ಸಂವಿಧಾನ ಬದ್ಧ ಹಕ್ಕು ಪಡೆಯುವ ಹೋರಾಟ ಕ್ಕೆ ಸದಾ ಬೆಂಬಲ : ಯತ್ನಾಳ್
ಸೋಮವಂಶೀಯ ಸಹಸ್ತ್ರಾರ್ಜುನ ಕ್ಷತ್ರಿಯ ಸಮಾಜದ ಹೋರಾಟಕ್ಕೆ ಹಲವು ನಾಯಕರ ಬೆಂಬಲ, ಮನವಿ ಸಲ್ಲಿಕೆ | ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಸಾವಿರಾರು ಜನರಿಂದ ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ಬೆಳಗಾವಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ(ಎಸ್ ಎಸ್ ಕೆ) ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿ 200…
