Category: ಅಂತರ್ ಜಿಲ್ಲಾ

ಬೋರಬಂಡಾ ಶ್ರೀ ಲಕ್ಷ್ಮೀ ತಿಮ್ಮಪ್ಪ ಮಹಾರಾಜ್ ಕೀ ಜೈ

ಭಕ್ತಿಯ ಕಲ್ಯಾಣ ಉತ್ಸವ | ಅದ್ಧೂರಿ ರಥೋತ್ಸವ | ಅಪಾರ ಸಂಖ್ಯೆಯ ಜನರು ಭಾಗಿ ಗುರುಮಠಕಲ್ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುಕ್ಷೇತ್ರ ಬೋರಬಂಡ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ 16ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ವೇಳೆ ಮಾತನಾಡಿದ…

ನ. 4 , 5 ರಂದು ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ 16 ನೇ ಜಾತ್ರಾ ಮಹೋತ್ಸವ

ನ.4 ರಂದು ಯುವ ಜಾನಪದ ಗಾಯಕ ಹಣಮಂತ ರಿಂದ ರಸಮಂಜರಿ ಕಾರ್ಯಕ್ರಮ ಗುರುಮಠಕಲ್: ನ.4 ಮತ್ತು 5 ರಂದು ಶ್ರೀ ಲಕ್ಷ್ಮೀ ತಿಮ್ಮಪ್ಪ ಜಾತ್ರೆ, ಕಲ್ಯಾಣ ಉತ್ಸವ ಆಯೋಜಿಸಲಾಗಿದೆ ಎಂದು ದೇವಸ್ಥಾನ ಜೀರ್ಣೋದ್ದಾರ ಸಮಿತಿ ಪ್ರಮುಖ ಮಣಿಕಂಠ ರಾಠೋಡ ಹೇಳಿದರು. ತಾಲೂಕಿನ…

70ನೇ ಕರ್ನಾಟಕ ರಾಜ್ಯೋತ್ಸವ : ಎಲ್ಲೆಡೆ ಪಸರಿಸಿದ ಕನ್ನಡ ಕಲರವ

ಗಡಿಯಲ್ಲಿ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ | ನೋಡುಗರ ಕಣ್ಮನ ಸೆಳೆದ ಕಲಾ ತಂಡಗಳ ನೃತ್ಯ | ಕನ್ನಡ ಗೀತೆಗಳಿಗೆ ಯುವಕರಿಂದ ಹೆಜ್ಜೆ ಗುರುಮಠಕಲ್: ರಾಜ್ಯದ ಗಡಿ ತಾಲೂಕಿನಲ್ಲಿ 70ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ನೆರವೇರಿತು. ಇಲ್ಲಿನ ಸಾರ್ವಜನಿಕ ಧ್ವಜಾರೋಹಣ ಆಚರಣಾ ಸಮಿತಿಯಿಂದ…

ಗುರುಮಠಕಲ್ : ಅ. 31 ರಂದು ಆರ್ ಎಸ್ ಎಸ್ ಪಥ ಸಂಚಲನಕ್ಕೆ ಅನುಮತಿ ಕೋರಿ ಅರ್ಜಿ

ಸಂಘದ ಜಿಲ್ಲಾ ಪ್ರಚಾರ ಪ್ರಮುಖ್ ರಿಂದ ಜಿಲ್ಲಾಡಳಿತಕ್ಕೆ ಅರ್ಜಿ | ಖಾಸಗಿ ಸ್ಥಳದಿಂದ ಆರಂಭವಾಗಿ ಸಂಪನ್ನಗೊಳ್ಳಲಿರುವ ಕಾರ್ಯಕ್ರಮ ಯಾದಗಿರಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ದೇಶಾದ್ಯಂತ ಪಥಸಂಚಲನ ನಡೆಯುತ್ತಿದೆ. ಆದರೆ ಚಿತ್ತಾಪುರದಲ್ಲಿ ಕಾನೂನು ಹೋರಾಟ ನಡೆದರೆ, ಇನ್ನೊಂದೆಡೆ ಜಿಲ್ಲೆಯ ಗುರುಮಠಕಲ್…

ಗುರುಮಠಕಲ್ ಗೆ 26 ರಂದು ನಿಜಗುಣಾನಂದ ಶ್ರೀ ಆಗಮನ

ಗುರುಮಠಕಲ್ ನ ಜ್ಞಾನವೃಕ್ಷ ನವೋದಯ ತರಬೇತಿ ಕೇಂದ್ರದಲ್ಲಿ | ಪಾಲಕರ ಸಭೆ ಮತ್ತು ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಗುರುಮಠಕಲ್: ಶ್ರೀರಾಮ್ ಎಜ್ಯುಕೇಶನಲ್ ಡೆವಲಪ್‌ಮೆಂಟ್ ಟ್ರಸ್ಟ್ ನ ಜ್ಞಾನವೃಕ್ಷ ನವೋದಯ ತರಬೇತಿ ಕೇಂದ್ರ ಗುರುಮಠಕಲ್ ನಲ್ಲಿ ಇದೇ 26 ರಂದು ಪಾಲಕರ…

