Author: ಯಾದಗಿರಿ ಧ್ವನಿ

ಕುಮಾರಿ ಯಾದಗಿರಿ, ಶ್ರೀಮತಿ ಯಾದಗಿರಿ ಸ್ಪರ್ಧೆಗಳಿಗೆ ಆಹ್ವಾನ

ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಗಿರಿ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮ ಯಾದಗಿರಿ : 2024-25ನೇ ಸಾಲಿನ ಮಹಿಳಾ ದಿನಾಚರಣೆ ಅಂಗವಾಗಿ ಕುಮಾರಿ ಯಾದಗಿರಿ ಮತ್ತು ಶ್ರೀಮತಿ ಯಾದಗಿರಿ ಸ್ಪರ್ಧೆಯನ್ನು ಇದೇ 2025ರ ಮಾರ್ಚ್ 11ರ ಮಂಗಳವಾರ ರಂದು ಜಿಲ್ಲಾಡಳಿತ ಭವನ ಆಡಿಟೋರಿಯಂ ಸಭಾಂಗಣದಲ್ಲಿ…

ಇಬ್ಬರು ಯುವತಿಯರ ಶವ ಪತ್ತೆ : ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ

ಗುರುಮಠಕಲ್ : ಅಲೆಮಾರಿ ಬುಡಗ ಜಂಗಮ ಸಮುದಾಯ ಇಬ್ಬರು ಯುವತಿಯರ ಸಾವಿನ ಕುರಿತು ಪ್ರಾಮಾಣಿಕ ಕಾನೂನು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ನೀಡಲು ವಿಶ್ವ ಹಿಂದೂ ಪರಿಷದ, ಬಜರಂಗದಳ ಹಾಗೂ ಹಿಂದೂ ಯುವ ಘರ್ಜನೆ ವತಿಯಿಂದ ಗುರುಮಠಕಲ್ ತಾಲೂಕು ದಂಡಾಧಿಕಾರಿಗಳಿಗೆ…

ಬೆಂಗಳೂರಿನಲ್ಲಿ ವೈಐಎಂಎಸ್ ಆಡಳಿತ ಮಂಡಳಿ ಸಭೆ

ಬೆಂಗಳೂರು: ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಯಾದಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ವೈಐಎಂಎಸ್) ಆಡಳಿತ ಮಂಡಳಿ ಸಭೆ ಬುಧವಾರ ನಡೆಯಿತು.…

ಪತ್ರಕರ್ತರ ಹೆಸರಿಗೆ ಶೀಘ್ರದಲ್ಲಿ‌ ನಿವೇಶನ ನೋಂದಣಿ : ಲಲಿತಾ ಅನಪೂರ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ ಯಾದಗಿರಿ: 36 ಜನ ಪತ್ರಕರ್ತರಿಗೆ 30×40 ಅಳತೆಯ ನಿವೇಶನ ಮಂಜೂರಾತಿಗೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮತ್ತು ಉಪಾಧ್ಯಕ್ಷೆ ಹಾಗೂ ಪೌರಾಯುಕ್ತ ಸೇರಿದಂತೆ ಹಲವರಿಗೆ ಸನ್ಮಾನಿಸಲಾಯಿತು. ನಗರಸಭೆ…

ಜವಾಹರ ಪರೀಕ್ಷಾ ಕೇಂದ್ರಕ್ಕೆ ಡಿಸಿ ಭೇಟಿ – ವ್ಯವಸ್ಥೆ ಮೆಚ್ಚುಗೆ

ಸೋಮವಾರದ ಮೂರು ಪರೀಕ್ಷೆಗೆ 4646 ಹಾಜರಿ, 186 ಗೈರು ಹಾಜರಿ ಯಾದಗಿರಿ: ಮಾ.1ರಿಂದ ಆರಂಭಗೊಂಡ ದ್ವಿತೀಯ ಪಿಯು ಪರೀಕ್ಷೆಯ ಎರಡನೇ ದಿನವಾದ ಸೋಮವಾರವು ಸಹ ಸೂಸುತ್ರವಾಗಿ ಪರೀಕ್ಷೆ ನಡೆದಿದ್ದು, ಇಲ್ಲಿನ ಜವಾಹರ ಪಿಯುಸಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ. ಬೆಳಿಗ್ಗೆ…

