Category: ಅಂತರ್ ಜಿಲ್ಲಾ

ಪುರಸಭೆ ಅಧ್ಯಕ್ಷರಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಕಾಂಗ್ರೆಸ್ ಸರ್ಕಾರದ ಮಹತ್ವದ ಇಂದಿರಾ ಕ್ಯಾಂಟೀನ್ ಉದ್ಘಾಟನೆ | ಕಡಿಮೆ ಬೆಲೆಗೆ ಬಡ ಜನರ ಹೊಟ್ಟೆ ತುಂಬಿಸಲಿದೆ ಯೋಜನೆ ಗುರುಮಠಕಲ್: ಸರ್ಕಾರದಿಂದ ಬಡ ಜನರಿಗೆ ಕಡಿಮೆ ಬೆಲೆಗೆ ತಿಂಡಿ, ಊಟ ವಿತರಿಸುವ ಇಂದಿರಾ ಕ್ಯಾಂಟೀನ್ ಉಪಯೋಗ ಪಡೆಯಬೇಕು ಎಂದು ಮುಖ್ಯಾಧಿಕಾರಿ ಭಾರತಿ…

ಕೆಟಿಪಿಪಿ ಕಾಯಿದೆ ಅನುಸಾರ ಟೆಂಡರ್‌ಗಳನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಮನವಿ

ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷರಿಂದ ಮನವಿ ಯಾದಗಿರಿ: ಕಲ್ಯಾಣ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ಯಾದಗಿರಿ ಜಿಲ್ಲೆಯಲ್ಲಿ ಮಂಜೂರು ಆಗಿರುವ ವಿವಿಧ ಇಲಾಖೆಗಳ ಅನುದಾನವು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯಿದೆ ಅನುಸಾರ ಟೆಂಡರ್‌ಗಳನ್ನು ಪಾರದರ್ಶಕವಾಗಿ ಅನುಷ್ಠಾನವಾಗಲು…

ಪತ್ರಕರ್ತರು, ವಿತರಕ ಸೇರಿ 11 ಜನ ಸಾಧಕರಿಗೆ ಸನ್ಮಾನ

ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ 26 ರಂದು ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 26ರಂದು ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ…

ನಗರದ ವಿವಿಧೆಡೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಭೇಟಿ, ಪರಿಶೀಲನೆ 

ಯಾದಗಿರಿ: ನಗರದ ನಗರಸಭೆಯ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಜಲಶುದ್ದೀಕರಣ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳಾದ ಹರ್ಷಲ್ ಭೋಯರ್ ಮಂಗಳವಾರ ದಂದು ದಿಢೀರನೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ಮಳೆಗಾಲ ಇರುವುದರಿಂದ ನಗರದಲ್ಲಿ ಕೊಳಚೆ ನೀರು ಸಂಗ್ರಹವಾದರೆ ಡೆಂಗ್ಯೂ…

ವಿಶೇಷಚೇತನರ ಸೌಲಭ್ಯಕ್ಕೆ ₹ 20 ಲಕ್ಷ ಅನುದಾನ ಮೀಸಲು ಶಾಸಕ ಶರಣಗೌಡ ಕಂದಕೂರ ಭರವಸೆ

ತಾಲೂಕು ಕೇಂದ್ರದಲ್ಲಿ ಪ್ರಮಾಣ ಪತ್ರ ನೀಡಿ | ವಿಶೇಷ ಚೇತನ ಸ್ನೇಹಿ ಮಾದರಿ ಗ್ರಾಮ ಪಂಚಾಯಿತಿ ಮಾಡಲು ಚಿಂತನೆ | ವಿಶೇಷಚೇತನರ ಪರ ಅಧಿವೇಶನದಲ್ಲಿ ಧ್ವನಿ ಎತ್ತುವೆ- ಕಂದಕೂರ ಗುರುಮಠಕಲ್: 2 ಕೋಟಿ ಶಾಸಕರ ಅನುದಾನದಲ್ಲಿ ವಿಶೇಷಚೇತನರ ಅಭಿವೃದ್ಧಿಗಾಗಿ ಶೇ.10 (20…

ಜೀವ ಭಯದಲ್ಲೇ ಪಾಠ ಆಲಿಸುತ್ತಿರುವ ಮಕ್ಕಳು… !

