Category: ರಾಜ್ಯ

ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಂತಾಪ

1931 ಜೂನ್ 16 ರಂದು ಜನನ | ನಾಡು ಕಂಡ ಹಿರಿಯ ರಾಜಕಾರಣಿ ಇನ್ನಿಲ್ಲ ಯಾದಗಿರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ವಿಧಿವಶವಾಗಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಅಖಿಲ ಭಾರತ ವೀರಶೈವ…

ಯಾದಗಿರಿಧ್ವನಿ ವರದಿ ಇಂಪ್ಯಾಕ್ಟ್: ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ವಾಂತಿಯಿಂದ ಆಸ್ಪತ್ರೆಗೆ ಸೇರಿದ್ದ ವಸತಿ ನಿಲಯ ವಿದ್ಯಾರ್ಥಿನಿಯರು ಚೇತರಿಕೆ | ಎಸಿ, ಆಹಾರ ಸುರಕ್ಷತೆ ಅಧಿಕಾರಿಗಳ ಭೇಟಿ ಮಾದರಿ ಸಂಗ್ರಹ | ಹೊರಗಿನಿಂದ ಕುಡಿಯುವ ನೀರು ಸರಬರಾಜು | ಆರ್ ಓ ಲೀಕೇಜ್ ನಿಂದ ವಿದ್ಯಾರ್ಥಿಗಳು ಬಿದ್ದಿದ್ದಾರೆ ಎಂದು ವಾರ್ಡನ್ ಸಬೂಬು…

ವಸತಿ ನಿಲಯದಲ್ಲಿ ಆಹಾರ ಸೇವಿಸಿದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ವಸತಿ ನಿಲಯದಲ್ಲಿ ಆಹಾರ ಸೇವಿಸಿ 28 ವಿದ್ಯಾರ್ಥಿನಿಯರು ಅಸ್ವಸ್ಥ | ವಾಂತಿಯಿಂದ ಬಳಲುತ್ತಿದ್ದ ಯುವತಿಯರು ಆಸ್ಪತ್ರೆಗೆ ದಾಖಲು | ಕ್ರಮಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಒತ್ತಾಯ ಯಾದಗಿರಿ: ಗುರುಮಠಕಲ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಕಾಲೇಜು ವಸತಿ…

ಕಾರ್ಮಿಕ ಸಮನ್ವಯ ಸಮಿತಿಗೆ ಬಸವರಾಜ ನೇಮಕ

ಬೆಂಗಳೂರು: ಅಖಿಲ ಭಾರತ ಕಾರ್ಮಿಕರ ಸಮನ್ವಯ ಸಮಿತಿ ಕಲಬುರಗಿ ವ್ಯಾಪ್ತಿಯ ಅಧ್ಯಕ್ಷರನ್ನಾಗಿ ಬಸವರಾಜ ಎಸ್ ಅವರು ಆಯ್ಕೆಯಾಗಿದ್ದು, ರಾಜ್ಯ ಸಂಚಾಲಕ ಹೆಚ್ ನಾರಾಯಣಸ್ವಾಮಿ ಆದೇಶ ನೀಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ಡಾ. ಡಿ. ರಮೇಶ್, ರಾಜ್ಯ ಉಸ್ತುವಾರಿ ಸುಜೇಂದ್ರ ಶೆಟ್ಟಿ ಕಿಲಂಕೇರಿ ಮತ್ತು…

ಅಕ್ಕ ಕೆಫೆ ಮಹಿಳಾ ಸಬಲೀಕರಣಕ್ಕೆ ದಾರಿ – ಸಚಿವ ಈಶ್ವರ ಬಿ ಖಂಡ್ರೆ

12 ಲಕ್ಷ ಸರ್ಕಾರದ ನೆರವು | ಮಹಿಳೆಯರು ಆರ್ಥಿಕವಾಗಿ ಸಧೃಡವಾಗಿಸಲು ಸಹಕಾರಿ ಬೀದರ : ಅಕ್ಕ ಕೆಫೆ ಮಹಿಳಾ ಸಬಲೀಕರಣಕ್ಕೆ ದಾರಿಯಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ತಿಳಿಸಿದರು.…

ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಶಂಕೆ, ವಾಹನ ವಶಕ್ಕೆ ; ತನಿಖೆಗೆ ಜಯ ಕರ್ನಾಟಕ ಒತ್ತಾಯ

