಚನಾತ್ಮಕವಾಗಿ ಸ್ವೀಕರಿಸುವುದೇ “ಸಂಕ್ರಾಂತಿ”

ಎಲ್ಲೆಡೆ ಸಂಕ್ರಾಂತಿಯ ಸಂಭ್ರಮ… ! ಸಂಪ್ರದಾಯಗಳಿಂದ ಸಂಬಂಧ ಸುಧಾರಿಸುವಲ್ಲಿ ಪ್ರಾಚೀನ ಭಾರತೀಯರ ದೂರದೃಷ್ಟಿ ಫಲವಾಗಿ ಕುಟುಂಬದ ಸದಸ್ಯರು ಒಟ್ಟಾಗಿ ದಿನದಲ್ಲಿ ಅಥವಾ ತಿಂಗಳಲ್ಲಿ ಒಂದೆರಡು ಸಲ ಒಂದಿಲ್ಲೊಂದು ಸಂಪ್ರದಾಯಗಳ ಪಾಲನೆ, ಪೂಜೆ, ದೇವಸ್ಥಾನ ಗಳಿಗೆ ಭೇಟಿ, ಸಹ ಭೋಜನ ಇತ್ಯಾದಿ ಮೂಲಕ…

ಫೆ. 8 ರಿಂದ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ

ತಿಂಥಣಿ ಮೌನೇಶ್ವರ ದೇವಸ್ಥಾನದ ಜಾತ್ರೆ | ಅವಶ್ಯಕ ಮುನ್ನೆಚ್ಚರಿಕೆ ಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ. ಸೂಚನೆ ಯಾದಗಿರಿ: ಫೆಬ್ರುವರಿ 8 ರಿಂದ 13 ರವರೆಗೆ ನಡೆಯಲಿರುವ ತಿಂಥನಿ ಶ್ರೀ ಮೌನೇಶ್ವರ ದೇವಸ್ಥಾನ ಇದರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು…

ಮಹರ್ಷಿ ವಾಲ್ಮೀಕಿ ಹಾಗೂ ರಾಮಾಯಣ ನಮ್ಮ ನೆಲದ ಸಾಂಸ್ಕೃತಿಕ ಅಸ್ಮಿತೆ – ನಟರಾಜ ಬೂದಾಳು

ರಾಯಚೂರು ವಿವಿಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ, ವಿಶೇಷ ಉಪನ್ಯಾಸ | ಜಗತ್ತಿಗೆ ವಿವೇಕ, ಜೀವನ ವಿಧಾನ ತಿಳಿಸಕೊಟ್ಟ ಶ್ರೇಷ್ಠ ಗ್ರಂಥ ರಾಯಚೂರು: ರಾಮಾಯಣವನ್ನು ಕೇವಲ ಒಂದು ಕಾವ್ಯ ಅಥವಾ ಕಥೆ ಎಂದು ಭಾವಿಸುವುದು ಅಥವಾ ಹಾಗೆ ನೋಡು ವುದು ಸರಿಯಲ್ಲ.…

ಮೈಲಾಪುರ ಜಾತ್ರೆ ವೇಳೆ ಕುರಿ ಹಾರಿಸುವುದು ನಿಷೇಧಿಸಿ ಆದೇಶ

ಯಾದಗಿರಿ ಜಿಲ್ಲೆಯ ಮೈಲಾಪುರ | ಶ್ರೀ ಮೈಲಾರಲಿಂಗೇಶ್ವರ ಜಾತ್ರೆ | ಕುರಿಗಳನ್ನು ಹಾರಿಸುವುದಕ್ಕೆ ನಿಷೇಧಾಜ್ಞೆ ಜಾರಿ ಯಾದಗಿರಿ : ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕುರಿಗಳನ್ನು ಹಾರಿಸುವುದನ್ನು ನಿಷೇಧಾಜ್ಞೆ ಜಾರಿಗೊಳಿಸಿ ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಆದೇಶ…

ಯೋಜನೆ ಪೋಸ್ಟರ್ ಗಳಲ್ಲಿ ‘ಹಸ್ತ’ ಗುರುತು : ಕಂದಕೂರ ಖಂಡನೆ 

ಗುರುಮಠಕಲ್ ನಲ್ಲಿ ಭೂ ಸುರಕ್ಷಾ ಯೋಜನೆ ಲೋಕಾರ್ಪಣೆ | ಕೈ ಗುರುತು ಬಳಕೆಗೆ ಶಾಸಕ ಶರಣಗೌಡ ಕಂದಕೂರ ತೀವ್ರ ಖಂಡನೆ ಗುರುಮಠಕಲ್ : ತಾಲ್ಲೂಕ ತಹಸೀಲ್ದಾರ್ ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯ ಡಿಜಿಟಲೀಕರಣ ಕೇಂದ್ರವನ್ನು ಗುರುವಾರ ಶಾಸಕ ಶರಣಗೌಡ ಕಂದಕೂರ ಲೋಕಾರ್ಪಣೆ…

error: Content is protected !!