ಕಾಳೆಬೆಳಗುಂದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಚಾವಣಿ ಶಿಥಿಲ | ಶೀಘ್ರ ಹೊಸ ಕಟ್ಟಡ ನಿರ್ಮಾಣವಾಗುವರೆಗೆ ಪ್ರತ್ಯೇಕ ಸ್ಥಳದಲ್ಲಿ ಪಾಠ ಮಾಡಿ ಗುರುಮಠಕಲ್: ಎಂತಹ ನಿಷ್ಕಾಳಜಿ ನೋಡಿ, ಅಕ್ಷರ ಕಲಿಯಲು ಬರುವ ಈ ಪುಟ್ಟ ಮಕ್ಕಳಿಗೆ ಜೀವ ಭಯ ಕಾಡುತ್ತಿದೆ. ಯಾವಾಗ…

ಕೋಟ್ಯಂತರ ರೂಪಾಯಿ ಕಟ್ಟಡ ತಂದ್ರೂ, ಒಂದ್ ಬೋರವೆಲ್ ಹಾಕಿಸಲು ಆಗಲ್ವಾ?

ವಿದ್ಯಾರ್ಥಿಗಳೊಂದಿಗೆ ಸಂವಾದ | ಕಾಲೇಜು ಮೂಲ ಸೌಕರ್ಯ, ವಸತಿ ನಿಲಯ ಅವ್ಯವಸ್ಥೆ, ಸಾರಿಗೆ ಅನುಕೂಲ ಕಲ್ಪಿಸಲು ಮನವಿ | ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಕಂದಕೂರ | ಡಿಗ್ರಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯಕ್ಕೆ ಸರ್ಕಾರಕ್ಕೆ ಪತ್ರ ಗುರುಮಠಕಲ್ : ಹಿಂದುಳಿದ…

ಶ್ರೀ ರಾಚೋಟಿ ವೀರಣ್ಣ ದೇವಾಲಯ ಪ್ರದೇಶ, ಪರಿಸರ ರಕ್ಷಿಸಲು ಆಗ್ರಹ

ಶ್ರೀ ರಾಚೋಟಿ ವೀರಣ್ಣ ದೇವಾಲಯ ಭಕ್ತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಯಾದಗಿರಿ : ದೇಶದಲ್ಲಿ ಅನಾದಿ ಕಾಲದಿಂದ ದೇವಸ್ಥಾನಗಳಿಗೆ ತಮ್ಮದೇ ಆದ ಮೌಲ್ಯಗಳಿವೆ, ಅದರಲ್ಲಿ ಒಂದಾದ ಗಿರಿ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಹಿನ್ನೆಲೆಯ ಶ್ರೀ ರಾಚೋಟಿ ವೀರಣ್ಣ ದೇವಸ್ಥಾನ ಸುತ್ತ-ಮುತ್ತಲಿರುವ…

ವೀರಶೈವ ಲಿಂಗಾಯತರು ಒಳಪಂಗಡ ಬಿಟ್ಟು ಒಂದಾಗಿ : ಬಯ್ಯಾಪೂರ

ಯಾದಗಿರಿ: ವೀರಶೈವ ಲಿಂಗಾಯತರು ಒಳಪಂಗಡಗಳ ಬೇಧ ಮರೆತು ಒಂದಾದಾಗ ಮಾತ್ರ ರಾಜಕೀಯ ಶಕ್ತಿ ಕಾಪಾಡಿಕೊಳ್ಳಲು ಸಾಧ್ಯ ಎಂದು ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಬಯ್ಯಾಪೂರ ಹೇಳಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ…

ಕೆಕೆಆರ್ ಡಿಬಿ ಅನುದಾನವೇ ನಮಗೆ ಆಧಾರ – ಕಂದಕೂರ

4 ಕೋ.ರೂ.ಗಳ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ರಿಂದ ಅಡಿಗಲ್ಲು | ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ | ಮಾಧ್ವಾರ ಹೋಬಳಿ ಕೇಂದ್ರ ಬೇಡಿಕೆಗೆ ಸ್ಪಂದನೆ ಯಾದಗಿರಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನ ಬಿಟ್ಟರೆ ಬೇರೆ…

error: Content is protected !!