Category: ಅಂತರ್ ಜಿಲ್ಲಾ

ಭೀಮಾ, ಕೃಷ್ಣ ನದಿ ಪಾತ್ರದ 80 ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸಿ – ಡಿಸಿ

ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ | ಕೃಷ್ಣ ಹಾಗೂ ಭೀಮಾ ನದಿಗಳ ಪ್ರವಾಹದಂತಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆಗೆ ಸೂಚನೆ ಯಾದಗಿರಿ: ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿ ರುವುದರಿಂದ ಜಿಲ್ಲೆಯ ಭೀಮಾ ಹಾಗೂ ಕೃಷ್ಣಾ ನದಿಗಳ ವ್ಯಾಪ್ತಿಯಲ್ಲಿ ಗುರುತಿಸಿದ ಜಿಲ್ಲೆಯ 80 ಗ್ರಾಮಗಳ ನಾಗರಿಕರಲ್ಲಿ…

ಹೊರಗಿರುವವರು ಲಿಂಕ್ ಮೂಲಕ ಸ್ವಯಂ ಘೋಷಣೆ ಸಲ್ಲಿಸಿ – ಡಿಸಿ

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ | ಸಮೀಕ್ಷೆಯ ಲಿಂಕ್ ಸದುಪಯೋಗಪಡಿಸಿಕೊಳ್ಳಿ | ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ ಮಾಹಿತಿ ಯಾದಗಿರಿ: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಪ.ಜಾ ಜನಾಂಗದ ಸಮೀಕ್ಷೆ ಅವಧಿಯನ್ನು ಮೇ 29 ರವರೆಗೆ ವಿಸ್ತರಿಸಲಾಗಿದ್ದು, ಮನೆ ಮನೆ…

ಯಾದಗಿರಿ ನಗರ ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ಭೇಟಿ ಪರಿಶೀಲನೆ

ವಸತಿ ರಹಿತರ ಆಶ್ರಯ ಕೇಂದ್ರವು ನಿಜವಾದ ನಿರಾಶ್ರಿತರಿಗೆ ಬಳಕೆಯಾಗಿದೆ | ನೀತಿ ಆಯೋಗದ ರಾಜ್ಯ ಸಂಯೋಜಕ ಅಜಯ್ ಎಮ್ ಎಸ್ ಅಭಿಪ್ರಾಯ ಯಾದಗಿರಿ: ವಸತಿ ರಹಿತರ ಆಶ್ರಯ ಕೇಂದ್ರವು ನಿಜವಾದ ನಿರಾಶ್ರಿತರಿಗೆ ಬಳಕೆಯಾಗಿದ್ದು ತುಂಬಾ ಸಂತೋಷ ವಾಗಿದೆ ಎಂದು ನೀತಿ ಆಯೋಗದ…

ಡೆಂಗ್ಯೂ ಪ್ರಕರಣಗಳ ಕುರಿತು ಖಾಸಗಿ ಕ್ಲಿನಿಕ್ ಗಳು ಮಾಹಿತಿ ಒದಗಿಸಿ

ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗ ತಡೆಗೆ ಸ್ವಚ್ಛತೆ ಕಾಪಾಡಿ | ಮುನ್ನೆಚ್ಚರಿಕೆವಹಿಸಿಕೊಳ್ಳಿ | ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಸೂಚನೆ ಯಾದಗಿರಿ: ಜಿಲ್ಲೆಯಲ್ಲಿನ ಸಮಸ್ಯಾತ್ಮಕ ಡೆಂಗ್ಯೂ ಪ್ರದೇಶಗಳನ್ನು ಗುರುತಿಸಿ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರು…

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ

ಮುಂಬರುವ ಅತಿವೃಷ್ಟಿ ಹಾಗೂ ನೆರೆಹಾವಳಿಯಂತಹ ಪರಿಸ್ಥಿತಿ ನಿಭಾಯಿಸಲು | ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಯೋಜನೆ ರೂಪಿಸಿ | ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಸೂಚನೆ ಯಾದಗಿರಿ: ಮುಂಬರುವ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಹಾಗೂ ನೆರೆಹಾವಳಿಯಂತಹ ಸಂದರ್ಭವನ್ನು ಎದುರಿಸುವ ಬಗ್ಗೆ ಈಗಿನಿಂದಲೇ…

