Category: ಜಿಲ್ಲಾ

ಅಕ್ರಮ ಗಣಿಗಾರಿಕೆ, ಮರಳು ಸಾಗಾಣಿಕೆ ಮೇಲೆ ನಿಗಾವಹಿಸಿ – ಸಚಿವ ಶರಣಬಸಪ್ಪ ದರ್ಶನಾಪುರ 

ತ್ರೈಮಾಸಿಕ ಕೆಡಿಪಿ ಸಭೆ | ವಿವಿಧ ವಸತಿ ನಿಲಯ ಗಳಿಗೆ ಮೂಲ ಸೌಕರ್ಯ ಕ್ಕೆ ಸೂಚನೆ ಯಾದಗಿರಿ: ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಸೌಕರ್ಯದ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾ…

ನೇರ ಸಂದರ್ಶನಕ್ಕೆ ಆಹ್ವಾನ

ಯಾದಗಿರಿ : ಜಿಲ್ಲಾ ಉದ್ಯೋಗ ವಿನಿಮಯ ಕಛೇರಿದಿಂದ ನೇರ ಸಂದರ್ಶನವನ್ನು ಇದೇ 2024ರ ನವೆಂಬರ್ 27ರ ಬುಧವಾರ ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯೋಗಾಧಿಕಾರಿ ಪ್ರಭಕಾರ ತಿಳಿಸಿದ್ದಾರೆ. ಶ್ರೀ ಸಾಯಿ ಆರ್ಥ್ ಮೂರ‍್ಸ್,…

ಕೈಮಗ್ಗ ಅಭಿವೃದ್ಧಿ ನಿಗಮದ ಸ್ಥಳ ಒತ್ತುವರಿಗೆ ಪ್ರಭಾವಿಯ ಪ್ರಚೋದನೆ ?

ಸರ್ಕಾರದ ಸ್ಥಳ ಬೇಕಾಬಿಟ್ಟಿ ಕಬ್ಜಾ ಕೇಳುವವರಿಲ್ಲ…! ಗುರುಮಠಕಲ್: ಇಲ್ಲಿನ ಹೈದರಾಬಾದ್ – ವಿಜಯಪುರ ರಾಜ್ಯ ಹೆದ್ದಾರಿಯಲ್ಲಿರುವ ಕೈಮಗ್ಗ ಅಭಿವೃದ್ಧಿ ನಿಗಮದ ವಸತಿ ಗೃಹಗಳ ಪ್ರದೇಶದಲ್ಲಿ ಸರ್ಕಾರಿ ಸ್ಥಳವನ್ನು ಕಬ್ಜಾ ಮಾಡಲು ಪ್ರಭಾವಿಯೊಬ್ಬ ಪ್ರಚೋದನೆ ನೀಡುತ್ತಿದ್ದಾನೆ ಎನ್ನುವ ವಿಚಾರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.…

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ

‘ ಹೆಲ್ಮೆಟ್ ಪ್ರಾಣ ರಕ್ಷಕ, ಅದನ್ನು ನಿರ್ಲಕ್ಷಿಸದಿರಿ’.. ಪ್ರಿಯ ಯಾದಗಿರಿಧ್ವನಿ.ಕಾಮ್ ಓದುಗರೇ, ಸಾಕಷ್ಟು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರುವುದಲ್ಲದೇ ಅವರನ್ನು ನಂಬಿಕೊಂಡ ಕುಟುಂಬವೂ ತೊಂದರೆ ಗೀಡಾಗುವ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣೆದುರಿವೆ. ಹಾಗಾಗಿ ತಮ್ಮ ಪ್ರಾಣದ ಸುರಕ್ಷತೆಗೆ ಪ್ರತಿಯೊಬ್ಬ…

ವಿಶೇಷ ಚೇತನರು ಆತ್ಮವಿಶ್ವಾಸದಿಂದ ಮುಖ್ಯವಾಹಿನಿಗೆ ಬನ್ನಿ – ಜಿ.ಪಂ. ಸಿಇಓ ಲವೀಶ ಒರಡಿಯಾ

ಸೌರಶಕ್ತಿಚಾಲಿತ ಯಂತ್ರೋಪಕರಣಗಳಿಂದ ಆರ್ಥಿಕ ಸಬಲೀಕರಣಕ್ಕೆ ನೆರವು| ಸೆಲ್ಕೋ ಫೌಂಡೇಶನ್ ಕಾರ್ಯದ ಬಗ್ಗೆ ಮೆಚ್ಚುಗೆ ಯಾದಗಿರಿ: ವಿಶೇಷ ಚೇತನರು ತಮ್ಮ ಜೀವನದಲ್ಲಿ ಆತ್ಮವಿಶ್ವಾಸದೊಂದಿಗೆ ಸ್ವ-ಉದ್ಯೋಗ ಕೈಗೊಂಡಲ್ಲಿ,ಆರ್ಥಿಕವಾಗಿ ಸದೃಢರಾಗಿ, ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ ಒರಡಿಯಾ…

