Category: ಅಂತರ್ ಜಿಲ್ಲಾ

ಕಲಬುರಗಿ ನಗರದ ಹಲವು ರಸ್ತೆಗಳ ಸಂಚಾರ ಮಾರ್ಗ ಬದಲು

ಕಲಬುರಗಿ: ಶ್ರೀ ಶರಣ ಬಸವೇಶ್ವರ ಸಂಸ್ಥಾನ ಮಠದ ಮಹದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸಪ್ಪ ಅಪ್ಪ ರವರು ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ಹಾಗೂ ಸುಗಮ ಸಂಚಾರಕ್ಕಾಗಿ ಸಂಚಾರಿ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳಗಳು: ಎನ್ ವಿ ಕಾಲೇಜು…

ಮಳೆಯನ್ನೂ ಲೆಕ್ಕಿಸದೆ ಹೋರಾಟ ಮುಂದುವರೆಸಿದ ಆಶಾ ಕಾರ್ಯಕರ್ತೆಯರು…. !

ಸ್ಥಳ ಬಿಟ್ಟು ಕದಲದ ಪುಟ್ಟ ಮಕ್ಕಳಿರವ ಆಶಾ ತಾಯಂದಿರು | ಯಾದಗಿರಿಯಲ್ಲಿ 2ನೇ ದಿನ ಧರಣಿ | ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಮನವಿ ಸ್ವೀಕಾರ ಯಾದಗಿರಿ: ಆಶಾ ಕಾರ್ಯಕರ್ತೆಯರ ಹೋರಾಟದ 2 ನೇ ದಿನ ಮಳೆಯ ಮಧ್ಯೆಯೂ ಪುಟ್ಟ…

ಬೋರಬಂಡ : ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ 15 ರಂದು ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಕೃಷ್ಣ ಜನ್ಮಾಷ್ಟಮಿ

125 ದಂಪತಿ ಸಾಮೂಹಿಕ ಪೂಜೆಯಲ್ಲಿ ಭಾಗಿ ನಿರೀಕ್ಷೆ, ಆಸಕ್ತರು ನೋಂದಣಿಗೆ ಮನವಿ | ಎರಡನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ | 12ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಗುರುಮಠಕಲ್: ಧರ್ಮ, ಸಂಸ್ಕ್ಕತಿ ಉಳಿಸುವ ಪ್ರಯತ್ನ ಹಾಗೂ ಲೋಕ ಕಲ್ಯಾಣಕ್ಕಾಗಿ…

ಯಾದಗಿಯಲ್ಲಿ ಯಾದವ ಕಳಸ ಯಾತ್ರೆಗೆ ಅದ್ದೂರಿ ಸ್ವಾಗತ

ಯಾದವ ಸಮಾಜ ಭಾರತೀಯ ಸೇನೆಯಲ್ಲಿ ಪ್ರತ್ಯೇಕ ಮಿಸಲಾತಿ ಪಡೆಯುವ ಹೋರಾಟವಿದು | ಎಂಎಲ್ ಸಿ ಡಿಟಿ ಶ್ರೀ ನಿವಾಸ ಅಭಿಪ್ರಾಯ ಯಾದಗಿರಿ: ಅಖಿಲ ಭಾರತ ಯಾದವ ಮಹಾಸಭಾ ಹಾಗೂ ರಾಜ್ಯ ಗೊಲ್ಲ (ಯಾದವ) ಸಂಘದ ಗೊಲ್ಲ (ಯಾದವ) ಕಳಸ ಯಾತ್ರೆಗೆ ಜಿಲ್ಲಾ…

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ “ರಕ್ಷಾ ಬಂಧನ”

ಜಿಲ್ಲಾ ಮಹಿಳಾ ಮೋರ್ಚಾ ಪ್ರಮುಖರಿಂದ ಪೊಲೀಸರಿಗೆ ರಾಖಿ ಕಟ್ಟಿ ಸಂಭ್ರಮ | ಜಾತಿ ಭೇದ ಮರೆತು ಸಹೋದರತೆ ಸಾರು ಬಂಧನ ಯಾದಗಿರಿ: ನಗರ ಠಾಣೆಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಠಾಣಾಧಿಕಾರಿಗಳಿಗೆ, ಸಿಬ್ಬಂದಿಗೆ ಹಾಗೂ ಊರಿನ ಕೆಲ…

