Author: ಯಾದಗಿರಿ ಧ್ವನಿ

ಕಡುಬಡ ಕೋಲಿ ಸಮಾಜ ಎಸ್. ಟಿ ವರ್ಗಕ್ಕೆ ಸೇರಿಸಲು ಶಕ್ತಿಮೀರಿ ಪ್ರಯತ್ನ – ಬಾಬುರಾವ್ ಚಿಂಚನಸೂರ

ನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ | ನಿಗಮದ ಅಧ್ಯಕ್ಷ ಚಿಂಚನಸೂರ್ ಭಾಗಿ ಯಾದಗಿರಿ: ಅತ್ಯಂತ ಕಡು ಬಡವ ಸಮಾಜ ವಾಗಿರುವ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾದ…

ನೇರ ನುಡಿಯ ಶರಣರ ವಚನಗಳು ಎಂದೆಂ ದಿಗೂ ಪ್ರಸ್ತುತ

ನಿಜಶರಣ ಅಂಬಿಗರ ಚೌಡಯ್ಯನವರ 905 ನೇ ಜಯಂತಿ | ಸ್ಪೂರ್ತಿದಾಯಕ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಗುರುಮಠಕಲ್: ನೇರ ನುಡಿಯ ವಚನಕಾರರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದು ಯುವ ಮುಖಂಡ ಮಹೇಶ ಬಂಗಿ ಹೇಳಿದರು. ತಾಲೂಕಿನ…

ಸದೃಢವಾಗಿರಲು ಪೌಷ್ಠಿಕ ಆಹಾರ ಸೇವನೆ ಅಗತ್ಯ – ಡಾ. ಸುನೀತಾ 

ಬೆಳಗೇರಾ ಪ್ರೌಢ ಶಾಲೆಯಲ್ಲಿ ಜೀವನ ಕೌಶಲ್ಯ ಶಿಕ್ಷಣ ಜಾಗೃತಿ ಮೂಡಿಸುವ ಕಾರ್ಯಕ್ರಮ ಯಾದಗಿರಿ: ವಿದ್ಯಾರ್ಥಿಗಳು ಸಧೃಡವಾಗಿರಲು ಪೌಷ್ಠಿಕ ಆಹಾರ ಸೇವನೆ ಅಗತ್ಯವಾಗಿದೆ ಎಂದು ಡಾ. ಸುನೀತಾ ಹೇಳಿದರು. ತಾಲೂಕಿನ ಬೆಳಗೇರಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಟೈಟಾನ್ ಕನ್ಯಾ ಸಂಪೂರ್ಣ, ಕಲಿಕೆ…

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಜನ್ಮ ದಿನ : ಕಲಿಕ ಸಲಕರಣೆ ವಿತರಣೆ

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಜನ್ಮ ದಿನ | ಅಭಿಮಾನಿ ಬಳಗದಿಂದ ಸಾಮಾಜಿಕ ಕಾರ್ಯ | 105 ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ವಿತರಣೆ ಗುರುಮಠಕಲ್: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು 58 ನೇ ಜನ್ಮ ದಿನದ ಹಿನ್ನೆಲೆಯಲ್ಲಿ…

‘ಭಾರತ ಪ್ರಪಂಚದಲ್ಲೇ ಸಹಿಷ್ಣುತೆಯ ಏಕೈಕ ದೇಶವಾಗಿದೆ’ – ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ

ಅಲ್ಪಸಂಖ್ಯಾತರ ಸಮುದಾಯದ ಕುಂದು ಕೊರತೆಗಳು ಹಂತ ಹಂತವಾಗಿ ಬಗೆಹರಿಸಲಾಗುವುದು – ಇಕ್ಬಾಲ್‌ಸಿಂಗ್ ಬೀದರ: ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಸಲ್ಲಿಸಿದ ಮನವಿಗಳನ್ನು ಪರಿಶೀಲಿಸಿ ಎಲ್ಲಾ ಕುಂದು ಕೊರತೆಗಳ ನ್ನು ರಾಜ್ಯ ಮತ್ತು ಕೇಂದ್ರದ ವರಿಷ್ಠರ ಗಮನಕ್ಕೆ ತಂದು ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು…

