Category: ರಾಜ್ಯ

ಯುವತಿಯರ ಶವ ಪತ್ತೆ : ಪ್ರಾಮಾಣಿಕ ತನಿಖೆಗೆ ಸೂಚನೆ – ಪಲ್ಲವಿ

ಇಂದಿರಾನಗರಕ್ಕೆ ರಾಜ್ಯ ಪ.ಜಾ. ಪ.ಪಂ. ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಪಲ್ಲವಿ ಭೇಟಿ | ಮೃತ ಯುವತಿಯರ ಕುಟುಂಬಕ್ಕೆ ಸಾಂತ್ವಾನ | ವಸತಿ ಸಮುಚ್ಚಯ ಪರಿಶೀಲನೆ |ಶಾಲೆಗೆ ಭೇಟಿ | ಅಧಿಕಾರಿಗಳ ತರಾಟೆ ಗುರುಮಠಕಲ್: ರಾಜ್ಯ ಪ.ಜಾ.ಪ.ಪಂ.ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ…

ಗುರುಮಠಕಲ್ ಗೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಭೇಟಿ

ಮಾರ್ಚ್ 9 ರ ಸಂಜೆ ಆಗಮನ | ಅಲೆಮಾರಿ ಬುಡ್ಗಜಂಗಮ ಯುವತಿಯರ ಕುಟುಂಬಕ್ಕೆ ಸಾಂತ್ವಾನ ಗುರುಮಠಕಲ್: ಫೆ.12ರಂದು ನೀಲಹಳ್ಳಿ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವಗಳಾಗಿ ಪತ್ತೆಯಾಗಿರುವ ಗುರುಮಠಕಲ್ ಇಂದಿರಾನಗರದ ಇಬ್ಬರು ಯುವತಿಯರ ಕುಟುಂಬಗಳನ್ನು ರಾಜ್ಯ ಪ.ಜಾ.ಪ.ಪಂ.ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.…

ಬೆಂಗಳೂರಿನಲ್ಲಿ ವೈಐಎಂಎಸ್ ಆಡಳಿತ ಮಂಡಳಿ ಸಭೆ

ಬೆಂಗಳೂರು: ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಯಾದಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ವೈಐಎಂಎಸ್) ಆಡಳಿತ ಮಂಡಳಿ ಸಭೆ ಬುಧವಾರ ನಡೆಯಿತು.…

ಎಸ್ಸಿಪಿ, ಟಿಎಸ್ಪಿ ವಿಶೇಷ ಯೋಜನೆಯ ಹಣವನ್ನು ಬೇರೆ ಯೋಜನೆಗಳಿಗೆ ಬಳಸದಂತೆ ಎನ್. ಮಹೇಶ್ ಆಗ್ರಹ

ಯಾದಗಿರಿಯಲ್ಲಿ ಬಿಜೆಪಿ ಪ್ರತಿಭಟನೆ | ಮಾಜಿ ಸಚಿವ ಎನ್ ಮಹೇಶ ಭಾಗಿ | ಸಾವಿರಾರು ಕೋಟಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆಯಾಗಿದೆ ಎಂದ ಬಿಜೆಪಿ ಯಾದಗಿರಿ: 2023 ರ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಹೇಗಾದರು ಮಾಡಿ ಅಧಿಕಾರ ಹಿಡಿಯಲು…

ಮಹಿಳಾ ಆಯೋಗದ ಅಧ್ಯಕ್ಷರು ಹೇಳುವರೇ ಸಾಂತ್ವನ…?

ಗುರುಮಠಕಲ್ ಅಲೆಮಾರಿ ಬಾಲಕಿ, ಯುವತಿ ಅನುಮಾನಾಸ್ಪದ ಶವ ಪತ್ತೆ ಪ್ರಕರಣ | ದುಷ್ಟರಿಗೆ ತಕ್ಕ ಶಿಕ್ಷೆಯಾಗಲು ಕುಟುಂಬ ಆಗ್ರಹ ಚಿಂದಿ ಆಯಲು ಹೋಗಿ ಹೆಣವಾದ ಯುವತಿಯರ ಕುಟುಂಬ ರೋಧನ ಕೇಳುವವರ್ಯಾರು….? ಯಾದಗಿರಿ: ಜಿಲ್ಲೆಯ ಗಡಿ ತಾಲೂಕು ಗುರುಮಠಕಲ್ ವ್ಯಾಪ್ತಿಯ ನೀಲಹಳ್ಳಿ ಕೆರೆಯಲ್ಲಿ…

