Category: ರಾಜ್ಯ

ಆಧಾರ್ ನೊಂದಿಗೆ ಎಪಿಕ್ (EPIC) ಜೋಡಣೆಗೆ ಶೀಘ್ರ ಕ್ರಮ – ಆಯುಕ್ತ ಜ್ಞಾನೇಶ್ ಕುಮಾರ್

ಯಾದಗಿರಿ : ಆಧಾರ್ ಕಾರ್ಡ್ ನೊಂದಿಗೆ ಎಪಿಕ್ (EPIC ) ಸಂಖ್ಯೆಯನ್ನು ಕೂಡಲೇ ಜೋಡಣೆ (Link) ಮಾಡಲು ಕ್ರಮ ವಹಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ನವದೆಹಲಿಯ ನಿರ್ವಚನ ಸದನದಲ್ಲಿ ಚುನಾವಣಾ ಭಾರತೀಯ…

ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಒದಗಿಸಲು ₹2004 ಕೋಟಿ ಕಾಮಗಾರಿ – ಸಚಿವ ಪ್ರಿಯಾಂಕ್ ಖರ್ಗೆ

ಯಾದಗಿರಿ : ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಂದಾಜು ಮೊತ್ತ ₹2004 ಕೋಟಿ ಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಜಿಲ್ಲೆಯ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ಶಾಶ್ವತ ಕುಡಿಯುವ ನೀರಿನ ಪರಿಹಾರ ಸಿಗಲಿದೆ…

ಯಾನಾಗುಂದಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರದ ಸ್ಪಂದನೆ : ಸಂತಸ

ಸುಕ್ಷೇತ್ರ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕಮಕನೂರ ಧ್ವನಿ | ಸರ್ಕಾರದ ಸಕಾರಾತ್ಮಕ ಸ್ಪಂದನೆ ಟ್ರಸ್ಟ್, ಭಕ್ತರಲ್ಲಿ ಸಂತಸ | ಮುಖ್ಯಮಂತ್ರಿ, ಸಚಿವ ಹೆಚ್. ಕೆ. ಪಾಟೀಲ್ ಸೇರಿ ಕಲ್ಯಾಣ ಕರ್ನಾಟಕದ ಶಾಸಕರು, ಸಚಿವರಿಗೆ ಅಭಿನಂದನೆ ಗುರುಮಠಕಲ್/…

ಅಮ್ಮನವರ ಅಹಿಂಸಾ ತತ್ವ ವಿಶ್ವಕ್ಕೆ ಮಾದರಿ

ಮಾತಾ ಮಾಣಿಕೇಶ್ವರಿ ಅಮ್ಮನವರ 5 ನೇ ಅವತಾರೋತ್ಸವ |ಪೂಜ್ಯ ಶಿವಯ್ಯ ಸ್ವಾಮಿ ಆಶೀರ್ವಚನ ಸೇಡಂ (ಸೂರ್ಯನಂದಿಬೆಟ್ಟ): ಅಶ್ರಮದ ಸುತ್ತಮುತ್ತಲಿನ ಜನರಲ್ಲಿನ ಅಜ್ಞಾನ ದೂರವಾಗಬೇಕಿದೆ‌. ಭಕ್ತಿಯ ಜೊತೆಗೆ ಪ್ರತಿ ದೇವಾಲಯವು ಜ್ಞಾನ ಕೇಂದ್ರವಾಗಬೇಕು. ಹಿಂಸೆಗಳು ನಿಲ್ಲಬೇಕು ಎಂದು ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜ…

ರಾಜ್ಯ ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರಾಗಿ ಸಂತೋಷ ನೀರೆಟಿ ಆಯ್ಕೆ

ಗುರುಮಠಕಲ್: ಸರ್ಕಾರಿ ನೌಕರರ ಸಂಘ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ನೂತನ ವಿಭಾಗೀಯ ಉಪಾಧ್ಯಕ್ಷ ಸಂತೋಷ ನೀರೆಟಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡನೇ ಬಾರಿಗೆ ಗುರುಮಠಕಲ್ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ತಾಲೂಕಿನ ಎಲ್ಲಾ ನೌಕರರಿಗೆ ಧನ್ಯವಾದ ಹೇಳಿದರು. ಗುರುಮಠಕಲ್ ಸಂಘದ…