ಎಸ್ಸಿಪಿ, ಟಿಎಸ್ಪಿ ವಿಶೇಷ ಯೋಜನೆಯ ಹಣವನ್ನು ಬೇರೆ ಯೋಜನೆಗಳಿಗೆ ಬಳಸದಂತೆ ಎನ್. ಮಹೇಶ್ ಆಗ್ರಹ

ಯಾದಗಿರಿಯಲ್ಲಿ ಬಿಜೆಪಿ ಪ್ರತಿಭಟನೆ | ಮಾಜಿ ಸಚಿವ ಎನ್ ಮಹೇಶ ಭಾಗಿ | ಸಾವಿರಾರು ಕೋಟಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆಯಾಗಿದೆ ಎಂದ ಬಿಜೆಪಿ ಯಾದಗಿರಿ: 2023 ರ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಹೇಗಾದರು ಮಾಡಿ ಅಧಿಕಾರ ಹಿಡಿಯಲು…

ಗುರುಮಠಕಲ್ ಗೆ ತಾತ್ಕಾಲಿಕ 1 ಅಗ್ನಿ ಶಾಮಕ ವಾಹನ ಒದಗಿಸಿ

ಗುರುಮಠಕಲ್ ನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಲು ಒತ್ತಾಯ ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿಗೆ ಅಗ್ನಿಶಾಮಕ ಠಾಣೆಯನ್ನು ಪ್ರಾರಂಭಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ತಾಲ್ಲೂಕ ಘಟಕ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಅಗ್ನಿ ಶಾಮಕ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ತಾಲ್ಲೂಕು ಅಧ್ಯಕ್ಷ ಶರಣಬಸಪ್ಪ…

ಮಹಿಳಾ ಆಯೋಗದ ಅಧ್ಯಕ್ಷರು ಹೇಳುವರೇ ಸಾಂತ್ವನ…?

ಗುರುಮಠಕಲ್ ಅಲೆಮಾರಿ ಬಾಲಕಿ, ಯುವತಿ ಅನುಮಾನಾಸ್ಪದ ಶವ ಪತ್ತೆ ಪ್ರಕರಣ | ದುಷ್ಟರಿಗೆ ತಕ್ಕ ಶಿಕ್ಷೆಯಾಗಲು ಕುಟುಂಬ ಆಗ್ರಹ ಚಿಂದಿ ಆಯಲು ಹೋಗಿ ಹೆಣವಾದ ಯುವತಿಯರ ಕುಟುಂಬ ರೋಧನ ಕೇಳುವವರ್ಯಾರು….? ಯಾದಗಿರಿ: ಜಿಲ್ಲೆಯ ಗಡಿ ತಾಲೂಕು ಗುರುಮಠಕಲ್ ವ್ಯಾಪ್ತಿಯ ನೀಲಹಳ್ಳಿ ಕೆರೆಯಲ್ಲಿ…

ಹಿಂದೆ ಏನೇನೋ ಮಾತನಾಡುವವರಿಗೆ ಕೆಲಸವೇ ‘ಉತ್ತರ’ ನೀಡಲಿದೆ – ಶಾಸಕ ಕಂದಕೂರ

ಕೆಕೆಆರ್‌ಡಿಬಿ ಯೋಜನೆಯ ಅಂದಾಜು 1.50ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ | ಗಣಪುರ ದಲ್ಲಿ ಬ್ರಿಡ್ಜ್ ಕಂ. ಬ್ಯಾರೇಜ್ ನಿರ್ಮಾಣಕ್ಕೆ 4.30 ಕೋಟಿ ಪ್ರಸ್ತಾವನೆ ಸಲ್ಲಿಕೆ | ಬಸ್ ತಂಗುದಾಣ ನಿರ್ಮಾಣಕ್ಕೆ ಕ್ರಮ | ಶಾಸಕ ಶರಣಗೌಡ ಕಂದಕೂರ ಹೇಳಿಕೆ ಗುರುಮಠಕಲ್‌:…

ಗುರುಮಠಕಲ್: ಕರ್ನಾಟಕ ಓನ್ 2 ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಚಾಲನೆ

ಕರ್ನಾಟಕ ಓನ್ ಕೇಂದ್ರಗಳ ಸೇವೆ ಸದುಪಯೋಗ ಪಡಿಸಿಕೊಳ್ಳಿ ಗುರುಮಠಕಲ್: ತಾಲೂಕು ಕೇಂದ್ರದಲ್ಲಿ ಸರ್ಕಾರ ಎಲ್ಲಾ ಯೋಜನೆಗಳ ಲಾಭ ಪಡೆಯಲು ಅರ್ಜಿ ಸಲ್ಲಿಸಲು ಕರ್ನಾಟಕ ಓನ್ ಕೇಂದ್ರಗಳು ಮುಖ್ಯವಾಗಿದೆ. ಇದರಿಂದ ವಿವಿಧ ಕಚೇರಿಗಳಿಗೆ ಅಲೆದಾಟ ತಪ್ಪಲಿದೆ. ಹಾಗಾಗಿ ಇದರ ಸದುಪಯೋಗ ಪಡೆಯಬೇಕು ಎಂದು…

error: Content is protected !!