ಜಲ ಮೂಲಗಳ ನೀರು ಕುಡಿಯಲು ಯೋಗ್ಯವೇ ಪರಿಶೀಲಿಸಿ – ಸಿಇಓ
ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ | ಜಲಮೂಲಗಳ ನೀರು ಪರೀಕ್ಷಿಸಿ ಕುಡಿಯಲು ನೀರನ್ನು ಪೂರೈಸಲು ಜಿ.ಪಂ. ಸಿಇಒ ಲವೀಶ್ ಒರಡಿಯಾ ಸೂಚನೆ ಯಾದಗಿರಿ: ಜಲಮೂಲಗಳಿಂದ ನೀರು ಪೂರೈಕೆ ಮಾಡುವ ಮುನ್ನ ನೀರನ್ನು ಪರೀಕ್ಷಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ…