ಪ್ರೌಢ, ಪಿಯು ಹಂತದಲ್ಲಿ ಆಪ್ತ ಸಮಾಲೋಚಕರನ್ನು ನೇಮಿಸಲು ಒತ್ತಾಯ

ದೇಹವನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನ | ಮನಸ್ಸು ಮತ್ತು ಪ್ರಪಂಚ ಸರಿಯಾಗಿ ಅರ್ಥ ಮಾಡಿಕೊಳ್ಳಲು ಮನೋ ವಿಜ್ಞಾನದ ಸಹಾಯ ಅಗತ್ಯ ರಾಯಚೂರು: ಬಾಲ್ಯದಿಂದ ಯೌವನಕ್ಕೆ ಕಾಲಿಡುವ ತರುಣಾವಸ್ಥೆಯಲ್ಲಿ ದೇಹ ಮತ್ತು ಮನಸ್ಸು ಎರಡೂ ಸ್ಥಿತ್ಯಂತರಾವಸ್ಥೆಯಲ್ಲಿರುತ್ತವೆ. ಈ ನೈಸರ್ಗಿಕ ಬದಲಾವಣೆಯ ಅವಸ್ಥೆಯಲ್ಲಿರುವ ತರುಣರಿಗೆ…

ಗುರುಮಠಕಲ್ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆಗೆ ಶ್ಲಾಘನೆ

ಬಸ್ ನಲ್ಲಿಯೇ ಮರೆತಿದ್ದ ಲಕ್ಷಾಂತರ ಬೆಲೆಯ ವಸ್ತು ಶೇಫಾಗಿ ಕೈಸೇರಿತು | ಪಾಂಡುರಂಗಮ್ಮ ಕುಟುಂಬಕ್ಕೆ ಚಿನ್ನಾಭರಣ ನಗದು ಸಹ್ತಾಂತರ | ಚಾಲಕ, ನಿರ್ವಾಹಕರಿಗೆ ಘಟಕದಲ್ಲಿ ಸನ್ಮಾನ ಗುರುಮಠಕಲ್: ಬೆಳಿಗ್ಗೆ ಗುರುಮಠಕಲ್ ರಿಂದ ಕಲಬುರಗಿಗೆ ಬಸ್ ಸಂಚರಿಸುವ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ…

ಬಾಲ್ಯ ವಿವಾಹ : ಐವರ ವಿರುದ್ಧ ಪ್ರಕರಣ ದಾಖಲು

ಕಳೆದ ಮೇ ಮೊದಲ ವಾರ ಮಕ್ಕಳ ಸಹಾಯವಾಣಿ ಗೆ ಬಂದಿದ್ದ ಕರೆ | ಅಧಿಕಾರಿಗಳ ತಂಡ ಭೇಟಿ ನೀಡಿದಾಗ ಮನೆಯಲ್ಲಿ ಬೀಗರು ಮಾತ್ರ ಇದ್ದರು | ಮಧ್ಯಾಹ್ನ ವರೆಗೆ ಕಾದು ಸುಸ್ತಾಗಿದ್ದ ಅಧಿಕಾರಿಗಳು | ಪುನಃ ಮಾಹಿತಿ, ಮದುಮಗ ಸೇರಿ ಇಬ್ಬರ…

ಗೃಹ ಸಚಿವರಾಗಿ ಅಮಿತ್ ಶಾ ಹೊಸ ದಾಖಲೆ ಸೃಷ್ಟಿ : ಕು.ಲಲಿತಾ ಅನಪುರ

ಯಾದಗಿರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ…

‘ ಪತ್ರಿಕೋದ್ಯಮ ಮೌಲ್ಯ ಕಾಪಾಡುವುದನ್ನು ಗಂಭೀರವಾಗಿ ಪರಿಗಣಿಸಿ ‘

ಪತ್ರಕರ್ತರಿಗೆ ಸ್ವಾಗತ ಮತ್ತು‌ ಬೀಳ್ಕೋಡಿಗೆ ಸಮಾರಂಭ | ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಮೋಘ ಯಾದಗಿರಿ: ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಮೋಘವಾಗಿದೆ. ಎಲ್ಲ ವೃತ್ತಿಗಿಂತಲೂ ಪವಿತ್ರವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ…

error: Content is protected !!