Category: ರಾಜ್ಯ

ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಯಡ್ರಾಮಿಯಲ್ಲಿ ಪ್ರತಿಭಟನೆ 

ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದ ಘಟನೆ | ಟೈರ್ ಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ಕಲಬುರಗಿ: 5 ನೇ ತರಗತಿ ಓದುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಖಾಸಗಿ ಶಾಲೆ ಶಿಕ್ಷಕನನ್ನು…

ಹಿಂದು ಫೈಯರ್ ಬ್ರಾಂಡ್ ಯತ್ನಾಳರನ್ನು ಕಟ್ಟಿ ಹಾಕಲು ಬಿಜೆಪಿಯಲ್ಲಿ ನಡೆಯುತ್ತಿದೆಯೇ ತಂತ್ರ…?

ಬಿಜೆಪಿಯಲ್ಲಿ ತಾರಕಕ್ಕೇರಿದ ಬಣ ಗುದ್ದಾಟ | ಪಕ್ಷಕ್ಕಾಗುತ್ತಿರುವ ಮುಜುಗರ ತಪ್ಪಿಸಲು ಹೈಕಮಾಂಡ್ ಕೈಗೊಳ್ಳತ್ತ ನಿರ್ಧಾರ..? ಬೆಂಗಳೂರು : ಕೆಲ ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ವಿಷಯ ಜಗಜ್ಜಾಹೀರಾಗಿದೆ. ರಾಜ್ಯ ಬಿಜೆಪಿಯಲ್ಲಿ ನಾಯಕರ ಭಿನ್ನಮತ ತಾರಕಕೇರಿದ್ದು, ಯತ್ನಾಳ್ ಟೀಮ್ ಹಾಗೂ…

ಇವರೀಗ ಬರಿ ಹೊನ್ಕಲ್ ಅಲ್ಲ, ಡಾ. ಎಸ್ ಹೊನ್ಕಲ್….!

ಇವರು ಗಿರಿ ಜಿಲ್ಲೆಯ ಹೆಮ್ಮೆ…. ನಿನ್ನೆಯಷ್ಟೇ ಜಾನಪದ ವಿವಿಯಿಂದ ಡಾಕ್ಟರೇಟ್ ಪುರಸ್ಕಾರ ಪಡೆದ ಡಾ. ಹೊನ್ಕಲ್ ಗೆ ಅಭಿನಂದನೆಗಳ ಮ‌ಹಾಪುರ ಯಾದಗಿರಿ: ನಾಡಿನ ಅಕ್ಷರ ಲೋಕದ ನಕ್ಷತ್ರದಂತೆ ಹೊಳೆಯುವ ಸಹೃದಯಿ ಹೊನ್ಕಲ್ ಅವರನ್ನು ಈಗ ಡಾ. ಸಿದ್ಧರಾಮ ಹೊನ್ಕಲ್ ಎಂದು ಕರೆಯುವುದು…

ಶ್ರೀಗಳಿಗೆ ಕಿರುಕುಳ ನೀಡಿದರೆ ಹೋರಾಟ ಅನಿವಾರ್ಯ – ಬಿವೈವಿ

ಸ್ವಾಮಿಜೀ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ತಂಡ | ಸ್ವಾಮಿಜೀಯಿಂದ ಪೊಲೀಸರಿಗೆ ಪತ್ರ ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪರಮಪೂಜ್ಯ ಚಂದ್ರಶೇಖರನಾಥ ಮಹಾ ಸ್ವಾಮೀಜಿಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವತ ತಂಡ ಭೇಟಿಯಾಗಿದೆ. ಸ್ವಾಮಿಜೀ…

ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಯತ್ನಾಳ್ ಗೆ ನೋಟಿಸ್…!

ಬೆಂಗಳೂರು: ಮಾಚಿ ಸಚಿವ, ಹಿಂದು ಫೈರ್ ಬ್ರಾಂಡ್ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಡಿ.1 ರಂದು ನೋಟಿಸ್ ನೀಡಿದೆ. ರಾಜ್ಯ ನಾಯಕತ್ವ ಮತ್ತು ಪಕ್ಷದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆಗಳು ಇತರೆ ವಿಷಯಗಳನ್ನು ನೋಟಿಸ್…

ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡಿದರೆ ಮನುಷ್ಯ ಸಭ್ಯನಾಗಿ ಬೆಳೆಯಲು ಸಾಧ್ಯ – ಡಾ. ಗೋರುಚ 

