Category: ಜಿಲ್ಲಾ

ಡಾ.ರಾಜ್ ಕುಮಾರ್ ಆದರ್ಶ ಗುಣ, ಅಭಿನಯ ಚಾತುರ್ಯ ಮೈಗೂಡಿಸಿಕೊಳ್ಳಿ

ಅರ್ಥಪೂರ್ಣವಾಗಿ ಡಾ.ರಾಜ್ ಕುಮಾರ್ ಅವರ 97ನೇ ಜಯಂತಿ ಆಚರಣೆ | ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಅಭಿಮತ ಯಾದಗಿರಿ: ವರನಟ ಡಾ.ರಾಜ್ ಕುಮಾರ್ ಅವರಂತೆ ಆದರ್ಶಗುಣ ಹಾಗೂ ಅಭಿನಯ ಚಾತುರ್ಯವನ್ನು ಇಂದಿನ ಯುವಜನಾಂಗ ಬೆಳೆಸಿಕೊಳ್ಳುವಂತೆ ಸರಕಾರಿ ಪದವಿ ಮಹಾವಿದ್ಯಾಲಯದ…

ಉಗ್ರರ ದಾಳಿಯಲ್ಲಿ ಹುತಾತ್ಮರಾದವರಿಗೆ ಗುರುಮಠಕಲ್ ನಲ್ಲಿ ಶ್ರದ್ಧಾಂಜಲಿ

ಹ್ಯೇಯ ಕೃತ್ಯ ಎಸಗಿರುವ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು – ಚಂದುಲಾಲ ಚೌಧರಿ ಅಭಿಪ್ರಾಯ ಗುರುಮಠಕಲ್: ಪಟ್ಟಣದ ಮಹಾತ್ಮ ಬಸವೇಶ್ವರ ವೃತ್ತದಲ್ಲಿ ಗುರುಮಠಕಲ್ ನಲ್ಲಿ ಪಕ್ಷಾತೀತವಾಗಿ ಹಾಗೂ ವಿವಿಧ ಹಿಂದೂ ಸಂಘಟನೆ, ಸಾರ್ವಜನಿಕರಿಂದ ಜಮ್ಮು ಕಾಶ್ಮೀರ ಉಗ್ರರ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ…

ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಶಾಸಕರ ಎಚ್ಚರಿಕೆ

ಸರ್ಕಾರಿ ಕಚೇರಿಗಳಿಗೆ ಬೆಳಿಗ್ಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಎಚ್ಚರಿಕೆ ನೀಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಯಾದಗಿರಿ: ನಗರ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಜಿಲ್ಲಾಡಳಿತ ಭವನದ ವಿವಿಧ ಕಚೇರಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಧಿಕಾರಿ , ಸಿಬ್ಬಂದಿಗಳ ಹಾಜರಾತಿ…

ಯದ್ಲಾಪೂರ : ವಿದ್ಯುತ್ ಸ್ಪರ್ಶದಿಂದ ಸಾವು, ಮೃತನ ಕುಟುಂಬಕ್ಕೆ ಪರಿಹಾರ ವಿತರಣೆ

ಯದ್ಲಾಪೂರ ವ್ಯಕ್ತಿ ವಿದ್ಯುತ್ ಅವಘಡದಲ್ಲಿ ಸಾವು | ಶಾಸಕ ಶರಣಗೌಡ ಕಂದಕೂರರಿಂದ ಪರಿಹಾರ ಚೆಕ್ ವಿತರಣೆ ಯಾದಗಿರಿ : ಕೆಲ ದಿನಗಳ ಹಿಂದೆ ಗುರುಮಠಕಲ್ ತಾಲೂಕಿನ ಯದ್ಲಾಪುರ್ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಅನಿಲ್ ಸಾಬಣ್ಣ ಇವರಿಗೆ ಜೆಸ್ಕಾಂ ಇಲಾಖೆಯ ವತಿಯಿಂದ…

