Category: ಕೃಷಿ

ಅಕಾಲಿಕ ಮಳೆ, ಬೆಳೆ ಹಾನಿ ಪಟ್ಟಿ ಪ್ರಕಟ : ಆಕ್ಷೇಪಣೆ ಅವಕಾಶ

ಯಾದಗಿರಿ : ಅಕಾಲಿಕ ಮಳೆಯಿಂದ ಯಾದಗಿರಿ ಜಿಲ್ಲೆಯಲ್ಲಿ ಉಂಟಾದ ಬೆಳೆಹಾನಿ ಪರಿಹಾರ ಪಾವತಿಸುವ ಕುರಿತಂತೆ ಬೆಳೆಹಾನಿಯಾದ ರೈತರ ವಿವರಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗೆ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ. ಸರ್ಕಾರದ ಆದೇಶದಂತೆ ಅಕಾಲಿಕ ಮಳೆಯಿಂದ ಯಾದಗಿರಿ ಜಿಲ್ಲೆಯಲ್ಲಿ…

ಆಲಿಕಲ್ಲು ಮಳೆ : ನೆಲಕಚ್ಚಿದ ಭತ್ತದ ಬೆಳೆ, ಸಂಕಷ್ಟಕ್ಕೆ ಸಿಲುಕಿದ ರೈತರು

ಗುರುಮಠಕಲ್ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆ | ನಜರಾಪೂರ ಸೇರಿದಂತೆ ಹಲವೆಡೆ ಬೆಳೆ ಹಾನಿ | ಪರಿಹಾರಕ್ಕೆ ಆಗ್ರಹ ಗುರುಮಠಕಲ್: ಗುರುಮಠಕಲ್ ತಾಲೂಕಿನ ರವಿವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ ಸಮೇತ ಆಲಿಕಲ್ಲು ಮಳೆ ಅವಾಂತರ ಸೃಷ್ಟಿಸಿದ್ದು, ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.…

ತೆಲಂಗಾಣಕ್ಕೆ ನೀರು ಹರಿಸಿ ಗಡಿ ಜಿಲ್ಲೆ ರೈತರ ಕೈ ಬಿಟ್ಟ ಸರ್ಕಾರ…?

ಗಡಿ ಜಿಲ್ಲೆ ರೈತರಿಗೆ ಬೆಳೆ ಒಳಗುವ ಭೀತಿ | ಏಪ್ರಿಲ್ 20 ರವರಗೆ ನಾರಾಯಣಪುರ ಡ್ಯಾಂ ನೀರು ಹರಿಸುವಂತೆ ಮಹೇಶಗೌಡ ಸುಬೇದಾರ್ ಆಗ್ರಹ ಯಾದಗಿರಿ: ರಾಜ್ಯ ಸರಕಾರ ಕಳೆದ ತಿಂಗಳು ನಾರಾಯಣಪುರ ಡ್ಯಾಂ ನೀರು ತೆಲಂಗಾಣಕ್ಕೆ ಹರಿಸಿ ಈಗ ಯಾದಗಿರಿ ಜಿಲ್ಲೆಯ…

ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ 21 ತೊಗರಿ ಖರೀದಿ ಕೇಂದ್ರಗಳ ಸ್ಥಾಪನೆ ಎಲ್ಲೆಲ್ಲಿ ಗೊತ್ತಾ..

ಬೆಂಬಲ ಬೆಲೆ ಯೋಜನೆ ಯಡಿಯಲ್ಲಿ ತೊಗರಿ ಕಾಳು ಖರೀದಿ ಕೇಂದ್ರಗಳ ಆರಂಭ ಯಾದಗಿರಿ : 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆ ಯಡಿಯಲ್ಲಿ ತೊಗರಿಕಾಳು ಖರೀದಿ ಕೇಂದ್ರಗಳು ಆರಂಭಿಸ ಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಹೇಳಿದ್ದಾರೆ. 2025ರ ಜನವರಿ…

ಶೇಂಗಾ ಬೆಳೆ ರಕ್ಷಿಸಲು ರೈತರಿಗೆ ಸೀರೆಗಳೇ ವರ….!

ಕಾಡು ಹಂದಿ ಹಾವಳಿ | ರೈತ ಕಂಗಾಲು| ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ಬೆಳೆ ರಕ್ಷಣೆಯೇ ರೈತರಿಗೆ ಸವಾಲು| ಸರ್ಕಾರ ನೆರವಿಗೆ ಬರಲು ಒತ್ತಾಯ ಯಾದಗಿರಿ: ಕಾಡು ಹಂದಿ ಹಾವಳಿಯಿಂದ ಬೆಳೆ ರಕ್ಷಿಸುವುದು ರೈತರಿಗೆ ಸವಾಲಾಗಿದೆ. ಸಾಲ ಸೂಲ ಮಾಡಿ…

