Category: ರಾಜ್ಯ

ಯಾದಗಿರಿ ಧ್ವನಿಗೆ ಶುಭ ಹಾರೈಸಿದ ಶಾಸಕ ಶರಣಗೌಡ ಕಂದಕೂರ 

ಯಾದಗಿರಿ: ಯಾದಗಿರಿ ಧ್ವನಿ ಡಿಜಿಟಲ್ ಪೋರ್ಟಲ್ ಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಶುಭ ಹಾರೈಸಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭೇಟಿಯಾದ ಸಂಪಾದಕ ಅನೀಲ ಬಸೂದೆ ಜೊತೆ ಮಾತನಾಡಿ, ಮಾಧ್ಯಮ ಲೋಕದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿರುವುದು ಸಂತೋಷದ ವಿಷಯ ಎಂದರು. ಡಿಜಿಟಲ್…

ಸರ್ಕಾರದ ಪರಿಹಾರ ಧನ ಸಮರ್ಪಕ ಬಳಕೆಗೆ ಸೂಚನೆ

ಮನೆಯ ಗೋಡೆ ಕುಸಿದು ಸಾವನ್ನಪ್ಪಿದ ಗುಂಜಲಮ್ಮ ಕುಟುಂಬಕ್ಕೆ ಶಾಸಕ ಶರಣಗೌಡ ಕಂದಕೂರ ಪರಿಹಾರ ಚೆಕ್ ವಿತರಣೆ ಮಾಡಿದರು. ಗುರುಮಠಕಲ್: ಸರ್ಕಾರ ನೀಡಿರುವ ಪರಿಹಾರದ ಹಣವನ್ನು ಸಮರ್ಪಕ ಬಳಕೆ ಮಾಡಿಕೊಳ್ಳಲು ಶಾಸಕ ಶರಣಗೌಡ ಕಂದಕೂರ ಹೇಳಿದರು. ತಾಲೂಕಿನ ಚಿಂತಕುಂಟ ಗ್ರಾಮದಲ್ಲಿ ಇತ್ತೀಚೆಗೆ ಮನೆಯ…

ಯಾದಗಿರಿ ಧ್ವನಿ ಡಿಜಿಟಲ್ ಪೋರ್ಟಲ್ ಗೆ ಶ್ರೀಗಳಿಂದ ಚಾಲನೆ

ಸಮಗ್ರ ಆಗು-ಹೋಗುಗಳ ತಿಳಿಯಲು ಡಿಜಿಟಲ್ ಮಾಧ್ಯಮ ಸಹಕಾರಿ ಗುರುಮಠಕಲ್: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗದಲ್ಲಿ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದ ವೇಳೆ ಗುರುಮಠಕಲ್ ಖಾಸಾಮಠದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸುದ್ದಿ ಪ್ರಕಟಿಸುವ ಬಟನ್ ಒತ್ತುವ ಮೂಲಕ…

error: Content is protected !!