Author: ಯಾದಗಿರಿ ಧ್ವನಿ

ಇಬ್ಬರು ಗಾಂಜಾ ಮಾರಾಟಗಾರರು ಅಂದರ್

ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಪೊಲೀಸರ ಕಾರ್ಯಚರಣೆ | ಪಿಎಸ್ಐ ದೇವೆಂದ್ರರೆಡ್ಡಿ ಸೇರಿ ಸಿಬ್ಬಂದಿ ಭಾಗಿ ಯಾದಗಿರಿ: ದ್ವಿಚಕ್ರ ವಾಹನದ ಮೇಲೆ ಇಬ್ಬರು ವ್ಯಕ್ತಿಗಳು ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಮೇಲಾಧಿಕಾ ರಿಗಳ ಮಾರ್ಗದರ್ಶನದಂತೆ ಜಿಲ್ಲೆಯ ಗೋಗಿ ಠಾಣೆ ಪೊಲೀಸರು…

‘ ವಿವಿಧ ಜಯಂತಿ ಆಚರಣೆಗೆ ಅವಕಾಶ ನೀಡಿರುವ ಸರ್ಕಾರ ಮಹಾತ್ಮರ ಆದರ್ಶ ಅರಿಯಲು ಪ್ರೋತ್ಸಾಹ ನೀಡಿದೆ ‘

ಜಿಲ್ಲಾಡಳಿತದಿಂದ ಶ್ರೀಸವಿತಾ ಮಹರ್ಷಿ ಜಯಂತಿ |ಸವಿತಾ ಮಹರ್ಷಿಗಳ ಆದರ್ಶ ಮೈಗೂಡಿಸಿಕೊಳ್ಳಿಲು ತುನ್ನೂರ ಕರೆ ಯಾದಗಿರಿ: ಸವಿತಾ ಮಹರ್ಷಿಗಳ ಆದರ್ಶಗಳು ಸಮಾಜ ಮುಖಿಯಾಗಿ ಎಲ್ಲರಿಗೆ ದಾರಿದೀಪವಾಗಿದ್ದು, ಯುವ ಸಮುದಾಯ ಅವರ ತತ್ವ ಆದರ್ಶ, ಆಚಾರ- ವಿಚಾರಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ…

ಅಕ್ರಮ ಕಂಡು ಬಂದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ – ಡಿಸಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆ ಯಲ್ಲಿ ಜಿಲ್ಲಾಧಿಕಾರಿ ಸೂಚನೆ |ಅಂಗನವಾಡಿ ಕಾರ್ಯಕರ್ತೆ ಯರ, ಸಹಾಯಕಿಯರ ಹುದ್ದೆಗಳ ನೇಮಕಾತಿಯು ಪಾರದರ್ಶಕವಾಗಿ ನಡೆಸಿ ಯಾದಗಿರಿ: ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಯರ ಹಾಗೂ…

ವಾಹನ ಚಾಲನಾ ನಿಯಮ ಪಾಲಿಸಿ ಜೀವ ಉಳಿಸಿ ಕೊಳ್ಳಿ – ಆರ್.ಟಿ.ಓ ಮಿಲಿಂದ್ ಕುಮಾರ್ 

36 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ | ಆರ್ ಟಿ ಓ ರಿಂದ ಚಾಲನೆ ಯಾದಗಿರಿ: ಸರ್ಕಾರದ ವಾಹನ ಚಾಲನಾ ನಿಯಮಗಳನ್ನು ಪಾಲಿಸುವುದರೊಂದಿಗೆ ಸಾರ್ವಜನಿಕರು ವಾಹನಗಳನ್ನು ಚಲಾಯಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದ ಕುಮಾರ ಹೇಳಿದರು. ನಗರದ ಹಳೆ ಬಸ್…

ವಾಮಮಾರ್ಗದ ಮೂಲಕ ನೇಮಕಾತಿಗೆ ಪ್ರಯತ್ನಿಸಿ ದಲ್ಲಿ ಕಾನೂನು ಕ್ರಮದ ಎಚ್ಚರಿಕೆ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಯಾದಗಿರಿ: ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಹಾಪೂರ, ಸುರಪುರ, ಯಾದಗಿರಿ, ಗುರಮಠಕಲ್ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಖಾಲಿಯಾಗಿರುವ 159- ಅಂಗನವಾಡಿ ಕಾರ್ಯಕರ್ತೆ ಹಾಗೂ 311 –…

