Category: ಜಿಲ್ಲಾ

ಕ್ಷಯರೋಗ ಜಾಗೃತಿ – ಸಮೀಕ್ಷೆ ಅಭಿಯಾನ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ  

ನೂರು ದಿನಗಳ ಅಭಿಯಾನ | ಕ್ಷಯರೋಗ ಪತ್ತೆ ಸಮೀಕ್ಷೆ | ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಅವರಿಂದ ಚಾಲನೆ ಯಾದಗಿರಿ: ಇದೇ ಡಿಸೆಂಬರ್ 7 ರಿಂದ ಮಾರ್ಚ್ 24 ರವರೆಗೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದ ಅಂಗವಾಗಿ ಕ್ಷಯರೋಗ ಪತ್ತೆ…

ಪಂಚ ಗ್ಯಾರಂಟಿ ಯೋಜನೆ ಜನರಿಗೆ ತುಂಬಾ ಸಹಕಾರಿ ನಿಲ್ಲಿಸಲ್ಲ : ಹೆಚ್. ಎಂ ರೇವಣ್ಣ

ವಡಗೇರಾದಲ್ಲಿ ಸಭೆ ನಡೆಸಿದ ಹೆಚ್. ಎಂ ರೇವಣ್ಣ | ಗ್ಯಾರಂಟಿ ಯೋಜನೆ ಶೇ.98 ಯಶಸ್ವಿ ಯಾದಗಿರಿ: ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳು ತುಂಬಾ ಸಹಕಾರಿಯಾಗಿವೆ. ಕೊಟ್ಟ ಮಾತಿನಂತೆ ನಮ್ಮ ಸರಕಾರ ನುಡಿದಂತೆ ನಡೆದಿದೆ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ…

ನಿಗದಿತ ಅವಧಿಯಲ್ಲಿ ಮೀಸಲಾತಿ ನೀಡದಿದ್ದರೆ ಹೋರಾಟಕ್ಕೆ ಸಿದ್ಧ

ರಾಜ್ಯ ಉಪಾಧ್ಯಕ್ಷ ಗಣೇಶ ದುಪ್ಪಲ್ಲಿ ನೇತೃತ್ವದಲ್ಲಿ ಆದೇಶ ಪತ್ರ ವಿತರಣೆ |ಗುರುಮಠಕಲ್ ಹೆಚ್ಆರ್ ಎಂಎಸ್ ಪದಾಧಿಕಾರಿಗಳ ಆಯ್ಕೆ ಗುರುಮಠಕಲ್: ಸರ್ಕಾರ ಒಳ ಮೀಸಲಾತಿ ಜಾರಿಗೆ ನೀಡಿರುವ ಅವಧಿಯಲ್ಲಿ ಜಾರಿ ಮಾಡದಿದ್ದರೆ ಹೋರಾಟಕ್ಕೆ ಸಿದ್ಧ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ…

ಸಂಬಂಧಿಸಿದ ಮಕ್ಕಳಿಗೆ ತಪ್ಪದೇ ಅಲ್ಬೆಂಡಜಾಲ್ ಮಾತ್ರೆ ಕೊಡಿಸಿ – ಎಡಿಸಿ ಕೋಟೆಪ್ಪಗೋಳ 

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಯಾದಗಿರಿ: ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಅಂಗವಾಗಿ ಇದೇ ಡಿ.9 ರಿಂದ ಅಲ್ಬೆಂಡಜಾಲ್ ಮಾತ್ರೆಯನ್ನು 1 ರಿಂದ19 ವಯೋಮಾನದ ಮಕ್ಕಳಿಗೆ ನೀಡಲಾಗುತ್ತಿದ್ದು, ತಪ್ಪದೇ ಈ ಮಾತ್ರೆ ಪಡೆಯುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಪಾಲಕರಿಗೆ ಅಪರ್…

ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಣೆ

ಡಾ.ಬಿ.ಆರ್.ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನ | ಜಿಲ್ಲಾಧಿಕಾರಿ ಹಾಗೂ ಗಣ್ಯರಿಂದ ಗೌರವ ನಮನ ಯಾದಗಿರಿ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ.…

