Category: ಸ್ಥಳೀಯ

ದಣಿದವರಿಗೆ ನೀರು, ಪುಣ್ಯದ ಕಾರ್ಯಕ್ಕೆ ಶ್ಲಾಘನೆ

ಶುದ್ದ ಕುಡಿಯುವ ನೀರಿನ ಅರವಟಿಗೆ ಆರಂಭ | ಸಾಮಾಜಿಕ ಕಾಳಜಿಯ ಯುವಕ ನರಸಿಮುಲು ಗಂಗನೋಳ್ ಕಾರ್ಯ ಗುರುಮಠಕಲ್: ಇಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಶುದ್ಧ ಕುಡಿಯುವ ನೀರಿನ ಅರವಟಿಗೆಗೆ ಆರಂಭಿಸಲಾಯಿತು. ಕುಡಿಯುವ ನೀರಿನ ಅರವಟಿಗೆಯನ್ನು ಹಿರಿಯ ನಿವೃತ್ತ ವೈದ್ಯಧಿಕಾರಿ ಡಾ.ವಿ.ಸಿ.ಮೈತ್ರಿ…

ಎಲ್ಹೇರಿ : ಜೆಜೆಎಂ ಅಪೂರ್ಣ ಕಾಮಗಾರಿ ಹಸ್ತಾಂತರ ಪಿಡಿಓ ಅಮಾನತಿಗೆ ದೂರು

ಬೇಕಾಬಿಟ್ಟಿ ಕಾಮಗಾರಿ | 1162 ಮನೆಗಳಿಗೆ ನೀರು ಸಂಪರ್ಕ ಗುರಿ | 4 ವರ್ಷ ಕಾಮಗಾರಿ ನಿರ್ವಹಣೆ ಗುರುಮಠಕಲ್: ತಾಲ್ಲೂಕಿನ ಯಲ್ಲೇರಿ ಗ್ರಾಮದಲ್ಲಿ ಜೆ.ಜೆ.ಎಂ. ಯೋಜನೆಯಡಿ ನಡೆದಿರುವ ಕಾಮಗಾರಿ ಸಂಪೂರ್ಣ ಕಳಪೆ ಪ್ರಮಾಣದಲ್ಲಿದ್ದು, ಕಾಮಗಾರಿ ಪೂರ್ಣಗೊಳ್ಳದೇ ಪಿಡಿಓ ರವರು ಈ ಕಾಮಗಾರಿಯನ್ನು…

ಯುಗಾದಿ ಹಿನ್ನೆಲೆ ಹನುಮಾನ ದೇವರ ಪಲ್ಲಕಿ ಸೇವೆ

ಗುರುಮಠಕಲ್: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಪಟ್ಟಣದ ಪಂಚಾಯತ್ ಮೊಹಲ್ಲಾ ಹನುಮಾನ ಮಂದಿರದಿಂದ ಪಲ್ಲಕಿ ಸೇವೆ ಜರುಗಿತು. ಪ್ರತಿ ವರ್ಷ ಹಿಂದು ಹೊಸ ವರ್ಷ ಯುಗಾದಿ ಅಂಗವಾಗಿ ಪಲ್ಲಕಿ ಮೆರವಣಿಗೆ ನಡೆಸುವುದು ಇಲ್ಲಿನ ವಾಡಿಕೆಯಾಗಿದೆ. ಪಟ್ಟಣದ ಪ್ರಮುಖ ಬೀದಿಗಳ ಮೂಲಕ ನಾರಾಯಣಪುರ,…

ಮನರೇಗಾ ಯೋಜನೆ ಕೂಲಿ ದರ ಹೆಚ್ಚಳ : ಇಒ ಅಂಬ್ರೇಶ್ ಪಾಟೀಲ್

ಗುರುಮಠಕಲ್: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಕುಶಲ ಕೂಲಿ ಕೆಲಸ ಮಾಡುವ ಗ್ರಾಮೀಣ ಪ್ರದೇಶದ ಕೂಲಿಕಾರರ ದಿನದ ಕೂಲಿ ದರವನ್ನು 370 ರೂಗಳಿಗೆ ಹೆಚ್ಚಳ ಮಾಡಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ಹೊಡಿಸಿದೆ ಎಂದು ಗುರುಮಠಕಲ್ ತಾಲೂಕ ಪಂಚಾಯತ…