ಫೆ. 3 ರಿಂದ ರಾವಿವಿ ಪದವಿ ಪರೀಕ್ಷೆಗಳು ಪ್ರಾರಂಭ

ಅಕ್ರಮ ತಡೆಗೆ ಪರೀಕ್ಷಾ ಕೇಂದ್ರಗಳಿಗೆ ವಿವಿಯಿಂದ ಕಟ್ಟುನಿಟ್ಟಿನ ಕಾರ್ಯಸೂಚಿ ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಪದವಿ ವಿದ್ಯಾರ್ಥಿಗಳಿಗೆ ಫೆ.03 ರಿಂದ (ಸೋಮವಾರ) ಫೆ. 21ರ ವರೆಗೆ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳು…

ಸಮಾಜ, ಮನಸ್ಸುಗಳನ್ನು ವಚನಗಳ ಮೂಲಕ ಶುದ್ಧಗೊಳಿಸಿದ ಮಾಚಿದೇವರು

ಮಡಿವಾಳ ಮಾಚಿದೇವ ನೇರ ನುಡಿಯ ವಚನಕಾರರು |ಶಾಸಕ ಚನ್ನಾರಡ್ಡಿ ಪಾಟೀಲ್‌ ತುನ್ನೂರ್ ಅಭಿಪ್ರಾಯ ಯಾದಗಿರಿ: ಹನ್ನೆರಡನೇಯ ಶತಮಾನದ ಶರಣರಲ್ಲಿ ಮಡಿವಾಳ ಮಾಚಿದೇವ ಓರ್ವ ದಿಟ್ಟ, ನೇರ ನುಡಿ ಮತ್ತು ದೈವಿಸಂಭೂತ ವ್ಯಕ್ತಿತ್ವ ಹೊಂದಿದ್ದರು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.…

ಕನಕಪ್ಪ ಸರ್ ಬರೋ ವರೆಗೆ ಶಾಲೆಗೆ ತೆರಳಲ್ಲ…! 

ಮುಖ್ಯಗುರು ಅಮಾನತು, ಡಿಡಿಪಿಐ ಕಚೇರಿ ಎದುರು ಕಣ್ಣೀರು ಹಾಕಿದ ತಾಂಡಾ ವಿದ್ಯಾರ್ಥಿಗಳು | ಕೊನೆಗೂ ಅಮಾನತು ಆದೇಶ ಹಿಂಪಡೆದ ಶಿಕ್ಷಣ ಇಲಾಖೆ ಯಾದಗಿರಿ: ಈ ಮುಖ್ಯಗುರು ಕರ್ತವ್ಯ ನಿಷ್ಠೆ, ಮಕ್ಕಳ ಶೈಕ್ಷಣಿಕ ಏಳ್ಗೆಗಾಗಿ ದುಡಿಮೆ, ಈ ತಾಂಡಾದ ಮಕ್ಕಳು ಪಾಲಕರ ಜೊತೆ…

ಸಮಾಜದ ಏಳ್ಗೆಗಾಗಿ ಶ್ರಮಿಸಲು ಆಲ್ದಾಳ ಕರೆ

ವಾಲ್ಮೀಕಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಯಾದಗಿರಿ: ತಾಲೂಕಿನ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕ ಮತ್ತು ನಗರ ಘಟಕಗಳ ಪದಾಧಿಕಾರಿಗಳನ್ನು ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆದ ಸಭೆಯಲ್ಲಿ ನೂತನ ಆಯ್ಕೆ ಮಾಡಲಾಗಿದೆ ಎಂದು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷರಾದ ಗೌಡಪ್ಪ…

ಕಳ್ಳ ಭಟ್ಟಿ ಸಾರಾಯಿ ತಯಾರಿಸುವ ಬೆಲ್ಲ ಮಾರಾಟ ಮಾಫಿಯಾ ತಡೆಯಲು ಮನವಿ ಸಲ್ಲಿಕೆ 

ಕಾರ್ಮಿಕರು, ಬಡ ಜನರೇ ಚಟಕ್ಕೆ ದಾಸರಾಗಿ ಕಾಯಿಲೆಗಳಿಗೆ ತುತ್ತು | ಸಾರ್ವಜನಿಕ ಹಿತದೃಷ್ಟಿಯಿಂದ ಕ್ರಮಕ್ಕೆ ಒತ್ತಾಯ ಯಾದಗಿರಿ: ಜಿಲ್ಲೆಯ ಗಡಿ ತಾಲೂಕು ಗುರುಮಠಕಲ್‌ನಲ್ಲಿ ಕಳ್ಳ ಭಟ್ಟಿ ಸರಾಯಿ ತಯಾರಿಕೆಗೆ ಬಳಸುವ ಕಳಪೆ ಮಟ್ಟದ ಬೆಲ್ಲವನ್ನು ಮಾರಾಟ ಮಾಡುವ ಮಾಫಿಯಾ ತಲೆ ಎತ್ತಿದ್ದು,…

error: Content is protected !!