Category: ಜಿಲ್ಲಾ

ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ನಮೋ ಯುವ ರನ್ ಮ್ಯಾರಥಾನ್

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಸೇರಿ ಗಣ್ಯರು ಭಾಗಿ | ದಾಖಲೆಯ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಲು ಕರೆ ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರ 75 ನೇ ಜನ್ಮ ದಿನದ ಸೇವಾ ಪಾಕ್ಷಿಕ ಅಭಿಯಾನ-2025 ಅಂಗವಾಗಿ ರವಿವಾರ ಬೆಳಿಗ್ಗೆ ನಗರದ ಸರ್ದಾರ್…

ವಡಗೇರಾದಲ್ಲಿ ಧಾರಾಕಾರ ಮಳೆಗೆ ತತ್ತರಿಸಿದ ಜನ ಜೀವನ

ತಾಲೂಕಿನ ಕಾಡಂಗೇರಾ (ಬಿ)ಯಲ್ಲಿ 2 ತಾಸು ಸುರಿದ ಮಳೆ | ರಸ್ತೆ ದಾಟಲು ಹೈರಾಣು | ಮನೆಗಳಿಗೆ ನುಗ್ಗಿದ ನೀರು ವಡಗೇರಾ: ತಾಲೂಕಿನ ಕಾಡಂಗೇರಾ ಬಿ ಸೇರಿದಂತೆ ಹಲವು ಕಡೆ ಗುರುವಾರ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗ್ಂಡು ಗ್ರಾಮೀಣ ಭಾಗದ…

ಬೊಜ್ಜು ತಡೆಗೆ ಎಣ್ಣೆ ಖಾದ್ಯ, ಸಿಹಿ ತಿನಿಸುಗಳ ನಿಯಂತ್ರಣಕ್ಕೆ ಕರೆ

“ಸ್ವಸ್ತ ನಾರಿ, ಸಶಕ್ತ ಪರಿವಾರ್” ಅಭಿಯಾನ | ವೈದ್ಯಾಧಿಕಾರಿ ಡಾ.ವೆಂಕಟಮ್ಮ ಅನಿಸಿಕೆ ಗುರುಮಠಕಲ್ : ಆರೋಗ್ಯವಂತ ಕುಟುಂಬ ನಿರ್ವಹಣೆಯ ಜವಾಬ್ದಾರಿ ನಾರಿಯರ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಲು ಸರ್ಕಾರಗಳು ಹಲವು ಯೋಜನೆ ರೂಪಿಸಿವೆ ಎಂದು ವೈದ್ಯಾಧಿಕಾರಿ ಡಾಕ್ಟರ್ ವೆಂಕಟಮ್ಮ…

ಕೇವಲ ಉತ್ಸವ ಆಚರಿಸಿದರೆ ಸಾಲದು ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಿ

ಯಾದಗಿರಿ: ನಗರದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ರವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು, ಮತ್ತು ಗಾಂಧಿಜೀ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ…

ಪಾದಯಾತ್ರೆ ಭಕ್ತಿ–ವಿಚಾರಧಾರೆಯ ಪ್ರತೀಕ : ಮಾಗನೂರ

ಪರಸಾಪುರ ಗ್ರಾಮದಲ್ಲಿ ಲಿಂಗೈಕ್ಯ ಪೂಜ್ಯಶ್ರೀ ಸದ್ಗುರು ಗುರುಶಾಂತಮೂರ್ತಿ ಮಹಾಶಿವಯೋಗಿಗಳ ಆರಾಧನಾ ಮಹೋತ್ಸವ ಹಾಗೂ ಮೂರನೇ ವರ್ಷದ ಭಕ್ತಿಯ ಪಾದಯಾತ್ರೆ ಯಾದಗಿರಿ: ಪಾದಯಾತ್ರೆಯು ಕೇವಲ ಶೋಭೆಗಾಗಿ ಮಾಡುವ ಆಚರಣೆಯಾಗಬಾರದು. ಅದು ನಿಜವಾದ ಶ್ರದ್ಧೆ ಮತ್ತು ಭಕ್ತಿಯ ಪ್ರತೀಕವಾಗಬೇಕು. ಯುವಜನರು ಇಂತಹ ಭಕ್ತಿಪರ ಕಾರ್ಯಕ್ರಮಗಳಲ್ಲಿ…

