Category: ರಾಜ್ಯ

ಜನರನ್ನು ಸೆಳೆಯುವ ಗುಣ ಜಾನಪದ ಕಲೆಗಿದೆ – ಗುರುರಾಜ ಹೊಸಕೋಟೆ

15ನೇ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟನೆ ಯುವಕರು ತಪ್ಪು ಹೆಜ್ಜೆ ಇಡದೆ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಲು ಕರೆ ಬೀದರ : ಮೊಬೈಲ್ ದುನಿಯಾದಲ್ಲಿ ಚಮಕ ತರಿಸುವ ಜನರನ್ನು ಸೆಳೆಯುವ ಗುಣ ಜಾನಪದ ಕಲೆಗಿದೆ. ಸೋಲು-ಗೆಲವು ಅವತ್ತಿನ ಸ್ಥಿತಿಗೆಯಿರುವ ಶ್ರಮದ ಮೇಲೆ…

ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಅದ್ಧೂರಿ ಮೆರವಣಿಗೆ 

ಎಲ್ಲೆಡೆ ಸಹಸ್ತ್ರಾರ್ಜುನ ಮಹಾರಾಜರ ಭವ್ಯ ಜಯಂತಿ ಆಚರಣೆಗೆ ಸಿದ್ಧತೆ… ಹುಬ್ಬಳ್ಳಿ: ನ.8 ರಂದು ದೇಶದಾದ್ಯಂತ ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಆಚರಿಸಲಾಗುತ್ತಿದ್ದು, ಇದರ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಸೋಮವಂಶೀಯ ಸಹಸ್ತ್ರಾರ್ಜುನ ಕ್ಷತ್ರಿಯ ಸುಮಾಜದಿಂದ ಬೃಹತ್ ಮಟ್ಟದ ಬೈಕ್ ರ್ಯಾಲಿ ನಡೆಯಿತು. ನಗರದ ಪ್ರಮುಖ…

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಪ್ರೋತ್ಸಾಹ ಧನ 1 ರಿಂದ 2 ಲಕ್ಷಕ್ಕೆ ಹೆಚ್ಚಳ : ಸಚಿವ ಡಾ. ಹೆಚ್. ಸಿ ಮಹದೇವಪ್ಪ

ಯಾದಗಿರಿ: IIT/IIM/IISC /NIT ಯಂತಹ ರಾಷ್ಟ್ರೀಯ ಸಂಸ್ಥೆಗಳಲ್ಲಿ ಓದುವ SC/ST ವಿದ್ಯಾರ್ಥಿಗಳ ಪ್ರೋತ್ಸಾಹ ಧನವನ್ನು 1 ರಿಂದ 2 ಲಕ್ಷಕ್ಕೆ ಹೆಚ್ಚಳ ಮಾಡಿ ಸರ್ಕಾರವು ಆದೇಶ ಹೊರಡಿಸಿದ್ದು , ಇದು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ಹೆಚ್ಚಿನ ಶೈಕ್ಷಣಿಕ ಸಾಧನೆಗೆ ಕಾರಣವಾಗಲಿದೆ ಎಂದು…

ಚಳುವಳಿಗಳ ಬಗ್ಗೆ ಇರುವ ತಾತ್ಸಾರ ಮುಂದೊಂದು ದಿನ ಕ್ರಾಂತಿಗೆ ನಾಂದಿ ಹಾಡುತ್ತೆ – ಚುಕ್ಕಿ ನಂಜುಂಡ ಸ್ವಾಮಿ

ರಾಯಚೂರು : ಭಾರತದಲ್ಲಿ‌ ಚಳುವಳಿಗಳಿಗೆ ತನ್ನದೇ ಆದ ಇತಿಹಾಸವಿದೆ.‌ ಅನೇಕ ಸಾಮಾಜಿ, ಆರ್ಥಿಕ‌ ಮತ್ತು ರಾಜಕೀಯ ಪರಿವರ್ತನೆಗಳಿಗೆ ಇವು‌ ಕಾರಣವಾಗಿವೆ. ಆದರೆ ಇತ್ತೀಚಿನ ರಾಜಕೀಯ ಇದಕ್ಕೆ ತದ್ವಿರುದ್ಧವಾಗಿದ್ದು, ಯಾವ ಚಳುವಳಿ-ಹೋರಾಟಗಳಿಗೂ ಕಿವಿಗೊಡದ, ಸ್ಪಂದಿಸದ ಅಮಾನವೀಯ ಪ್ರವೃತ್ತಿಯನ್ನು ಪಾಲಿಸುತ್ತಿರುವುದು ಇದು ಬಹುದೊಡ್ಡ ಅಪಾಯದ…

ಸರ್ಕಾರದಿಂದ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಆಚರಣೆಗೆ ಮನವಿ

ಬೆಂಗಳೂರು: ಸರಕಾರದಿಂದ ಹಲವು ಪುಣ್ಯ ಪುರುಷರ ಜಯಂತಿಯನ್ನು ಆಚರಿಸುತ್ತಿದ್ದು, ಅದೇ ರೀತಿ ಸರಕಾರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿಯನ್ನು ಆಚರಿಸಲು ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ಸೋಮವಂಶೀಯ ಸಹಸ್ತ್ರಾರ್ಜುನ ಕ್ಷತ್ರಿಯ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೆಹರವಾಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ…

