ಪ್ರಸ್ತುತ ಡಿಜಿಟಲ್ ಸಾಕ್ಷರತೆ ಅರಿವು ಪ್ರಮುಖವಾಗಿದೆ
ಯಾದಗಿರಿ: ಪ್ರಚಲಿತ ದಿನಮಾನಗಳಲ್ಲಿ ಡಿಜಿಟಲ್ ಸಾಕ್ಷರತೆ ಅರಿವು ಬಹಳ ಪ್ರಮುಖವಾಗಿದೆ ಹಾಗೂ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಡಿಜಿಟಲ್ ನಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಿದ್ದಾರೆ ಎಂದು ಶಹಾಪೂರ ತಾಲೂಕಿನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಪೇಲೋ ಅಧಿಕಾರಿ ಮಂಜುನಾಥ ಜಕ್ಕಮ್ಮನವರ್…