“ಅಗೌರವ” ಖಂಡಿಸಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ

ಗುರುಮಠಕಲ್ ನಲ್ಲಿ ಸೆ. 15 ರಂದು ಪ್ರತಿಭಟನೆ | ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ‌ ಮಾಹಿತಿ ಗುರುಮಠಕಲ್: ಇತ್ತೀಚೆಗೆ ನಡೆದ ಪ್ರಜಾಸೌಧ ಅಡಿಗಲ್ಲು ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಅಡಿಗಲ್ಲು ನೆರವೇರಿಸಿರುವುದು ಅಲ್ಲದೇ ಸಚಿವ ದರ್ಜೆಯ ಸ್ಥಾನಮಾನ ಹೊಂದಿರುವ ಹಿರಿಯ…

ಸೇವಾ ಪಾಕ್ಷಿಕ ಅಭಿಯಾನ ಯಶಸ್ವಿಗೊಳಿಸಲು ಜಗದೀಶ ಹೀರೆಮನಿ ಕರೆ

ಯಾದಗಿರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನ ಸೆ.17ರಿಂದ ಅಕ್ಟೋಬರ್ 2 ಮಹಾತ್ಮ ಗಾಂಧಿ ಜನ್ಮ ದಿನದವರೆಗೆ ದೇಶದಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಭಾಗಿವಹಿಸಿ ಯಶಸ್ವಿಗೊಳಿಸಬೇಕು ಬಿಜೆಪಿ ರಾಜ್ಯ ಮಾಜಿ ಕಾರ್ಯದರ್ಶಿ ಜಗದೀಶ ಹೀರೆಮನಿ ಎಂದು ಹೇಳಿದರು.…

ಮಾಜಿ ಶಾಸಕ ದಿ.ವೆಂಕಟರೆಡ್ಡಿ ಗೌಡ ಮುದ್ನಾಳ ಪ್ರಥಮ ಪುಣ್ಯ ಸ್ಮರಣೆ : ಅಭಿಮಾನಿಗಳ ಸಭೆ

ಗುರುಮಠಕಲ್ ನಲ್ಲಿ ಹೆಚ್ಚಿನ ಅಭಿಮಾನಿಗಳು ಹೊಂದಿರುವ ಮುದ್ನಾಳ ಕುಟುಂಬ | ಇಲ್ಲಿಂದ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಮಾಜಿ ಶಾಸಕ ದಿ. ವೆಂಕಟರೆಡ್ಡಿ ಗೌಡ ಗುರುಮಠಕಲ್‌: ಯಾದಗಿರಿ ಮಾಜಿ ಶಾಸಕ ದಿ.ವೆಂಕಟರೆಡ್ಡಿಗೌಡ ಮುದ್ನಾಳ ಪ್ರಥಮ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನು ಯುವ ಮುಖಂಡ…

ಹಲವು ಶಾಲಾಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಗುರುಮಠಕಲ್ ತಾಲೂಕಿನ ಗ್ರಾಮಗಳಲ್ಲಿ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ | ಚಿನ್ನಾಕಾರದಲ್ಲಿ ಜಿ.ಪಂ. ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ ರಿಂದ ಶಂಕುಸ್ಥಾಪನೆ ಗುರುಮಠಕಲ್ : ಶಾಲಾ ಕಟ್ಟಡ, ಕಾಂಪೌಂಡ್, ಅಂಗನವಾಡಿ ಕಟ್ಟಡ, ಶೌಚಗೃಹ ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸಲು “ನಮ್ಮ ಶಾಲೆ ನಮ್ಮ…

ದೇಶಕ್ಕೆ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಸಿಕ್ಕಿದ್ದು ಪುಣ್ಯ – ಕಂದಕೂರ

ಗುರುಮಠಕಲ್ ತಾಲೂಕಿನ ಮಿನಾಸಪೂರನಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಪರಿಪೂರ್ಣತೆ ಅಭಿಯಾನದಡಿ ಜನ ಸುರಕ್ಷಾ ಅಭಿಯಾನ | ಗ್ರಾಂ.ಪಂ. ಮಟ್ಟದ ವಿಶೇಷ ಅಭಿಯಾನ ಸಸಿಗೆ ನೀರೆರೆದು ಶಾಸಕ ಕಂದಕೂರ ಉದ್ಘಾಟನೆ | ಗ್ರಾ ಪಂ ವ್ಯಾಪ್ತಿಯ ಸಾವಿರ ಜನಕ್ಕೆ ವಿಮೆ ಗುರಿ ಸರ್ಕಾರಿ…

error: Content is protected !!