ವಿಜಯಪುರಕ್ಕೆ ಇಂದು ವಕ್ಫ್ ತಿದ್ದುಪಡಿ ಮಸೂದೆ ಕೇಂದ್ರೀಯ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷ, ಸದಸ್ಯರ ಆಗಮನ 

ರಾಜ್ಯದಲ್ಲಿ ಏಕಾಏಕಿ ರೈತರು, ಮಠ – ಮಾನ್ಯಗಳ ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಬಿಜೆಪಿ ಪ್ರಭಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ರೈತರು- ಮಠಾಧೀಶರು ರಸ್ತೆಗಿಳಿದು ಹೋರಾಟ ನಡೆಸುತ್ತಿರುವುದು ಕಂಡು ಬರುತ್ತಿದೆ. ವಿಜಯಪುರದಲ್ಲಿ ಹಿಂದು ಫೈರ್…

ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ವಿತರಣೆ

ಯಾದಗಿರಿ : ಸರ್ವೋಚ್ಚ ನ್ಯಾಯಾಲಯವು ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ (ಬಿ.ಪಿ.ಎಲ್) ನೀಡಲು ಆದೇಶಿಸಿದ್ದು, ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹ ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ನೀಡುವ ಕಾರ್ಯ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ…

ಪಹಣಿಯಲ್ಲಿ ಎರಡು ದಿನದಲ್ಲಿ ಹೆಸರು ಬದಲಾಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಮಾಜಿ ಶಾಸಕ ತೇಲ್ಕೂರ 

ಸೇಡಂ ತಾಲೂಕಿನ 400 ಆಸ್ತಿಗಳಿಗೆ ವಕ್ಫ್ ನೋಟಿಸ್; ವಕ್ಫ್ ಹಟಾವೋ, ಕಿಸಾನ್ ಬಚಾವೋ ಘೋಷಿಸಿದ ಬಿಜೆಪಿ ಸೇಡಂ: ತಾಲೂಕಿನ ಸುಮಾರು 400 ಆಸ್ತಿಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿದ್ದು ಇದರಿಂದ ರೈತರು, ಮಠ ಮಾನ್ಯಗಳ ಜಮೀನುಗಳನ್ನು ಕಬಳಿಸುವ ಹುನ್ನಾರ ಅಡಗಿದೆ…

ಕನ್ನಡ ನಾಡು, ನುಡಿ ಹೋರಾಟಕ್ಕೆ ಸದಾ ಜತೆಗಿರುವೆ – ಪೂಜ್ಶ ಶಾಂತವೀರ ಶ್ರೀ

ತೆಲಂಗಾಣ ಗಡಿಯ ಕುಂಟಿಮರಿ ಚೆಕ್ ಪೋಸ್ಟ್ ನಲ್ಲಿ ಕರವೇಯಿಂದ ರಾಜ್ಯೋತ್ಸವ : ಪಲ್ಲಿಗಳು ಶೀಘ್ರ ಹಳ್ಳಿ ಗಳಾಗಿಸಲು ಜಿಲ್ಲಾಡಳಿತಕ್ಕೆ ಭೀಮುನಾಯಕ ಒತ್ತಾಯ ಗುರುಮಠಕಲ್: ಕರ್ನಾಟಕ-ತೆಲಂಗಾಣ ಗಡಿ ಗುರುಮಠಕಲ್ ತಾಲೂಕಿನ ಕುಂಟಿಮರಿ ಚೆಕ್ ಪೋಸ್ಟ್ ವೃತ್ತಕ್ಕೆ ಇಷ್ಟು ವರ್ಷಗಳಿಂದ ತೆಲಂಗಾಣದ ಜಿಲಾಲಪುರ್ ಚೆಕ್…

ಬಾಳಲ್ಲಿ ಬೆಳಕು ನೀಡಲು ಮತ್ತೆ ಬಂತು ದೀಪಾವಳಿ…

ದೀಪಾವಳಿಯ ಶುಭ ಸಂದರ್ಭದಲ್ಲಿ ಆರಂಭಗೊಂಡ ಯಾದಗಿರಿ ಧ್ವನಿ ಡಿಜಿಟಲ್ ಮಾಧ್ಯಮವು ದೀಪಾವಳಿ ವಿಶೇಷ ವರದಿ ಮಾಡಿದೆ. ದೀಪಗಳ ಹಬ್ಬ ನಾಡಿನ ಪ್ರತಿಯೊಬ್ಬರ ಕಷ್ಟಗಳನ್ನು ದೂರ ಮಾಡಿ ಬೆಳಕು ನೀಡಲಿ ಎಂದು ಹಾರೈಸುತ್ತೆವೆ…. ಯಾದಗಿರಿ: ದೀಪಾವಳಿಯನ್ನು ಹಿಂದೂ ಚಾಂದ್ರಮಾನ ತಿಂಗಳು ಅಶ್ವಿನ ಮತ್ತು…

error: Content is protected !!