“ಸಿಂಧೂರ್” ಅಳಿಸಿದ ಪಾಪಕ್ಕೆ ಮಹಿಳೆ ಯರಿಂದಲೇ ದಿಟ್ಟ ಉತ್ತರ

ಭಾರತವನ್ನು ಕೆಣಕಿದರೆ ಪಾಕಿ ನಿರ್ನಾಮ ಖಚಿತ | ಯಾದಗಿರಿಯಲ್ಲಿ ಭವ್ಯ ತಿರಂಗಾ ಯಾತ್ರೆ |ರಾಜಕೀಯ ಪಕ್ಷಗಳು, ಸಂಘ- ಸಂಸ್ಥೆಗಳು ಭಾಗಿ ಯಾದಗಿರಿ: ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಬೆಂಬಲಿಸಿ ಜಿಲ್ಲಾ ಬಿಜೆಪಿ ಸೇರಿದಂತೆ ನಗರದಲ್ಲಿ ವಿವಿಧ ಸಂಘಟನೆಗಳಿಂದ ಶನಿವಾರ ಸಂಜೆ ಮೈಲಾಪುರ…

ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಅಣಕು ಪ್ರದರ್ಶನ

ಮೇ.18 ರಂದು ನಾಗರಿಕ ರಕ್ಷಣಾ ಅಣಕು ಪ್ರದರ್ಶನ | ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಯಾದಗಿರಿ: ಪ್ರಸ್ತುತ, ದೇಶದಲ್ಲಿ ಯುದ್ಧ ಸಂಭವಿಸುವ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಮುಂದೆ ಆಗಬಹುದಾದ ಎಲ್ಲಾ ರೀತಿಯ…

ವಿವಿಧ ಸಂಘ – ಸಂಸ್ಥೆ, ಪಕ್ಷಾತೀತ “ತಿರಂಗಾ ಯಾತ್ರೆ” ಯಶಸ್ವಿಗೊಳಿಸಿ

ದೇಶದ ಸೈನಿಕರ ಪರವಿದ್ದೇವೆ | ಮೇ.17ಕ್ಕೆ ತಿರಂಗಾ ಯಾತ್ರೆ | ಸರ್ವರೂ ಪಾಲ್ಗೊಳ್ಳಲು ಮುಖಂಡರ ಮನವಿ ಯಾದಗಿರಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಲ್ಲಿ ಭಾರತದ ಸೇನೆ ವೀರೋದಾತ್ತವಾಗಿ ಸೆಣಸಿ ದೇಶದ ಶಕ್ತಿ ಜಗತ್ತಿಗೆ ತೋರಿಸಿದ ಹಿನ್ನೆಲೆಯಲ್ಲಿ ಸೇನೆಯ ಜೊತೆಗೆ ದೇಶ ಇದೆ…

ಎಸ್ ಎಲ್ ಟಿ ಪಬ್ಲಿಕ್ ಸ್ಕೂಲ್ ಗೆ ಶೇ.100 ಫಲಿತಾಂಶ 

ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅನ್ವರ ಶೇಕ್ ಅವರಿಂದ ಮಾಧ್ಯಮಗೋಷ್ಟಿ | ಮಕ್ಕಳ ಉಜ್ವಲ ಭವಿಷ್ಯಕ್ಕೆ ಹಾರೈಕೆ ಗುರುಮಠಕಲ್: ಇಲ್ಲಿನ ಎಸ್ ಎಲ್ ಟಿ ಪಬ್ಲಿಕ್ ಸ್ಕೂಲ್ 2024-25ನೇ ಸಾಲಿನ ಸಿಬಿಎಸ್ ಸಿ 10ನೇ ತರಗತಿ ಫಲಿತಾಂಶ ಶೇ.100 ರಷ್ಟು ಸಾಧನೆಯಾಗಿದೆ ಎಂದು…

ಗ್ರಾಮೀಣ ಭಾಗದ ಸಮಸ್ಯೆ ಆಲಿಸಿದ ಸಿಇಓ ಒರಾಡಿಯಾ

ಯಂಪಾಡ, ಕಂದಕೂರ ಗ್ರಾಮಕ್ಕೆ ಸಿಇಓ ಭೇಟಿ | ವಿವಿಧ ಕಾಮಗಾರಿಗಳು ಪರಿಶೀಲಿಸಿದ ಸಿಇಓ ಲವೀಶ್ ಒರಡಿಯಾ ಯಾದಗಿರಿ: ಗುರುಮಠಲ್ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ಅಧಿಕಾರಿಗಳಿಗೆ ಸೂಚಿಸಿದರು. ಯಂಪಾಡ…

error: Content is protected !!