Author: ಯಾದಗಿರಿ ಧ್ವನಿ

ಕಲರ್ಸ್ ಕನ್ನಡದಲ್ಲಿ ವಧು ಮತ್ತು ಯಜಮಾನ ಹೊಸ ಧಾರಾವಾಹಿ ಆರಂಭ 

ಬೀದರ: ಕಲರ್ಸ್‌ ಕನ್ನಡ ಚಾನೆಲ್‌ನಲ್ಲಿ ‘ವಧು’ ಮತ್ತು ‘ಯಜಮಾನ’ ಹೊಸ ಎರಡು ಧಾರಾವಾಹಿಗಳು ದೈನಿಕ ಜ. 27 ರಿಂದ ಪ್ರಾರಂಭವಾಗಲಿವೆ. ಡಿವೋರ್ಸ್ ಲಾಯರ್ ಮದುವೆ ಕಥೆ ‘ವಧು’ ರಾತ್ರಿ 9.30ಕ್ಕೆ. ಕಾಂಟ್ರಾಕ್ಟ್ ಮದುವೆಯ ಕಥೆ ‘ಯಜಮಾನ’ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ.…

ರಾಜ್ಯಾದ್ಯಂತ ಒಟ್ಟು 1000 ಸಬ್ ಇನ್ಸ್ಪೆಕ್ಟರ್ ಗಳ ನೇಮಕಾತಿಗೆ ಕ್ರಮ – ಗೃಹ ಸಚಿವ

ನಗರದಲ್ಲಿ ₹17 ಕೋಟಿ ವೆಚ್ಚದ ಪೊಲೀಸ್ ವಸತಿ ಗೃಹ | ₹ 2.12 ಕೋಟಿ ವೆಚ್ಚದ ನಗರ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ | ರಾಜ್ಯದ ಸಾವಿರ ಪೊಲೀಸ್ ಠಾಣೆಗಳ ಆಧುನಿಕರಣ ಯಾದಗಿರಿ: ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳನ್ನು ಆಧುನಿಕರ…

ಜಿಲ್ಲಾ ಕೇಂದ್ರದ ನಗರ ಠಾಣೆಗೆ ಪಿಐ ಹುದ್ದೆ, ಸಿಬ್ಬಂದಿ ಬಲ ಹೆಚ್ಚಿಸಿ

ಯಾದಗಿರಿ: ನಗರ ಪೊಲೀಸ್ ಠಾಣೆಯನ್ನು ಸಬ್ ಇನ್ಸಪೆಕ್ಟರ್ ಹುದ್ದೆಯ ಮೇಲೆ ನಿರ್ವಹಣೆ ಮಾಡುತ್ತಿರುವುದು, ತಕ್ಷಣ ಕೇಂದ್ರ ಸ್ಥಾನದ ಠಾಣೆಗೆ ಪಿ.ಐ. ಹುದ್ದೆಯನ್ನು ಮಂಜೂರು ಮಾಡುವಂತೆ ಸಾಮಾಜಿಕ ಹೋರಾಟಗಾರ ಭೀಮು ಪೂಜಾರಿ ಆಗ್ರಹಿಸಿದರು. ನಗರಕ್ಕೆ ಆಗಮಿಸಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ…

ಗಡಿ ತಾಲೂಕಿನಲ್ಲಿ ಪೊಲೀಸ್ ಬಲ ಹೆಚ್ಚಿಸಿ ಸೌಕರ್ಯ ಒದಗಿಸಲು ಗೃಹ ಸಚಿವರಿಗೆ ಮನವಿ

ಗಡಿ ಪೊಲೀಸ್ ಠಾಣೆಯ ಸಿಬ್ಬಂದಿ ಹೆಚ್ಚಿಸಿ | ನೂತನ ಕಟ್ಟಡ | ವಸತಿ ನಿರ್ಮಾಣಕ್ಕೆ ಮನವಿ ಗುರುಮಠಕಲ್: ಪಟ್ಟಣದಲ್ಲಿನ ಪೋಲಿಸ್ ಠಾಣೆಯನ್ನು ಪಿ.ಐ ಹುದ್ದೆಗೆ ಮೇಲ್ದರ್ಜೆಗೇರಿ ಸಲಾಗಿದ್ದು, ಅದರಂತೆಯೇ ಸಿಬ್ಬಂದಿ ಸಂಖ್ಯೆ ಬಲವನ್ನು ಹೆಚ್ಚಿಸ ಲು ಮತ್ತು ಹೊಸದಾಗಿ ಪೊಲೀಸ್ ಠಾಣೆ…

