Author: ಯಾದಗಿರಿ ಧ್ವನಿ

ನೂರಾರು ಜನರಿಗೆ ದೃಷ್ಟಿ ಕೊಟ್ಟ ಕುಟುಂಬಗಳ ಕಾರ್ಯ ಮಾದರಿ

ಹೆತ್ತವರ ಮತ್ತು ಹಿರಿಯ ಪುಣ್ಯಸ್ಮರಣೆ ನಿಮಿತ್ಯ 109 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ | ಯೆಲ್ಹೇರಿ ಶಿವರಾಯ , ಮುದ್ನಾಳ ಕುಟುಂಬದಿಂದ ನಡೆದ ಕಾರ್ಯಕ್ರಮದಲ್ಲಿ ಕನ್ನಡಕ ವಿತರಣೆ ಯಾದಗಿರಿ: ಹೆತ್ತವರನ್ನೂ ಕಣ್ಣೆತ್ತಿ ಸಹ ನೋಡದ ಒಂದು ವರ್ಗವಿರುವ ಈ ಕಾಲದಲ್ಲಿ…

ನಗರದ ವಿವಿಧೆಡೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಭೇಟಿ, ಪರಿಶೀಲನೆ 

ಯಾದಗಿರಿ: ನಗರದ ನಗರಸಭೆಯ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಜಲಶುದ್ದೀಕರಣ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳಾದ ಹರ್ಷಲ್ ಭೋಯರ್ ಮಂಗಳವಾರ ದಂದು ದಿಢೀರನೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ಮಳೆಗಾಲ ಇರುವುದರಿಂದ ನಗರದಲ್ಲಿ ಕೊಳಚೆ ನೀರು ಸಂಗ್ರಹವಾದರೆ ಡೆಂಗ್ಯೂ…

ವಿಶ್ವ ಕಲ್ಯಾಣಕ್ಕಾಗಿ ಪರಂಪರಾ ಪಾದಯಾತ್ರೆ; ಡಾ. ಗಂಗಾಧರ ಶ್ರೀ

ಗವ್ಹಾರದಿಂದ ಆರಂಭಗೊಂಡ ಅಬ್ಬೆತುಮಕೂರು ಶ್ರೀಗಳ ಪಾದಯಾತ್ರೆ | ಎಲ್ಲರನ್ನು ಒಂದೇ ಎಂದು ಕಾಣುವ ಗುಣವನ್ನು ಹೊಂದಿದದ್ದ ವಿಶ್ವಾರಾಧ್ಯರು ಯಾದಗಿರಿ: ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿಂದ ಅನುಗ್ರಹ ಕ್ಷೇತ್ರ ಅಬ್ಬೆತುಮಕೂರವರೆಗೆ ಪ್ರತಿವರ್ಷದ ಪದ್ದತಿಯಂತೆ ಪರಂಪರಾ ಪಾದಯಾತ್ರೆ ಯನ್ನು ಜನ ಮತ್ತು…

113 ವಲಸೆ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸಿದ ಶಾಸಕ ಕಂದಕೂರ

ವಲಸೆ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ಸಮಾರಂಭ | ಸರ್ಕಾರದ ಯೋಜನೆಗಳ ಲಾಭ ಪಡೆಯಿರಿ ಗುರುಮಠಕಲ್: ಒಂದು ಕಡೆಯಿಂದ ಇನ್ನೊಂದು ಕಡೆಗೆ ಕುರಿಗಳನ್ನು ಮೇಯಿಸಲು ಹೋಗುವ ಜನರು ಸುರಕ್ಷತೆ ಮತ್ತು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲಾಗಿದ್ದು,…

ವಿಶೇಷಚೇತನರ ಸೌಲಭ್ಯಕ್ಕೆ ₹ 20 ಲಕ್ಷ ಅನುದಾನ ಮೀಸಲು ಶಾಸಕ ಶರಣಗೌಡ ಕಂದಕೂರ ಭರವಸೆ

ತಾಲೂಕು ಕೇಂದ್ರದಲ್ಲಿ ಪ್ರಮಾಣ ಪತ್ರ ನೀಡಿ | ವಿಶೇಷ ಚೇತನ ಸ್ನೇಹಿ ಮಾದರಿ ಗ್ರಾಮ ಪಂಚಾಯಿತಿ ಮಾಡಲು ಚಿಂತನೆ | ವಿಶೇಷಚೇತನರ ಪರ ಅಧಿವೇಶನದಲ್ಲಿ ಧ್ವನಿ ಎತ್ತುವೆ- ಕಂದಕೂರ ಗುರುಮಠಕಲ್: 2 ಕೋಟಿ ಶಾಸಕರ ಅನುದಾನದಲ್ಲಿ ವಿಶೇಷಚೇತನರ ಅಭಿವೃದ್ಧಿಗಾಗಿ ಶೇ.10 (20…

