ಗುರುಮಠಕಲ್ : ಸಮೀಪದ ಸೇಡಂ ತಾಲೂಕಿನ ಮೋತಕಪಲ್ಲಿ  ಗ್ರಾಮದ ಹೊರವಲಯದಲ್ಲಿ ಮಾತಾ ಮಾಣಿಕೇಶ್ವರಿ ಸ್ಪೋನ್ ಕ್ರಷರ್‌ನ್ನು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು. ಈ ವೇಳೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಶುಭಾಷ ಕಟಕಟೆ, ಶರಣು ಆವುಂಟಿ, ಅಜಯರೆಡ್ಡಿ ಎಲ್ಲೇರಿ, ಪ್ರಕಾಶ ನೀರೆಟಿ, ಬಸಣ್ಣ ದೇವರಹಳ್ಳಿ, ಈಶ್ವರ ರಾಠೋಡ, ಮಲ್ಲಿಕಾರ್ಜುನ ಅರುಣಿ, ರವಿಂದರೆಡ್ಡಿ ಗವಿನೋಳ, ಬಾಲಪ್ಪ ದಾಸರಿ, ಜ್ಞಾನೇಶ್ವರರೆಡ್ಡಿ, ಸತೀಶ ತಿವಾರಿ,ಆಪ್ತ ಸಹಾಯಕ ಗುರುರಾಜ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!