ಸಂಭ್ರಮದಿಂದ ಜರುಗಿದ ತಾಂಡೂರು ಬಾವಿಗಿ ಭದ್ರೇಶ್ವರ ಜಾತ್ರೆ
ವಿಕರಾಬಾದ್: ಪವಾಡ ಪುರುಷ ಹಾಗೂ ಆರಾದ್ಯ ದೈವ ಶ್ರೀ ಬಾವಿಗಿ ಭದ್ರೇಶ್ವರ ಜಾತ್ರೆಯು ಭಾನುವಾರ ವೈಭವದಿಂದ ಜರುಗಿತು. ತೆಲಂಗಾಣ ರಾಜ್ಯದ ವಿಕರಾಬಾದ್ ಜಿಲ್ಲೆಯ ತಾಂಡೂರು ನಗರದಲ್ಲಿ ಶ್ರೀ ಬಾವಿಗಿ ಭದ್ರೇಶ್ವರ ಜಾತ್ರೆಯು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಪ್ರತಿವರ್ಷ ಜಾತ್ರೆ ನಡೆಸುಕೊಂಡು…