‘ವೇಮನ’ ಭಾರತ ಕಂಡ ಖ್ಯಾತ ಸಂತ : ಶಾಸಕ ಚನ್ನಾರಡ್ಡಿ ಪಾಟೀಲ್

ಜಿಲ್ಲಾಡಳಿತದಿಂದ ವೇಮನ ಜಯಂತಿ| ಶಾಸಕ ಚನ್ನಾರಡ್ಡಿ ಪಾಟೀಲ ಅಭಿಪ್ರಾಯ ಯಾದಗಿರಿ: ಮಹಾಯೋಗಿ ವೇಮನ ಭಾರತ ಕಂಡ ಖ್ಯಾತ ಸಂತರು, ದಾರ್ಶನಿಕರೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಬಣ್ಣಿಸಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಭಾನು ವಾರ ಜಿಲ್ಲಾಡಳಿತ, ಜಿಲ್ಲಾ…

ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಅಮಾನತುಗೊಳಿಸಿ, ತನಿಖೆಗೆ ಮನವಿ

ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾಮಾಜಿಕ ಅರಣ್ಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಯ ಅರಣ್ಯಾಧಿಕಾರಿಯನ್ನು ಅಮಾನತುಗೊಳಿಸಿ, ಅವರು ನಿರ್ವಹಿಸಿದ ಕಾಮಗಾರಿ ತನಿಖೆಗೆ ಒಳಪಡಿಸಬೇಕು ಎಂದು ಶಹಾಪುರ ತಹಸೀಲ್ದಾರರ ಮೂಲಕ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಪ್ರಮುಖರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ…

ಎಟಿಎಂ ಗೆ ಹಣ ಹಾಕಲು ಬಂದವರ ಮೇಲೆ ಗುಂಡು ಹಾರಿಸಿ ಸಿನಿಮೀಯ ರೀತಿ ದರೋಡೆ

ಬೀದರನಲ್ಲಿ ಎಟಿಎಂ ಗೆ ಹಣ ಹಾಕಲು ಬಂದಿದ್ದ ಸಿಬ್ಬಂದಿ| ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು |ಗುಂಡು ಹಾರಿಸಿ ಹತ್ಯೆ | ಲಕ್ಷಾಂತರ ದೋಚಿ ಪರಾರಿ ಬೀದರ: ಜನರು ನೋಡ ನೋಡುತ್ತಲೇ ಜ.16 ರಂದು ಬೀದರ್ ನಲ್ಲಿ ದರೋಡೆ ನಡೆದಿದ್ದು, ಎಟಿಎಂ…

ಬದುಕಿನಲ್ಲಿ ಬರುವ ಬದಲಾವಣೆಗಳನ್ನು ರಚನಾತ್ಮಕವಾಗಿ ಸ್ವೀಕರಿಸುವುದೇ “ಸಂಕ್ರಾಂತಿ”

ಎಲ್ಲೆಡೆ ಸಂಕ್ರಾಂತಿಯ ಸಂಭ್ರಮ… ! ಸಂಪ್ರದಾಯಗಳಿಂದ ಸಂಬಂಧ ಸುಧಾರಿಸುವಲ್ಲಿ ಪ್ರಾಚೀನ ಭಾರತೀಯರ ದೂರದೃಷ್ಟಿ ಫಲವಾಗಿ ಕುಟುಂಬದ ಸದಸ್ಯರು ಒಟ್ಟಾಗಿ ದಿನದಲ್ಲಿ ಅಥವಾ ತಿಂಗಳಲ್ಲಿ ಒಂದೆರಡು ಸಲ ಒಂದಿಲ್ಲೊಂದು ಸಂಪ್ರದಾಯಗಳ ಪಾಲನೆ, ಪೂಜೆ, ದೇವಸ್ಥಾನ ಗಳಿಗೆ ಭೇಟಿ, ಸಹ ಭೋಜನ ಇತ್ಯಾದಿ ಮೂಲಕ…

ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ಗೆ ಸಿದ್ಧತೆ ಶುರು

ಯಾದಗಿರಿಯಲ್ಲಿ ಜನೆವರಿ 17 ರಿಂದ 20 ರ ವರೆಗೆ ಕಲ್ಯಾಣ ಕರ್ನಾಟಕ ವಿಭಾಗದ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ಯಾದಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ , ಜಿಲ್ಲಾ ಸಂಸ್ಥೆ ಯಾದಗಿರಿ, ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ…

error: Content is protected !!