Author: ಯಾದಗಿರಿ ಧ್ವನಿ

ಜಿಲ್ಲೆಯ ಸುಮಾರು 54481 ಮಕ್ಕಳ ಆಧಾರ್ ಮೌಲ್ಯೀಕರಣ ಬಾಕಿ

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಿ, ಮುಖ್ಯವಾಹಿನಿಗೆ ತನ್ನಿ | ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ ಯಾದಗಿರಿ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರು ವಂತೆ ಕರ್ನಾಟಕ ರಾಜ್ಯ ಮಕ್ಕಳ…

ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊಟ್ಟು ಕಾರ್ಯ ಪ್ರವೃತರಾಗಲು ಸೂಚನೆ

ಫೆ. 13ರ ವರೆಗೆ ಜಿಲ್ಲಾದ್ಯಂತ ಅಭಿಯಾನ ಯಾದಗಿರಿ : ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊ ಟ್ಟು ಕಾರ್ಯ ಪ್ರವೃತರಾಗಿ, ಗ್ರಾಮ ಪಂಚಾಯತಿ, ನಗರ ಪ್ರದೇಶ ಗಳ ವಾಪ್ತಿಯಲ್ಲಿ ಹೆಚ್ಚಾಗಿ ಜಾಗೃತಿಯನ್ನು ಮೂಡಿಸಬೇಕು ಎಂದು ಯಾದಗಿರಿ ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ…

ಜಿಲ್ಲೆಯ ಶಿಕ್ಷಣ ಗುಣಮಟ್ಟ ಸುಧಾರಣೆ, ಫಲಿತಾಂಶ ಹೆಚ್ಚಳಕ್ಕೆ ಕ್ರಮವಹಿಸಿ

ಶಾಲೆಗಳ ಮಕ್ಕಳ ದಾಖಲು, ಹಾಜರಾತಿ, ಬಿಸಿಯೂಟ ದಲ್ಲಿನ ಲೋಪ ಗಂಭೀರ ವಾಗಿ ಪರಿಗಣನೆ | ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ ಯಾದಗಿರಿ: ಶಾಲೆಗಳ ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಬಿಸಿಯೂಟದಲ್ಲಿನ ಲೋಪವನ್ನು ಗಂಭೀರವಾಗಿ ಪರಿಗಣಿಸಲಾ ಗುತ್ತದೆ ಎಂದು…

ಬಿಜೆಪಿ ನೂತನ ಜಿಲ್ಲಾಧ್ಯಕ್ಷ ರಾಗಿ ಬಸವರಾಜಪ್ಪ ವಿಭೂತಿಹಳ್ಳಿ ಆಯ್ಕೆ

ಉಸ್ತುವಾರಿ ಸಚಿವರು ಶಹಾಪುರ, ಯಾದಗಿರಿಗೇ ಸೀಮಿತ | ಬಿಜೆಪಿ ನೂತನ ಜಿಲ್ಲಾಧ್ಯಕ್ಷ ವಿಭೂತಿಹಳ್ಳಿ ಆರೋಪ ಯಾದಗಿರಿ: ಜಿಲ್ಲಾ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷ ರಾಗಿ ಬಸವರಾಜಪ್ಪ ವಿಭೂತಿಹಳ್ಳಿ ಹಾಗೂ ರಾಜ್ಯ ಸಮಿತಿಗೆ ಜಿಲ್ಲಾ ಪ್ರತಿನಿಧಿಯಾಗಿ ಅಮೀನ್ ರಡ್ಡಿ ಯಾಳಗಿ ಅವರು…

ಮಂದಕೃಷ್ಣ ಅವರಿಗೆ ಪದ್ಮಶ್ರೀ : ಹರ್ಷ

ಗುರುಮಠಕಲ್ : ಒಳ ಮೀಸಲಾತಿ ಹೋರಾಟ ಸಮಿತಿ MRPS ಸಂಸ್ಥಾಪಕ ಕ್ರಿಯಾಶೀಲ ನಾಯಕ ಮಂದ ಕೃಷ್ಣ ಮಾದಿಗ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಭಾಜನರಾಗಿದ್ದು ಪ್ರಶಸ್ತಿ ಲಭಿಸಿದ್ದಕ್ಕೆ ಗುರುಮಠಕಲ್ ತಾಲೂಕು ಅಧ್ಯಕ್ಷ ರವಿ ಬುರನೋಳ ಹರ್ಷ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ…