‘ಅರಿವಿನ ಮಟ್ಟ ಹೆಚ್ಚಾದಂತೆಲ್ಲಾ ಅಭಿವೃದ್ಧಿಯೂ ವೇಗ ಪಡೆಯುತ್ತೆ’

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಬೀಳ್ಕೊಡುಗೆ, ವಿಶೇಷ ಉಪನ್ಯಾಸ | ಅನ್ನ ನೀಡುವ ಜಿಲ್ಲೆಯಲ್ಲಿ‌ ಹಸಿವೂ ಇದೆ – ಪ್ರೊ. ಹೆಚ್.ಡಿ.ಪ್ರಶಾಂತ್ ರಾಯಚೂರು: ಏಷ್ಯಾದಲ್ಲೇ ಅತ್ಯಂತ ದೊಡ್ಡ ಹತ್ತಿ ಮಾರುಕಟ್ಟೆ, ಕರ್ನಾಟಕದಲ್ಲೇ ಅತಿ ಹೆಚ್ಚು ಭತ್ತ ಬೆಳೆಯುವ ಜಿಲ್ಲೆ ಅಂತ…

ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ತರಲು ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ

ಸಚಿವರಿಂದ ಗೃಹ ಆರೋಗ್ಯ ಯೋಜನೆ ಉದ್ಘಾಟನೆ | ಮನೆ ಮನೆಗೆ ಭೇಟಿ ನೀಡುವ ಮಹತ್ವದ ಸೇವೆ ಬೀದರ: ಮನೆ ಬಾಗಿಲಿಗೇ ಆರೋಗ್ಯ ಸೇವೆ ಒದಗಿಸುವ ಗೃಹ ಆರೋಗ್ಯ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿ ಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು…

ಎಸ್ ಎಸ್ ಕೆ ಸಮಾಜದಿಂದ ಅಂಕಮ್ಮ ದೇವಸ್ಥಾನದಲ್ಲಿ ಆಷಾಡ ವಿಶೇಷ ಪೂಜೆ

ಅಂಕಮ್ಮ ಮಾತೆಗೆ ವಿಶೇಷ ಅಲಂಕಾರ | ಮಹಾ ಮಂಗಳಾರತಿ, ಮಹಾಪ್ರಸಾದ ಗುರುಮಠಕಲ್: ಆಷಾಡ ಮಾಸದ ಹಿನ್ನೆಲೆ ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ ವಿಶೇಷ ಪೂಜೆ ನೆರವೇರಿತು. ಪಟ್ಟಣದ ಸಮಾಜದವರು ಬೆಳಿಗ್ಗೆ ಅಭಿಷೇಕ ನೆರವೇರಿಸಿ, ಬಳಿಕ ಮಹಾ ಮಂಗಳಾರತಿ,…

ಟೆಂಡರ್ ಮುಂದೂಡಿಕೆ, ಮಾಂಸದಂಗಡಿ ತಾತ್ಕಾಲಿಕ ಬಂದ್ !

ಪತ್ರಿಕಾ ವರದಿ, ಸಂಘಟನೆ ಮನವಿಯಿಂದ ಕೊನೆಗೂ ಎಚ್ಚೆತ್ತ ಪುರಸಭೆ | ಅನಾಧಿಕೃತ ಮಾಂಸದಂಗಡಿ ಬಂದ್ | ಸದಸ್ಯರೊಂದಿಗೆ ಜುಲೈ 18 ರಂದು ಸಭೆ ನಿಗದಿ ? ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪ್ರವೇಶದಲ್ಲಿ ರಾಜಾರೋಷವಾಗಿ ತಲೆ ಎತ್ತಿದ ಅನಾಧಿಕೃತ ಮಾಂಸದ ಅಂಗಡಿಗಳು ಇಂದು…

ಹಣಮಂತರಾವ ಢಗೆ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ

ಗುರುಮಠಕಲ್ ಭಾವಸಾರ ಕ್ಷತ್ರಿಯ ಸಮಾಜದ ನೂತನ ಅಧ್ಯಕ್ಷರ ಆಯ್ಕೆ | ಸಮಾಜ ಸಂಘಟನೆಗೆ ಒತ್ತು ಗುರುಮಠಕಲ್: ಗುರುಮಠಕಲ್ ತಾಲ್ಲೂಕಿನ ಭಾವಸರ ಕ್ಷತ್ರಿಯ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆಯು ಸಮಾಜದ ಸಭಾಭವನದಲ್ಲಿ ಜರುಗಿತು. ಸಮಾಜದ ಹಿರಿಯರ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಪ್ರಾಮಾಣಿಕವಾಗಿ ಚುನಾವಣೆ…

error: Content is protected !!