ಪ್ರತಿ ಟನ್ ಕಬ್ಬಿಗೆ ₹2700 ನಿಗದಿಗೆ ಜಿಲ್ಲಾಧಿಕಾರಿ ಸೂಚನೆ 

ಕಬ್ಬು ಬೆಳೆಗಾರರಿಗೆ ಸಕಾಲಕ್ಕೆ ಕಬ್ಬು ದರ ಪಾವತಿಸಲು ಸೂಚನೆ | ವಿಳಂಬ ಧೋರಣೆ ಅನುಸರಿಸದಂತೆ ಸಲಹೆ ಯಾದಗಿರಿ: ಜಿಲ್ಲೆಯ ರೈತ ಕಬ್ಬು ಬೆಳೆಗಾರರಿಗೆ ಪ್ರಸಕ್ತ ವರ್ಷ ಪ್ರತಿ ಟನ್ ಕಬ್ಬಿಗೆ 2,700 ರೂ.ಗಳ ದರ ನಿಗದಿಪಡಿಸಲು ನಿರ್ಣಯ ಕೈಗೊಳ್ಳಲು ಸಕ್ಕರೆ ಕಾರ್ಖಾನೆ…

ನೀವು ಯಾದಗಿರಿ, ಬಳಿಚಕ್ರ ರೈತರಾ.. ಹಾಗಾದ್ರೆ ನಿಮಗೆ ಈ ಯೋಜನೆಯಡಿ ಸಬ್ಸಿಡಿ ದೊರೆಯಲಿದೆ

ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಅರ್ಜಿ ಆಹ್ವಾನ ಯಾದಗಿರಿ : 2024-25ನೇ ಸಾಲಿನ ಕರ್ನಾಟಕ ರೈತ ಸಮೃದ್ಧಿ ಯೋಜನೆ ಕೃಷಿ ಇಲಾಖೆಯಿಂದ ಈ ಯೋಜನೆಯಡಿ ಕೃಷಿಭಾಗ್ಯ ಯೋಜನೆಯ ಫಲಾನುಭವಿಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುವುದು ಎಂದು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕರು ಸುರೇಶ…

ಕೃಷಿ ಅಧಿಕಾರಿಗಳಿಂದ ಬೂದುರು ರೈತರ ತೊಗರಿ ಹೊಲ ಪರಿಶೀಲನೆ 

ಯಾದಗಿರಿಧ್ವನಿ.ಕಾಮ್ ಫಾಲೋಆಪ್ | ಕೃಷಿ ವಿಜ್ಞಾನಿಗಳು ಭೇಟಿ ಸಾಧ್ಯತೆ ಯಾದಗಿರಿ: ಜಿಲ್ಲೆಯ ಬುದುರು ಗ್ರಾಮದಲ್ಲಿ ಅಂದಾಜು 150 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಬೆಳೆ ಫಸಲು ನೀಡದ ಕುರಿತು ವರದಿಯಾಗಿತ್ತು. ವರದಿ ಬೆನ್ನಲ್ಲೇ ಗುರುಮಠಕಲ್ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ಅವರು…

150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಚಿಗುರೊಡೆದಿಲ್ಲ, ಕಾಯಿ ಕಟ್ಟಿಲ್ಲ….

ತೊಗರಿ ಫಸಲು ಬಾರದೇ ಬೂದುರು ರೈತರು ಕಂಗಾಲು…! ಗುರುಮಠಕಲ್ : ತೊಗರಿ ಬೆಳೆದು ಫಸಲು ಬಾರದೇ ಗುರುಮಠಕಲ್ ತಾಲೂಕಿನ ಬೂದುರು ರೈತರು ದಾರಿ ತೋಚದೆ ಕಂಗಾಲಾಗಿದ್ದಾರೆ. 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಚಿಗುರೊಡೆದಿಲ್ಲ, ಕಾಯಿ ಕಟ್ಟದಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಸಕಾಲಕ್ಕೆ…

ನ.27 ರಂದು ಸಹಸ್ರ ಮಠಾಧೀಶರು, ರೈತ ಮುಖಂಡರು, ಕಬ್ಬು ಬೆಳೆಗಾರರ ಬೃಹತ್ ಸಭೆ

ಅಖಿಲ ಭಾರತ ರೈತ ಹಿತರಕ್ಷಣಾ ಸಮಿತಿಯಿಂದ ಸಿದ್ಧಸಿರಿ ಕಾರ್ಖಾನೆ ಪ್ರಾರಂಭಿಸಿ ರೈತರ ಕಬ್ಬು ಖರೀದಿಗಾಗಿ ಒತ್ತಾಯ | ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಉಪವಾಸ ಧರಣಿ ಸತ್ಯಾಗ್ರಹ ಕಲಬುರಗಿ: ಚಿಂಚೋಳಿ, ಚಿತ್ತಾಪೂರ, ಸೇಡಂ, ಕಮಲಾಪೂರ ಭಾಗದ 370 ಹಳ್ಳಿಯ ರೈತರು 20…

error: Content is protected !!