ಕರಡಕಲ್, ಕಿರದಳ್ಳಿ ಗ್ರಾ.ಪಂ. ಚುನಾವಣೆ ವೇಳಾ ಪಟ್ಟಿ ಪ್ರಕಟ 

ನ.21 ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ | ಡಿಸೆಂಬರ್ 8 ರಂದು ಮತದಾನ ಪ್ರಕ್ರಿಯೆ ಯಾದಗಿರಿ : ರಾಜ್ಯ ಚುನಾವಣಾ ಆಯೋಗವು 2023ರ-ಡಿಸೆಂಬರ್ ಮಾಹೆಯಿಂದ 2025ರ ಜನವರಿ ಮಾಹೆಯವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ವೇಳಾ…

ಗೊ.ರು.ಚನ್ನಬಸಪ್ಪ ಆಯ್ಕೆಗೆ ಸಿದ್ದಪ್ಪ ಹೊಟ್ಟಿ ಹರ್ಷ

ಅಖಿಲ ಭಾರತ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಆಯ್ಕೆ ಯಾದಗಿರಿ : ಮಂಡ್ಯದಲ್ಲಿ ಆಯೋಜಿಸುತ್ತಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಾಕ್ಷರಾಗಿ ನಾಡಿನ ಹಿರಿಯ ಸಾಹಿತಿ ಗೊ. ರು. ಚನ್ನಬಸಪ್ಪ ಅವರ ಆಯ್ಕೆಯಾಗಿರುವುದಕ್ಕೆ ಯಾದಗಿರಿ…

ಸ್ವಾತಂತ್ರ್ಯ ಸಿಕ್ಕ 77 ವರ್ಷಕ್ಕೆ  ಸಾರಿಗೆ ಬಸ್ ಕಂಡ ‘ಪಾಡಪಲ್ಲಿ’

ಕೊನೆಗೂ ಬಸ್ ಕಂಡ ಗ್ರಾಮಸ್ಥರ ಹರ್ಷ.. ಗುರುಮಠಕಲ್: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 77 ವರ್ಷ ಕಳೆದರೂ ಈವರೆಗೂ ಸಾರಿಗೆ ಬಸ್ ಕಾಣದ ಗ್ರಾಮಕ್ಕೆ ಕರವೇ ಕಾರ್ಯಕರ್ತರ ಪ್ರಯತ್ನದಿಂದ ಬಸ್ ಆರಂಭವಾಗಿದ್ದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸಲು…

ಅಕ್ರಮ ಚಟುವಟಿಕೆ ತಡೆಯಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ

ಯಾದಗಿರಿ: ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರಿಗೆ ಸಾಮಾಜಿಕ ಕಾರ್ಯಕರ್ತೆ ರುದ್ರಾಂಬಿಕ ಆರ್. ಪಾಟೀಲ್ ರವರು ಭೇಟಿ ಮಾಡಿ ಸನ್ಮಾನಿಸಿ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಜೂಜು, ಬೆಟ್ಟಿಂಗ್ ಸೇರಿ…

ವೀರಗಲ್ಲು ಸಂರಕ್ಷಣೆಗೆ ಭೀಮರಾಯ ಭಜಂತ್ರಿ ಒತ್ತಾಯ 

ತಾಲ್ಲೂಕಿನ ಆಶನಾಳ ಗ್ರಾಮದಲ್ಲಿ ಪುರಾತನ ಅವಶೇಷಗಳ ಪತ್ತೆ…. ಯಾದಗಿರಿ: ಜಿಲ್ಲೆಯಿಂದ ಕೇವಲ 12ಕಿ.ಮೀ. ದೂರವಿರುವ ಆಶನಾಳ ಗ್ರಾಮವು ಒಂದು ಪುಟ್ಟ ಹಳ್ಳಿ ಆಗಿದ್ದು, ಈ ಹಳ್ಳಿಯಲ್ಲಿ ಹಲವಾರು ಪುರಾತನ ಅವಶೇಷಗಳು ಕಂಡು ಬಂದಿವೆ. ಅವುಗಳಲ್ಲಿ ವೀರಗಲ್ಲು ಪ್ರಮುಖವಾಗಿದ್ದು ಅವುಗಳ ಜೊತೆ ನಾಗ…

error: Content is protected !!