ವ್ಯವಸ್ಥಿತ ಜೋಡಿ ಕೊಲೆಯ ಶಂಕೆ ಉನ್ನತ ಮಟ್ಟದ ತನಿಖೆಯಾಗಲಿ – ಕೆ. ನೀಲಾ

ಅಮಾಯಕ ಅಲೆಮಾರಿ ಸಮುದಾಯದ ಯುವತಿಯರ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ | ನಾಗರೀಕ ಸಮಾಜವೇ ತಲೆತಗ್ಗಿಸುವ ಘಟನೆ ಗುರುಮಠಕಲ್: ಪಟ್ಟಣದ ಇಂದಿರಾನಗರದ ಇಬ್ಬರು ಬಾಲಕಿಯರು ಚಿಂದಿ ಆಯಲು ಯಾದಗಿರಿ ತಾಲೂಕಿನ ನೀಲಹಳ್ಳಿಗೆ ತೆರಳಿ ಅಲ್ಲಿನ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವಗಳಾಗಿ ಪತ್ತೆಯಾಗಿರುವುದು…

‘ಹಿಂದೆ ಭಾಷಣ ಮಾಡಿ ಹೋಗ್ಯಾರ, ನಾ ರೊಕ್ಕ ತಗೊಂಡೇ ಬಂದೀನಿ’

ಬಳಿಚಕ್ರದಲ್ಲಿ ಮಾದರಿ ನಾಡ ಕಚೇರಿ ಉದ್ಘಾಟನೆ | ಜನರ ಕಷ್ಟಗಳಿಗೆ ಪರಿಹಾರ ಸಿಕ್ಕಾಗ ಸಾರ್ಥಕ | ಶಾಸಕ ಶರಣಗೌಡ ಕಂದಕೂರ ಅಭಿಮತ 3 ಮಾರ್ಗಗಳಿಗೆ 70 ಲಕ್ಷ ಅನುದಾನ ಬಿಡುಗಡೆ ಬೇಸಿಗೆಯಲ್ಲಿ ಕಾಮಗಾರಿ ಮುಗಿಸಲು ಪ್ರಯತ್ನ ಗುರುಮಠಕಲ್: ಹಿಂದೆ ಭಾಷಣ ಮಾಡಿ…

ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೊಳೆ ಹರಿಸುತ್ತಿರುವ ಶಾಸಕ ಕಂದಕೂರ

ಶಾಸಕರಿಂದ ಕೋಟ್ಯಂತರ ವಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು | ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಕೂಡದು ನಂದೇಪಲ್ಲಿಯಲ್ಲಿ ಬ್ರಿಡ್ಜ್ ಕಂ. ಬ್ಯಾರೇಜ್ ನಿರ್ಮಾಣಕ್ಕೆ ಕ್ರಮ – ಶರಣಗೌಡ ಕಂದಕೂರ ಭರವಸೆ ಗುರುಮಠಕಲ್‌: ಕ್ಷೇತ್ರದಲ್ಲಿ ಶಾಸಕ ಶರಣಗೌಡ ಕಂದಕೂರ ಅವರು ಅಭಿವೃದ್ಧಿಯ ಹೊಳೆ ಹರಿಸುತ್ತಿರುವುದು…

ಕೆರೆಯಲ್ಲಿ ಅನುಮಾನಾಸ್ಪದ ರೀತಿ ಶವ ಪತ್ತೆ : ಪ್ರಕರಣ ಗಂಭೀರವಾಗಿ ಪರಿಗಣಿಸಲು ಒತ್ತಾಯ

ಗುರುಮಠಕಲ್‌: ಇತ್ತೀಚೆಗೆ ನೀಲಹಳ್ಳಿ ಕೆರೆಯಲ್ಲಿ ಇಂದಿರಾ ನಗರದ ಪರಿಶಿಷ್ಟ ಜಾತಿಯ ಬಾಲಕಿ ಮತ್ತು ಯುವತಿಯ ಶವಗಳು ಪತ್ತೆಯಾಗಿದ್ದು, ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಆರೋಪಿಗಳ ಪತ್ತೆಗೆ ತ್ವರಿತ ಕ್ರಮವಹಿಸಲು ಮುಂದಾಗಬೇಕು. ಗೃಹಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಲ್…

‘ಸನಾತನವೇ ಸಹಬಾಳ್ವೆ ಸಾರಿದೆ ಅನ್ಯರಿಂದ ಕಲಿಯಬೇಕಿಲ್ಲ’

ಶಿವಾಜಿ ಮಹಾರಾಜರ ಜಯಂತಿ | ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಸ್ವಾಮಿಜಿ ಆಶೀರ್ವಚನ | ಹಿಂದುಗಳನ್ನು ಕೆಣಕಿದರೆ ಮತ್ತೊಬ್ಬ ಶಿವಾಜಿ ಹುಟ್ಟುವನು ಗುರುಮಠಕಲ್(ಯಾದಗಿರಿ): ನಾವೆಲ್ಲಾ ಸನಾತನಿಗಳು, ಜಾತಿಗಳೆಲ್ಲ ಪಕ್ಕಕ್ಕಿಟ್ಟು ಹೊಸ್ತಿಲು ದಾಟಿ ಹೊರ ಬಂದರೇ ನಾವೆಲ್ಲಾ ಹಿಂದುಗಳು ಎನ್ನುವದು ಯಾರೂ ಮರೆಯಬಾರದು…

error: Content is protected !!