ಅಟಲ್ ಜೀ ಜನ್ಮ ಶತಮಾನೋತ್ಸವ : ಮಾರ್ಚ್ 15 ರ ವರೆಗೆ ಹಲವು ಕಾರ್ಯಕ್ರಮ

ಎರಡು ತಿಂಗಳು ವಿವಿಧ ಕಾರ್ಯಕ್ರಮಗಳ ಆಯೋಜನೆ ಯಾದಗಿರಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಬಿಜೆಪಿಯಿಂದ ಬೂತ್, ಮಂಡಲ, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಲವಾರು ಕಾರ್ಯಕ್ರಮ ಜ.14 ರಿಂದ ಆರಂಭವಾಗಿದ್ದು ಮಾ.15 ರವರೆಗೆ ನಡೆಯಲಿದೆ…

ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕಲ್ಯಾಣ ಕರ್ನಾಟಕದ 3 ರೈಲು ನಿಲ್ದಾಣಗಳ ಅಭಿವೃದ್ಧಿ – ಸಚಿವ ವಿ. ಸೋಮಣ್ಣ 

ರಾಜಧಾನಿ ಎಕ್ಸ್ ಪ್ರೆಸ್ ನಿಲುಗಡೆಗೆ ರೈಲ್ವೆ ರಾಜ್ಯ ಸಚಿವರ ಹಸಿರು ನಿಶಾನೆ | ಜನರ ಬಹುದಿನಗಳ ಬೇಡಿಕೆ ಈಡೇರಿಕೆ ಯಾದಗಿರಿ: ರೈಲು ಸಂಖ್ಯೆ 22692 ಹಜರತ್ ನಿಜಾಮುದ್ದೀನ್ – KSR ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ಯಾದಗಿರಿ ನಿಲ್ದಾಣ ದಲ್ಲಿ ನಿಲುಗಡೆಗೆ ರೈಲ್ವೆ,…

ಕಂದಕೂರ : 1008 ಅಭಿಮಾನಿಗಳಿಂದ ಸ್ವಯಂ ಪ್ರೇರಿತ ರಕ್ತದಾನ

ದಿವಂಗತ ನಾಗನಗೌಡ ಕಂದಕೂರ ಪುಣ್ಯ ಸ್ಮರಣೆ | ಅಭಿಮಾನಿಗಳ ಸಾಮಾಜಿಕ ಕಾರ್ಯ ಶ್ಲಾಘನೀಯ ಯಾದಗಿರಿ: ಮಾಜಿ ಶಾಸಕ ದಿವಂಗತ ನಾಗನಗೌಡ ಕಂದಕೂರ ಅವರ ಪ್ರಥಮ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಐತಿಹಾಸಿಕ ರಕ್ತದಾನ ಶಿಬಿರ ನಡೆಯಿತು. ಗುರುಮಠಕಲ್ ತಾಲೂಕಿನ ಶಾಸಕ ಶರಣಗೌಡ…

ಲಿಂಗೈಕ್ಯ ನಾಗನಗೌಡ ಕಂದಕೂರ ಅವರ ಬದುಕೇ ಹೋರಾಟದ್ದು…!

ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಪ್ರಥಮ ಪುಣ್ಯ ಸ್ಮರಣೆ | ಪಂಚ ಗೋದಾನ | ಶಾಲಾ ಮಕ್ಕಳಿಗೆ ತಟ್ಟೆ, ಗ್ಲಾಸ್ ವಿತರಣೆ | 1300 ಜನರಿಂದ ರಕ್ತದಾನ |ನಾಗನಗೌಡ ಕಂದಕೂರ ಫೌಂಡೇಶನ್ ಗೆ ಚಾಲನೆ ವಿಎಸ್ ಟು ವಿಧಾನಸೌಧ ಜರ್ನಿ…

ಆರೋಗ್ಯವಂತರಾಗಿರಲು ಶುದ್ಧ ಕುಡಿಯುವ ನೀರು ಅಗತ್ಯ

ಯಾದಗಿರಿ : ಜನರಿಗೆ ಶುದ್ಧ ಕುಡಿಯುವ ನೀರು ಅತ್ಯಗತ್ಯ ವಾಗಿದ್ದು, ಈ ನಿಟ್ಟಿನಲ್ಲಿ ಕಿಯಾ ಅಕ್ವಾ ಮಿನರಲ್ ವಾಟರ್ ಫ್ಯಾಕ್ಟರಿ ಪ್ರಾರಂಭಿಸಿದ ಸಂಸ್ಥೆಯವರಿಗೆ ಶುಭವಾಗಲಿ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು. ವಡಗೇರಾ ತಾಲೂಕಿನ ತಡಬಿಡಿ ಗ್ರಾಮದ…

error: Content is protected !!