ಶರಣರ ತತ್ವಾದರ್ಶಗಳಡಿ ಸಮಾಜ ಸಂಘಟನೆಗೆ ಶ್ರಮಿಸಿ

ಬಾಡಿಯಾಳ ಕೋಲಿ ಸಮಾಜದ ಪದಾಧಿಕಾರಿಗಳ ಆಯ್ಕೆ ಸೈದಾಪುರ : ನಿಜಶರಣ ಅಂಬಿಗರ ಚೌಡಯ್ಯನವರ ತತ್ವಾದರ್ಶಗಳಡಿ ಸಮಾಜವನ್ನು ಸಂಘಟಿಸಲು ಸೈದಾಪುರ ವಲಯ ಕೋಲಿ ಸಮಾಜದ ಅಧ್ಯಕ್ಷ ರಮೇಶ ಭೀಮನಹಳ್ಳಿ ಹೇಳಿದರು. ಸಮೀಪದ ಬಾಡಿಯಾಳ ಗ್ರಾಮದಲ್ಲಿ ಕೋಲಿ ಕಬ್ಬಲಿಗ ಸಮಾಜ ಸಂಘದ ನೂತನ ಪದಾಧಿಕಾರಿಗಳನ್ನು…

ಪುರಸಭೆ ಮಾಜಿ ಅಧ್ಯಕ್ಷರ ಆರೋಗ್ಯ ವಿಚಾರಿಸಿದ ಶಾಸಕರು

ಗುರುಮಠಕಲ್: ಇಲ್ಲಿನ ಜೆಡಿಎಸ್ ಮುಖಂಡ ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ ಅವರ ಮನೆಗೆ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಕೆಲ ದಿನಗಳ ಹಿಂದೆ ಆರೋಗ್ಯ ಸರಿಯಿಲ್ಲದ ಕಾರಣ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಭಾನುವಾರ ಮಧ್ಯಾಹ್ನ ಅವರನ್ನು…

ಗುರುಮಠಕಲ್ : ಮಾ.8 ರಂದು ವಿದ್ಯುತ್ ವ್ಯತ್ಯಯ

ಯಾದಗಿರಿ : ಗುರುಮಠಕಲ್ 110 ಕೆವಿ ಸಬ್‌ಸ್ಟೇಷನ್‌ನಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಹಿನ್ನೆಲೆ 2025ರ ಮಾರ್ಚ್ 8 ರ ಶನಿವಾರ ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಯಾದಗಿರಿ…

ಗುರುಮಠಕಲ್: ಕರ್ನಾಟಕ ಓನ್ 2 ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಚಾಲನೆ

ಕರ್ನಾಟಕ ಓನ್ ಕೇಂದ್ರಗಳ ಸೇವೆ ಸದುಪಯೋಗ ಪಡಿಸಿಕೊಳ್ಳಿ ಗುರುಮಠಕಲ್: ತಾಲೂಕು ಕೇಂದ್ರದಲ್ಲಿ ಸರ್ಕಾರ ಎಲ್ಲಾ ಯೋಜನೆಗಳ ಲಾಭ ಪಡೆಯಲು ಅರ್ಜಿ ಸಲ್ಲಿಸಲು ಕರ್ನಾಟಕ ಓನ್ ಕೇಂದ್ರಗಳು ಮುಖ್ಯವಾಗಿದೆ. ಇದರಿಂದ ವಿವಿಧ ಕಚೇರಿಗಳಿಗೆ ಅಲೆದಾಟ ತಪ್ಪಲಿದೆ. ಹಾಗಾಗಿ ಇದರ ಸದುಪಯೋಗ ಪಡೆಯಬೇಕು ಎಂದು…

ಮಕ್ಕಳಲ್ಲಿ ಬುನಾದಿ ಸಾಮರ್ಥ್ಯ ವೃದ್ಧಿಗೆ ಮೇಳ ಸಹಕಾರಿ

ಯಾದಗಿರಿ : ಮಕ್ಕಳಲ್ಲಿ ಬುನಾದಿ ಸಾಮರ್ಥ್ಯ ವೃದ್ಧಿಗೆ ಸರಕಾರ ಪ್ರಸಕ್ತ ವರ್ಷ FLN ಎನ್ನುವ ಕಾರ್ಯಕ್ರಮ ಜಾರಿಗೆ ತಂದಿದ್ದು, ಭಾಷೆ ಹಾಗೂ ಗಣಿತ ವಿಷಯದ ಕಲಿಕೆಯಲ್ಲಿ ತೊಂದರೆ ಅನುಭವಿಸುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಗಮನ ಹರಿಸಿ ಪ್ರಸ್ತುತ ವರ್ಗದ ಸಾಮರ್ಥ್ಯ…

ಮಕ್ಕಳ ಶೈಕ್ಷಣಿಕ ಉನ್ನತಿಗೆ ಸಂಘಟನೆ ಸಹಕಾರ

ಆಶುಭಾಷಣ ಸ್ಪರ್ಧೆಯಲ್ಲಿ | ಚಿಂತನಹಳ್ಳಿ ಶಾಲಾ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ | ಜಯ ಕರ್ನಾಟಕ ಸಂಘಟನೆ ವತಿಯಿಂದ ಗೌರವದ ಸನ್ಮಾನ ಗುರುಮಠಕಲ್ : ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಚಿಂತನಹಳ್ಳಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ…

error: Content is protected !!