ಸಮ ಸಮಾಜ ನಿರ್ಮಾಣದ ಆಶಯ ಈಡೇರಿಕೆಗೆ ಶ್ರಮಿಸಲು ಕರೆ

ಡಾ. ಅಂಬೇಡ್ಕರ್ 68ನೇ ಪರಿನಿರ್ವಾಣ ದಿನ | ಇಂಚಿಂಚಿಗೂ ನೋವು ಅನುಭವಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ |ಸಂವಿಧಾನ ರಚನೆಗೆ ಶಿಲ್ಪಿಗೆ ಪ್ರಕೃತಿ ಶಕ್ತಿ ಸಹಕಾರ ಗುರುಮಠಕಲ್: ದೇಶದ ಪ್ರತಿಯೊಬ್ಬರಿಗೂ ಕೂಡ ಅಗೌರವ ಸಿಗದೇ ಸರಿಸಮಾನ ಹಕ್ಕು ಸಿಗಲು ಸಂವಿಧಾನ ರಚಿಸಿದರು. ಅವರ…

ಯಾದಗಿರಿ: ಶ್ರೀ ಮೌನೇಶ್ವರ ಜಾತ್ರೆ ವಿವಿಧ ಕಾರ್ಯಕ್ರಮ ಆಯೋಜನೆ

ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿ :ಸಿದ್ದಪ್ಪ ಹೊಟ್ಟಿ ಯಾದಗಿರಿ : ನಗರದ ಹೃದಯ ಭಾಗದಲ್ಲಿರುವ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಅತ್ಯಂತ ತೀವ್ರಗತಿಯಲ್ಲಿ ಸಾಗಿದ್ದು, ಭಕ್ತರು, ಉದ್ಯಮಿಗಳು, ಗಣ್ಯರು ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ನಾಪೆಡ್ ಸಂಸ್ಥೆ ರಾಷ್ಟ್ರೀಯ ಉಪಾಧ್ಯಕ್ಷರು…

ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಅರ್ಹರ ತಾತ್ಕಾಲಿಕ ಆಯ್ಕೆ ಪಟ್ಟಿ

ಪಿಎಸ್‌ಟಿ ಮತ್ತು ಪಿಇಟಿ ಪಟ್ಟಿಯಿಂದ 1:1ರ ಅನುಪಾತದಲ್ಲಿ : ಅರ್ಹರಾದ ಅಭ್ಯರ್ಥಿಗಳ ಮೂರನೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಯಾದಗಿರಿ : ಎಪಿಸಿ (ಕೆಕೆ) 420 ಹುದ್ದೆಗಳಿಗೆ 1:1ರ ಅನುಪಾತದಲ್ಲಿ ಅರ್ಹಗೊಂಡ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್…

ವಿಶೇಷ ಘಟಕ – ಗಿರಿಜನ ಉಪ ಯೋಜನೆ : ಸೂಕ್ತ ಪ್ರಗತಿ ಸಾಧಿಸಲು ಸೂಚನೆ 

ಸಭೆಗೆ ಗೈರಾದವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಯಾದಗಿರಿ: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆ ಯಡಿ ಮಂಜೂರಾದ ಅನುದಾನಕ್ಕೆ ತಕ್ಕಂತೆ ಭೌತಿಕ ಪ್ರಗತಿ ಸಾಧಿಸಲು ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…

ಡಿ.13 ರಂದು ಅಂಚೆ ಪಿಂಚಣಿ ಅದಾಲತ್

ಯಾದಗಿರಿ : ಯಾದಗಿರಿ ವಿಭಾಗ ಮಟ್ಟದ ಪಿಂಚಣಿ ಅದಾಲತ್ 2024ರ ಡಿಸೆಂಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ಯಾದಗಿರಿ ವಿಭಾಗ ಅಂಚೆ ಅಧೀಕ್ಷಕ ಕೃಷ್ಣ ಮೋಹಿತೆ ಅವರು ತಿಳಿಸಿದ್ದಾರೆ. ಅದಾಲತ್‌ನ ಕುಂದುಕೊರತೆಗಳನ್ನು ಸಾಮಾನ್ಯ ಅಂಚೆ, ನೋಂದಾಯಿತ ಪೋಸ್ಟ್,…

error: Content is protected !!