ಬಡ ಜನರ ಆರೋಗ್ಯ ತಪಾಸಣೆ ನಿಟ್ಟಿನಲ್ಲಿ ಶಿಬಿರ ಆಯೋಜನೆ ಶ್ಲಾಘನೀಯ

ರಾಜ್ಯ ಸರಕಾರಿ ನೌಕರರ ದಿನಾಚರಣೆ | ಗುರುಮಠಕಲ್ ತಾಲೂಕಾ ಘಟಕದ ಸಹಯೋಗದಲ್ಲಿ ಸಪ್ತಗಿರಿ ಆಸ್ಪತ್ರೆ ಮತ್ತು ಸ್ಪೈನ್ ಕೇರ್ ಮತ್ತು ಆರ್ಥೋಕೇರ್ ಆಸ್ಪತ್ರೆ ಬೆಂಗಳೂರು ಸಂಯುಕ್ತಾಶ್ರ ಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಗುರುಮಠಕಲ್‌: ಅನೇಕ ರೋಗಗಳಿಂದ ಬಳಲುವ ಸಾಮಾನ್ಯ ಮತ್ತು…

ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಯಾದಗಿರಿಯಲ್ಲಿ ಪ್ರತಿಭಟನೆ

ಏ.17ರಂದು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ | ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ ಮಾಡಲಿರುವ ಸಮಿತಿ ಯಾದಗಿರಿ: ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಯನ್ನು ಕಬಳಿಸಲು ಕೇಂದ್ರ ಸರಕಾರ ಮಾಡಿದ ಇದೊಂದು ಕುತಂತ್ರವಾಗಿದೆ ಎಂದು ಜಂಟಿ ಕ್ರಿಯಾ ಸಮಿತಿ…

ಮೋದಿ ಸರ್ಕಾರದಿಂದ ಅಂಬೇಡ್ಕರ್ ಅವರ 5 ಪ್ರಮುಖ ಸ್ಥಳಗಳ ರಕ್ಷಣೆ : ವಿಭೂತಿಹಳ್ಳಿ

ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಅಂಬೇಡ್ಕರ್ ಅವರ ಜಯಂತಿ ಆಚರಣೆ ಯಾದಗಿರಿ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮಾತನಾಡಿದ ಅವರು, ಮೇಲ್ವರ್ಗದವರಿಗೆ ಹೆಚ್ಚಿನ ಪ್ರಧಾನ್ಯತೆ ಇದ್ದ ವೇಳೆ…

ಗುರುಮಠಕಲ್ ಪಿಐ ನೇತೃತ್ವದಲ್ಲಿ ದಾಳಿ ಜೂಜಾಟದಲ್ಲಿ ತೊಡಗಿದ್ದ 10 ಜನರ ವಿರುದ್ಧ ಪ್ರಕರಣ ದಾಖಲು

ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ | 7150 ರೂ. ವಶಕ್ಕೆ ಗುರುಮಠಕಲ್: ಪಟ್ಟಣದ ಹೊರವಲಯದ ಮತವಾಲೆ ಹುಸೇನ್ ದರ್ಗಾದ ಹತ್ತಿರದ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಏ.12…

ಶ್ರೀರಾಮ ಭಕ್ತ ಅಂಜನೀಸುತನ ಜನ್ಮೋತ್ಸವ : ಭವ್ಯ ಶೋಭಾಯಾತ್ರೆ

ಜಿಲ್ಲಾದ್ಯಂತ ಹನುಮ ನಾಮ ಸ್ಮರಣೆ | ಪಟ್ಟಣದ ಲಕ್ಷ್ಮೀನಗರ ಬಡಾವಣೆಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಗೆ ಭಕ್ತರು ವಿಶೇಷ ಪೂಜೆ | ಬೆಳಿಗ್ಗೆಯಿಂದ 108 ಬಾರಿ ಹನುಮಾನ ಚಾಲೀಸಾ ಪಾರಾಯಣ | ಕಾಕಲವಾರ ಬೇಸ್ ಆಂಜನೇಯ ದೇವಸ್ಥಾನ ವತಿಯಿಂದ ಭವ್ಯ…

ಭಗವಾನ್ ಮಹಾವೀರ ಮನುಕುಲದ ಉದ್ಧಾರಕರು – ಎಸ್.ಪಿ.ಪೃಥ್ವಿಕ್ ಶಂಕರ್ 

ಯಾದಗಿರಿ: ಭಗವಾನ್ ಮಹಾವೀರರು ಮನುಕುಲವನ್ನು ಉದ್ಧಾರ ಮಾಡಿದ ಮಹಾನ್ ಚೇತನ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು. ನಗರದ ಚಕ್ರಕಟ್ಟಾ ರಸ್ತೆಯ ಮಹಾವೀರ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಜಯಂತ್ಯೋತ್ಸವ…

error: Content is protected !!