ಗುರುಮಠಕಲ್: ಇಲ್ಲಿನ ಜೆಡಿಎಸ್ ಮುಖಂಡ ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ ಅವರ ಮನೆಗೆ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಕೆಲ ದಿನಗಳ ಹಿಂದೆ ಆರೋಗ್ಯ ಸರಿಯಿಲ್ಲದ ಕಾರಣ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಭಾನುವಾರ ಮಧ್ಯಾಹ್ನ ಅವರನ್ನು ಭೇಟಿಯಾದರು.

ಈ ವೇಳೆ ಜಿಲ್ಲಾಧ್ಯಕ್ಷ ಸುಭಾಷ ಕಟಕಟಿ, ಶರಣು ಆವಂಟಿ, ಪ್ರಕಾಶ ನೀರೆಟಿ, ರವಿ ಗೋವಿನೋಳ, ಬಸ್ಸಣ್ಣ ದೇವರಹಳ್ಳಿ, ಅಂಬಾದಾಸ ಜೀತ್ರಿ, ಬಾಲಪ್ಪ ದಾಸರಿ, ನವಾಜರೆಡ್ಡಿ, ಅಶೋಕ ಕಲಾಲ್, ರಾಮಣ್ಣ ಕೋಟಗೇರಾ ಸೇರಿದಂತೆ ಜೆಡಿಎಸ್ ಮುಖಂಡು ಮತ್ತು ಕಾರ್ಯಕರ್ತರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!