ಮೇ.4 ರಂದು ನಡೆಯುವ ನೀಟ್ ಪರೀಕ್ಷೆ: ಬೀದರ್ ನಲ್ಲಿ 24 ಕೇಂದ್ರ
ನೀಟ್ (ಯುಜಿ) ಪರೀಕ್ಷೆ ನಿಗಧಿ | ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ ಬೀದರ : ವೈದ್ಯಕೀಯ, ದಂತವೈದ್ಯಕೀಯ ಕೋರ್ಸುಗಳಿಗೆ ಹೋಗಬಯಸುವವರಿಗೆ ನೀಟ್ (ಯುಜಿ) ಪರೀಕ್ಷೆ ಮೇ.4 ರಂದು ನಿಗದಿಪಡಿಸಲಾಗಿದ್ದು, ಜಿಲ್ಲೆಯಲ್ಲಿ ನಡೆಯುವ ನೀಟ್ (ಯುಜಿ) ಪರೀಕ್ಷೆಯನ್ನು ಅತ್ಯಂತ ಸುವ್ಯವಸ್ಥಿತವಾಗಿ…
