Category: ಧಾರ್ಮಿಕ

ಸತ್ಕಾರ್ಯಗಳಿಂದ ಬದುಕು ಸಾರ್ಥಕ : ಶ್ರೀ ರಂಭಾಪುರಿ ಜಗದ್ಗುರು

ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಚನ | ವಿಜಯ ಹಿರೇಮಠ ಪುತ್ರನ ನಾಮಕರಣ, ಧರ್ಮ ಸಭೆ |ಶಾಸಕ ಶರಣಗೌಡ ಕಂದಕೂರ ಭಾಗಿ ಗುರುಮಠಕಲ್: ಯೌವನ, ಸಂಪತ್ತು, ಆಯುಷ್ಯ ಶಾಶ್ವತವಲ್ಲ, ಧರ್ಮ ದೇವರು ಮನಸ್ಸನ್ನು ಅರಳಿಸಲು ಬೇಕು. ಕಣ್ಣು ಒಳ್ಳೆಯದನ್ನು…

ಮಹಾನ್ ತಪಸ್ವಿ ಸಿದ್ಧಲಿಂಗ ಶ್ರೀಗಳ ಮಹಿಮೆ ಅಪಾರ

ಬೋರಬಂಡಾ ಶ್ರೀಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ | ಪಂಚಮ ಸಿದ್ದಲಿಂಗ ಶ್ರೀಗಳಿಂದ ಆಶೀರ್ವಚನ ಗುರುಮಠಕಲ್: ನೇರಡಗಂ ಶ್ರೀಕ್ಷೇತ್ರದ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠದ ಮೂಲಪುರುಷರಾದ ಶ್ರೀ ಸಿದ್ಧಲಿಂಗ ಶಿವಯೋಗಿಗಳವರು ತಪೊಗೈದ ಪ್ರಥಮ ಪುಣ್ಯಭೂಮಿ ಬೋರಬಂಡಾ ಗ್ರಾಮ ಎಂದು ಪಂಚಮ ಸಿದ್ಧಲಿಂಗ ಶ್ರೀಗಳು ನುಡಿದರು. ತಾಲೂಕಿನ…

ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಜವಾಬ್ದಾರಿ – ಕಂದಕೂರ

ಜೆಸಿಬಿ ಮೂಲಕ ಹೂಮಳೆಗೈದು ಶಾಸಕ ಶರಣಗೌಡ ಕಂದಕೂರನ್ನು ಸ್ವಾಗತಿಸಿದ ಜನ | ಧಾರ್ಮಿಕ ಕಾರ್ಯದಿಂದ ದೈವಿಕೃಪೆ ಸಾಧ್ಯ ಕಂದಕೂರ ಅಭಿಪ್ರಾಯ ಗುರುಮಠಕಲ್ : ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ಬಂಜಾರ ಸಮಾಜದವರು ಇಂದಿಗೂ ತಮ್ಮ ಸಂಪ್ರದಾಯ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಮರೆಯದೇ ಮುಂದುವರೆಸುತ್ತಿರುವುದು…

ಬೋರಬಂಡಾ ಶ್ರೀ ಲಕ್ಷ್ಮೀ ತಿಮ್ಮಪ್ಪ ಮಹಾರಾಜ್ ಕೀ ಜೈ

ಭಕ್ತಿಯ ಕಲ್ಯಾಣ ಉತ್ಸವ | ಅದ್ಧೂರಿ ರಥೋತ್ಸವ | ಅಪಾರ ಸಂಖ್ಯೆಯ ಜನರು ಭಾಗಿ ಗುರುಮಠಕಲ್ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುಕ್ಷೇತ್ರ ಬೋರಬಂಡ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ 16ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ವೇಳೆ ಮಾತನಾಡಿದ…

ಪ್ರತಿಯೊಬ್ಬರ ಬಾಳು ಪ್ರಕಾಶಮಾನಗೊಳ್ಳಲಿ – ಶಾಂತವೀರ ಶ್ರೀ

ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಹೋಮ, ಕಾರ್ತಿಕ ದೀಪೋತ್ಸವ ಗುರುಮಠಕಲ್ : ದೀಪದ ಜ್ಯೋತಿಯಂತೆ ಪ್ರತಿಯೊಬ್ಬರ ಬಾಳು ಪ್ರಕಾಶಮಾನಗೊಳ್ಳಲಿ ಎಂದು ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವದಿಸಿದರು. ತಾಲೂಕಿನ ಬೋರಬಂಡ ಗ್ರಾಮದ ಶ್ರೀಲಕ್ಷ್ಮೀ ತಿಮ್ಮಮ್ಮ ದೇವಸ್ಥಾನದ 16ನೇ ವಾರ್ಷಿಕ ಜಾತ್ರಾ ಮಹೋತ್ಸವದ…

ನ. 4 , 5 ರಂದು ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ 16 ನೇ ಜಾತ್ರಾ ಮಹೋತ್ಸವ