ಗಡಿಯಲ್ಲಿ ಇನ್ನು ನಿಲ್ಲದ ಅಕ್ಕಿ ಸಾಗಾಟ | ಹೊರ ಜಿಲ್ಲೆಯ ವ್ಯಕ್ತಿಗಳಿಂದ ಗುರುಮಠಕಲ್ ಮಾರ್ಗವಾಗಿ ರಾಜಾರೋಷವಾಗಿ ಸಾಗಾಣೆ | ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು ಗುರುಮಠಕಲ್: ಶುಕ್ತರವಾರ ತಡರಾತ್ರಿ ತಾಲ್ಲೂಕಿನ ಚಿನ್ನಕಾರ-ಧರ್ಮಪುರ ಮಾರ್ಗ ಮಧ್ಯೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಕ್ಕಿ ಅನ್ನಭಾಗ್ಯ ಅಕ್ಕಿ…

ವರದಕ್ಷಿಣೆಯೇ ಪಡೆಯದ ಸಮಾಜದಲ್ಲಿ ಯುವಕರ ಮದುವೆಯೇ ಸವಾಲು … !

ತಲೆ ತಲಾಂತರದಿಂದ ವರದಕ್ಷಿಣೆ ಪಿಡುಗು ಇಲ್ಲದ ಸಮಾಜದ ಖ್ಯಾತಿ| ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಲ್ಲಿ ವಧು ಕೊರತೆ | ಅನ್ಯ ಜಾತಿ ಯುವತಿಯರನ್ನು ಹುಡುಕುವ ಅನಿವಾರ್ಯತೆ ? ಅನೀಲ ಬಸೂದೆ✍️ ಬೆಂಗಳೂರು: ತಲೆ ತಲಾಂತರದಿಂದ ವರದಕ್ಷಿಣೆ ಇಲ್ಲದೇ ಮದುವೆ ಆಗುವ ಸಮಾಜ…

ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಬದುಕೋಣ – ಸಚಿವ ಈಶ್ವರ ಖಂಡ್ರೆ

ಬೀದರ : ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಬದುಕೋಣ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದರು. ಬುಧವಾರ ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ…

ರಾಜ್ಯ ವೀರಶೈವ ಲಿಂಗಾಯತ ಮಹಾ ಪರಿಷತ್ತಿಗೆ ಡಾ.ಸಿದ್ಧಲಿಂಗ ರೆಡ್ಡಿ ಪಾಟೀಲ್ ಅಧ್ಯಕ್ಷ

ಬೆಂಗಳೂರು: ಕರ್ನಾಟಕ ವೀರಶೈವ ಲಿಂಗಾಯತ ಮಹಾ ಫೌಂಡೇಶನ್ ಸಹಯೋಗದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ವೀರಶೈವ ಲಿಂಗಾಯತ ಮಹಾ ಪರಿಷತ್ತು ಪದಾಧಿಕಾರಿಗಳ ಆಯ್ಕೆ ಪ್ರಕಟವಾಗಿದೆ. ಯಾದಗಿರಿಯ ಡಾ.ಸಿದ್ಧಲಿಂಗರೆಡ್ಡಿ ಪಾಟೀಲ್ ಕಂದಕೂರ ಅವರು ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಸುಜ್ಞಾನಮೂರ್ತಿ (ರಾಮನಗರ), ಉಪಾಧ್ಯಕ್ಷರಾಗಿ ಕೆ.ಆರ್. ರಾಘವೇಂದ್ರ…

ಇದು ಅಭಿವೃದ್ಧಿಯ ಟ್ರೈಲರ್… ಪಿಕ್ಚರ್ ಇನ್ನು ಬಾಕಿಯಿದೆ – ಕಂದಕೂರ

ಗುರುಮಠಕಲ್ ಮತಕ್ಷೇತ್ರದಲ್ಲಿ ವಿವಿಧ ಇಲಾಖೆಗಳ 42 ಕಾಮಗಾರಿಗೆ ಚಾಲನೆ, ಉದ್ಘಾಟನೆ | ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿದ ಶಾಸಕರು | 2026ರ ಬಳಿಕ ಅಭಿವೃದ್ಧಿಯ ಪಿಕ್ಚರ್ ಬಿಡುಗಡೆ ಮಾಡುವೆ | ಶರಣಗೌಡ ಕಂದಕೂರ ಹೇಳಿಕೆ ಯಾರಿಗೂ ವೈಯಕ್ತಿಕ ಟೀಕೆ ಮಾಡಿಲ್ಲ. ಸರ್ಕಾರದ…

error: Content is protected !!