ಡಿ ಗ್ರುಪ್ ಔಟ್ ಸೋರ್ಸ್ ಕಾರ್ಮಿಕರ ಇಎಸ್ಐ, ಪಿಎಫ್ ಪಾವತಿಸಲು ಕ್ರಮವಹಿಸಿ

ಈ ಹಿಂದೆ ಪಿಎಫ್ ಮತ್ತು ಇಎಸ್ಐ ತುಂಬದ ಏಜೆನ್ಸಿ ಯವರಿಗೆ ಟೆಂಡರ್ ನೀಡಬಾರದು | ಜಿಲ್ಲಾ ಸಹಕಾರ ಸಂಘ ಜಾರಿಗೊಳಿಸಲು ಮನವಿ ಯಾದಗಿರಿ: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಸರ್ಕಾರಿ ಹಾಸ್ಟೆಲ್, ಆಶ್ರಮ ಶಾಲೆ, ವಸತಿ ಶಾಲೆ ಹಾಗೂ…

ಗುರುಮಠಕಲ್ ಜೂಜಾಟ ಅಡ್ಡೆ ಮೇಲೆ ಪೊಲೀಸ್ ದಾಳಿ

74 ಸಾವಿರ ನಗದು | 7 ಜನ ಆರೋಪಿಗಳ ವಿರುದ್ಧ ಪ್ರಕರಣ ಗುರುಮಠಕಲ್: ಪಟ್ಟಣದ ಹೊರವಲಯದ ಪೆಟ್ರೋಲ್ ಪಂಪ್ ಹತ್ತಿರದ ನಕ್ಷತ್ರ ಧಾಬಾ ಹತ್ತಿರ ಖುಲ್ಲಾ ಸ್ಥಳದಲ್ಲಿ ಹಣ ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಗುರುಮಠಕಲ್ ಪಿಐ ವೀರಣ್ಣ…

ಜ್ಞಾನವೃಕ್ಷ ತರಬೇತಿ ಕೇಂದ್ರದಲ್ಲಿ ಇದೇ 26 ರಂದು ಕಾರ್ಯಕ್ರಮ – ರಮೇಶ ಅನಸೂರ

ಗಡಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಿರುವ ಕೇಂದ್ರ | 39 ಸೈನಿಕ, 6 ನವೋದಯ ಹಾಗೂ 60 ಕ್ಕೂ ಹೆಚ್ಚು ಮಕ್ಕಳು ಮುರಾರ್ಜಿ ಇತರೆ ವಸತಿ ಶಾಲೆಗೆ ಆಯ್ಕೆ ಗುರುಮಠಕಲ್: ಶ್ರೀರಾಮ್ ಎಜ್ಯುಕೇಶನಲ್ ಡೆವಲಪ್‌ಮೆಂಟ್ ಟ್ರಸ್ಟ್ ನ ಜ್ಞಾನವೃಕ್ಷ ನವೋದಯ…

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ನಾಮಪತ್ರ ಸಲ್ಲಿಕೆ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ಅವರು ರವಿವಾರ ನಾಮಪತ್ರ ಸಲ್ಲಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿ ನರಸಪ್ಪ ನಾರಾಯಣೋರ್ ಅವರಿಗೆ ನಾಮಪತ್ರ ಸಲ್ಲಿಸಿದರು.…

ಕ್ರೀಡೆ : ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರ ಸಾಧನೆಗೆ ಶ್ಲಾಘನೆ

ಸರ್ಕಾರಿ ಬಾಲಕೀಯರ ಪದವಿ ಕಾಲೇಜು ವಿದ್ಯಾರ್ಥಿಗಳ ಸಾಧನೆ | ವಿವಿಧ ಕ್ರೀಡೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗಿ ಗುರುಮಠಕಲ್‌: ಸರ್ಕಾರಿ ಬಾಲಕಿಯರ ಪದವಿ ಕಾಲೇಜು ವಿದ್ಯಾರ್ಥಿಗಳು ಇತ್ತೀಚೆಗೆ ಜರುಗಿದ ಕಾಲೇಜು ಜಿಲ್ಲಾ ಮಟ್ಟದ ವಿವಿಧ ಗುಂಪು ಮತ್ತು ವೈಯಕ್ತಿಕ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ…

error: Content is protected !!