ಯಾದಗಿರಿಯ ಕಸಾಪ ಭವನದಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡೋಜ ಗೋ.ರು.ಚನ್ನಬಸಪ್ಪ ಅವರಿಗೆ ಶರಣ ಸಾಹಿತ್ಯ ಪರಿಷತ್ತು, ಕಸಾಪ ವತಿಯಿಂದ ಅಭಿನಂದನೆ.. ಯಾದಗಿರಿ: ಪ್ರಖಾಂಡ ಪಾಂಡಿತ್ಯ ಮತ್ತು ವೈಚಾರಿಕ ಚಿಂತನೆ ಮೈಗೂಡಿಸಿಕೊಂಡ ನಾಡೋಜ ಗೋರುಚ ಅವರು…

ಸೀರೆಗಳೇ ಮಕ್ಕಳ ಪ್ರಾಣ ರಕ್ಷಕ ವಾದವು…!

ಯಾದಗಿರಿಧ್ವನಿ.ಕಾಮ್ ಫಾಲೋಆಫ್ | ವಾಸವಿ ಶಾಲಾ ಮಕ್ಕಳು ಸೇಫಾಗಿ ಮರಳಲು ಕಾರಣವೇನು ಗೊತ್ತಾ..? ಯಾದಗಿರಿ: ಜಿಲ್ಲೆಯ ಗುರುಮಠಕಲ್ ದಿಂದ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಬಸ್ ಕಂದಕಕ್ಕೆ ಇಳಿದು ಮಕ್ಕಳೆಲ್ಲಾ ಸೇಫ್ ಆಗಿರಲು ಕಾರಣ ರೋಚಕ. ಮಕ್ಕಳು ಸುರಕ್ಷಿತವಾಗಲು ಕೈಗೆ ಸಿಕ್ಕಿತು…

ಉತ್ತರ ಕರ್ನಾಟಕದ ಪ್ರಗತಿಗೆ ಒತ್ತು ; ಸ್ಪೀಕರ್ ಯು.ಟಿ. ಖಾದರ್

ಡಿ.9 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಮಂಗಳೂರು : ರಾಜ್ಯ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಡಿಸೆಂಬರ್ 9 ರಿಂದ 19 ರವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್…

ಸೇಫಾಗಿ ಬಂದಿಳಿದ ವಾಸವಿ ಶಾಲೆ ವಿದ್ಯಾರ್ಥಿಗಳು…! 

ಕಂದ ಏನಾದರೂ ಪೆಟ್ಟಾಯಿತಾ…? ಯಾದಗಿರಿ: ಜಿಲ್ಲೆಯ ಗುರುಮಠಕಲ್ ನ ಖಾಸಗಿ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಪ್ರವಾಸಕ್ಕೆ ತೆರಳಿದ ಬಸ್ ಉರುಳಿದ ಪರಿಣಾಮ ಬದಲಾದ ಗಂಗಾವತಿ ಘಟಕದ ಬಸ್ ನಲ್ಲಿ ವಿದ್ಯಾರ್ಥಿಗಳೆಲ್ಲ ಸೇಫ್ ಆಗಿ ಮಧ್ಯಾಹ್ನ 2:30 ಕ್ಕೆ ಬಂದಿಳಿದಿ ದ್ದಾರೆ. ಮಕ್ಕಳನ್ನು…

ಪ್ರತಿಭಟನಕಾರರ ಮನವಿ ಪತ್ರ ಸ್ವೀಕರಿಸಿದ ತಹಸೀಲ್ದಾರರು

ಬೇಡಿಕೆ ಈಡೇರಿಕೆಗೆ ಗಡುವು ನೀಡಿ ಕೊನೆಗೂ ಪ್ರತಿಭಟನೆ ಹಿಂಪಡೆದ ದಂಡೋರ ಸಮಿತಿ… ಗುರುಮಠಕಲ್: ತಾಲೂಕಿನ ಬಳಿಚಕ್ರ ಹೋಬಳಿಯ ಗುಡ್ಲಗುಂಟ ಗ್ರಾಮದ ಸರ್ವೆ ನಂಬರ್ 105/2 ರಲ್ಲಿ 0.30 ಗುಂಟೆ ಜಮೀನು ಕಾನೂನು ಬಾಹಿರವಾಗಿ ಇತರರ ಹೆಸರಿಗೆ ವರ್ಗಾವಣೆ ಸಂಬಂಧ ಪಟ್ಟಣದ ತಹಸೀಲ್ದಾರ್…

error: Content is protected !!