ದೌರ್ಜನ್ಯ ಪ್ರಕರಣ ಗಳಡಿ ತ್ವರಿತ ಪರಿಹಾರ ಒದಗಿಸಲು ಗೃಹ ಸಚಿವರಿಗೆ ಮನವಿ

ಮಾದಿಗ ದಂಡೋರ ಎಂ.ಆರ್.ಪಿ.ಎಸ್ ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ ನೇತೃತ್ವದಲ್ಲಿ ಗೃಹ ಸಚಿವರಿಗೆ ಮನವಿ | ಕಠಿಣ ಶಿಕ್ಷೆಗೆ ಒಳಪಡಿಸಲು ಒತ್ತಾಯ ಯಾದಗಿರಿ: ಜಿಲ್ಲೆಯಲ್ಲಿ ನಡೆದ ದೌರ್ಜನ್ಯ ಪ್ರಕರಣಗಳಡಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಗೃಹ ಸಚಿವ ಡಾ. ಜಿ.ಪರಮೇಶ್ವರ…

27 ರಂದು ಯಾದಗಿರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ

ಯಾದಗಿರಿ : ರಾಜ್ಯ ಗೃಹ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ ಅವರು ಜನವರಿ 27ರ ಸೋಮವಾರ ರಂದು ಯಾದಗಿರಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ ಅವರು ತಿಳಿಸಿದ್ದಾರೆ. ಜನವರಿ 27 ರ ಸೋಮವಾರ ರಂದು ಬೆಳಿಗ್ಗೆ…

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಶಾಸಕ ತುನ್ನೂರ ಕರೆ

ಗಮನ ಸೆಳೆಯುತ್ತಿರುವ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ |ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ರಿಂದ ಉದ್ಘಾಟನೆ ಯಾದಗಿರಿ : ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಜನವರಿ 26 ರಿಂದ 28ರ ವರೆಗೆ ಲುಂಬಿನ ಉದ್ಯಾನವನದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ…

ಮಕ್ಕಳ ಶೈಕ್ಷಣಿಕ ಉನ್ನತಿಗೆ ಸಂಘಟನೆ ಸಹಕಾರ

ಆಶುಭಾಷಣ ಸ್ಪರ್ಧೆಯಲ್ಲಿ | ಚಿಂತನಹಳ್ಳಿ ಶಾಲಾ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ | ಜಯ ಕರ್ನಾಟಕ ಸಂಘಟನೆ ವತಿಯಿಂದ ಗೌರವದ ಸನ್ಮಾನ ಗುರುಮಠಕಲ್ : ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಚಿಂತನಹಳ್ಳಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ…

ಸಂವಿಧಾನಕ್ಕೆ ಬದ್ಧರಾಗಿ, ದೇಶಕ್ಕಾಗಿ ನಮ್ಮ ಕರ್ತವ್ಯ ನಿರ್ವಹಿಸೋಣ – ಸಚಿವ ದರ್ಶನಾಪುರ 

ಜಿಲ್ಲಾದ್ಯಂತ ಸಂಭ್ರಮ 76 ನೇ ಗಣರಾಜ್ಯೋತ್ಸವ ಆಚರಣೆ| ಗಡಿ ತಾಲೂಕು ಗುರುಮಠಕಲ್ ನಲ್ಲಿ ಶಾಸಕ ಶರಣಗೌಡ ಕಂದಕೂರ ಭಾಗಿ ಯಾದಗಿರಿ: ಸಂವಿಧಾನಕ್ಕೆ ಬದ್ಧರಾಗಿ ನಮ್ಮ ಕರ್ತವ್ಯವನ್ನು ದೇಶ, ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಲು ಮುಡುಪಾಗಿಟ್ಟು, ಶ್ರಮಿಸೋಣ ಎಂದು ಸಣ್ಣ ಕೈಗಾರಿಕೆ…

ಸಾಮಾಜಿಕ ಕಾಳಜಿ ಯಿಂದ ಅಂಕು ಡೊಂಕು ತಿದ್ದುವ ಕಾರ್ಯ ಮಾಡಿ

ಯಾದಗಿರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆ |ಪತ್ರಕರ್ತರು ಸಾಮಾಜಿಕ ಕಳಕಳಿಯ ವರದಿ ಮಾಡಲಿ ಯಾದಗಿರಿ : ಯಾವುದೇ ಸುದ್ದಿ ಜನರಿಗೆ ತಲುಪಲು ಪತ್ರಕರ್ತರ ಪಾತ್ರ ಮಹತ್ವದ್ದಾಗಿದ್ದು, ಸಮಾಜ ತಿದ್ದುವಲ್ಲಿ…

error: Content is protected !!