ನ.4 ರಂದು ಯುವ ಜಾನಪದ ಗಾಯಕ ಹಣಮಂತ ರಿಂದ ರಸಮಂಜರಿ ಕಾರ್ಯಕ್ರಮ ಗುರುಮಠಕಲ್: ನ.4 ಮತ್ತು 5 ರಂದು ಶ್ರೀ ಲಕ್ಷ್ಮೀ ತಿಮ್ಮಪ್ಪ ಜಾತ್ರೆ, ಕಲ್ಯಾಣ ಉತ್ಸವ ಆಯೋಜಿಸಲಾಗಿದೆ ಎಂದು ದೇವಸ್ಥಾನ ಜೀರ್ಣೋದ್ದಾರ ಸಮಿತಿ ಪ್ರಮುಖ ಮಣಿಕಂಠ ರಾಠೋಡ ಹೇಳಿದರು. ತಾಲೂಕಿನ…

ದೇವರ ಹಾಲಗೇರಾದಲ್ಲಿ ವಿಜೃಂಭಣೆಯ ದಸರಾ ಸಂಪನ್ನ

ಐತಿಹಾಸಿಕ ನವರಾತ್ರಿ ಉತ್ಸವಕ್ಕೆ ತೆರೆ | ಶ್ರೀ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ, ಸರಪಳಿ ಹರಿಯುವಿಕೆ, ಧಾರ್ಮಿಕ ಕಾರ್ಯಕ್ರಮ ಯಾದಗಿರಿ : ಘಂಟೆ, ಜಾಗಟೆ, ಡೊಳ್ಳು, ಬಾಜಾ ಭಜಂತ್ರಿ ನಾದ ನಿನಾದದೊಂದಿಗೆ ಜರುಗಿದ ನವರಾತ್ರಿ ಉತ್ಸವ ವಡಗೇರಾ ತಾಲೂಕಿನ ದೇವರ ಹಾಲಗೇರಾ…

ಗುರುಮಠಕಲ್ : ವೈಭವದ ವಿಜಯ ದಶಮಿ ಆಚರಣೆ

ಭವಾನಿ ದೇವಿ ಭವ್ಯ ಮೆರವಣಿಗೆ | ಆರ್ಯ ಸಮಾಜದಿಂದ ವಿಜಯದಶಮಿ ಶೋಭಾಯಾತ್ರೆ ಗುರುಮಠಕಲ್: ಜಿಲ್ಲಾದ್ಯಂತ ವೈಭವದ ನವರಾತ್ರಿ ಉತ್ಸವ ಇಂದು ತೆರೆಕಂಡಿತು. ವಿಜಯದಶಮಿ ಹಿನ್ನೆಲೆಯಲ್ಲಿ ಪಟ್ಟಣದ ಆರ್ಯ ಸಮಾಜದಿಂದ ಭವ್ಯ ಶೋಭಾಯಾತ್ರೆ ನಡೆಯಿತು. ಮುಖ್ಯ ಬೀದಿಗಳ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ…

ವೈಭವದ ನವರಾತ್ರಿ ಉತ್ಸವ : ದೀಪಾಲಂಕಾರ ಝಗಮಗಿಸುತ್ತಿವೆ ದೇವಾಲಯಗಳು

ಗುರುಮಠಕಲ್ ನಲ್ಲಿ ವೈಭವದ ನವರಾತ್ರಿ ಆರಂಭ | ನಾರಾಯಣಪುರ ಭವಾನಿ ದೇವಾಲಯ| ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರಿಯ ಸಮಾಜದಿಂದ ಅಂಕಮ್ಮ ದೇವಸ್ಥಾನದಲ್ಲಿ ಘಟಸ್ಥಾಪನೆ | ನಗರೇಶ್ವರ ದೇವಸ್ಥಾನದಿಂದ ಗಣೇಶ ಮಂದಿರದವರೆಗೆ ಭವ್ಯ ಮೆರವಣಿಗೆ ಗುರುಮಠಕಲ್ : ಸನಾತನ ಪರಂಪರೆಯಲ್ಲಿ ಶಕ್ತಿ ದೇವತೆ ಆರಾಧನೆ…

ಪಾದಯಾತ್ರೆ ಭಕ್ತಿ–ವಿಚಾರಧಾರೆಯ ಪ್ರತೀಕ : ಮಾಗನೂರ

ಪರಸಾಪುರ ಗ್ರಾಮದಲ್ಲಿ ಲಿಂಗೈಕ್ಯ ಪೂಜ್ಯಶ್ರೀ ಸದ್ಗುರು ಗುರುಶಾಂತಮೂರ್ತಿ ಮಹಾಶಿವಯೋಗಿಗಳ ಆರಾಧನಾ ಮಹೋತ್ಸವ ಹಾಗೂ ಮೂರನೇ ವರ್ಷದ ಭಕ್ತಿಯ ಪಾದಯಾತ್ರೆ ಯಾದಗಿರಿ: ಪಾದಯಾತ್ರೆಯು ಕೇವಲ ಶೋಭೆಗಾಗಿ ಮಾಡುವ ಆಚರಣೆಯಾಗಬಾರದು. ಅದು ನಿಜವಾದ ಶ್ರದ್ಧೆ ಮತ್ತು ಭಕ್ತಿಯ ಪ್ರತೀಕವಾಗಬೇಕು. ಯುವಜನರು ಇಂತಹ ಭಕ್ತಿಪರ ಕಾರ್ಯಕ್ರಮಗಳಲ್ಲಿ…

error: Content is protected !!