ವಸತಿ, ನಿವೇಶನ ರಹಿತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ – ಪಲ್ಲವಿ

ಪ.ಜಾ,ಪ.ಪಂ ಅಲೆಮಾರಿ ಜನಾಂಗಕ್ಕೆ ಸರ್ಕಾರದ ವಿವಿಧ ಯೋಜನೆಗಳ ಲಾಭ ದೊರಕಿಸಲು ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಸೂಚನೆ ಯಾದಗಿರಿ: ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಹಾಗೂ ಸ್ವಾವಲಂಬಿ ಸಾರಥಿ ಯೋಜನೆ ಗಳಡಿ ಹೆಚ್ಚಿನ ಗುರಿ ನೀಡಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯಗಳ…

ಶಿಕ್ಷಣ ಮತ್ತು ಉದ್ಯೋಗಕ್ಕೆ ಕಲ್ಪಿಸಿರುವ ಮೀಸಲಾತಿ ನಿಯಮ ಸಮರ್ಪಕ ಜಾರಿ, ಅನುಷ್ಠಾನಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಿ

ಕಲ್ಯಾಣ ಕರ್ನಾಟಕ ಶಿಕ್ಷಣ ಮತ್ತು ಉದ್ಯೋಗ ಸಂವಿಧಾನದ 371 (ಜೆ) ಸಮರ್ಪಕ ಜಾರಿಗೆ ಅಧಿಕಾರಿಗಳು ಬದ್ಧರಾಗಬೇಕು – ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು/ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ *ಸಂವಿಧಾನದ ಅನುಚ್ಚೇದ 371 (ಜೆ) ಅಡಿ* ಶಿಕ್ಷಣ ಮತ್ತು…

ಯುವತಿಯರ ಶವ ಪತ್ತೆ : ಪ್ರಾಮಾಣಿಕ ತನಿಖೆಗೆ ಸೂಚನೆ – ಪಲ್ಲವಿ

ಇಂದಿರಾನಗರಕ್ಕೆ ರಾಜ್ಯ ಪ.ಜಾ. ಪ.ಪಂ. ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಪಲ್ಲವಿ ಭೇಟಿ | ಮೃತ ಯುವತಿಯರ ಕುಟುಂಬಕ್ಕೆ ಸಾಂತ್ವಾನ | ವಸತಿ ಸಮುಚ್ಚಯ ಪರಿಶೀಲನೆ |ಶಾಲೆಗೆ ಭೇಟಿ | ಅಧಿಕಾರಿಗಳ ತರಾಟೆ ಗುರುಮಠಕಲ್: ರಾಜ್ಯ ಪ.ಜಾ.ಪ.ಪಂ.ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ…

ಗುರುಮಠಕಲ್ ಗೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಭೇಟಿ

ಮಾರ್ಚ್ 9 ರ ಸಂಜೆ ಆಗಮನ | ಅಲೆಮಾರಿ ಬುಡ್ಗಜಂಗಮ ಯುವತಿಯರ ಕುಟುಂಬಕ್ಕೆ ಸಾಂತ್ವಾನ ಗುರುಮಠಕಲ್: ಫೆ.12ರಂದು ನೀಲಹಳ್ಳಿ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವಗಳಾಗಿ ಪತ್ತೆಯಾಗಿರುವ ಗುರುಮಠಕಲ್ ಇಂದಿರಾನಗರದ ಇಬ್ಬರು ಯುವತಿಯರ ಕುಟುಂಬಗಳನ್ನು ರಾಜ್ಯ ಪ.ಜಾ.ಪ.ಪಂ.ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.…

ಬೆಂಗಳೂರಿನಲ್ಲಿ ವೈಐಎಂಎಸ್ ಆಡಳಿತ ಮಂಡಳಿ ಸಭೆ

ಬೆಂಗಳೂರು: ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಯಾದಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ವೈಐಎಂಎಸ್) ಆಡಳಿತ ಮಂಡಳಿ ಸಭೆ ಬುಧವಾರ ನಡೆಯಿತು.…

error: Content is protected !!