Category: ಜಿಲ್ಲಾ

ಬೆಳೆ ಹಾನಿ ಎಕರೆಗೆ ₹25 ಸಾವಿರ ಪರಿಹಾರ ನೀಡಲು ರಾಚಣ್ಣಗೌಡ ಮುದ್ನಾಳ ಒತ್ತಾಯ

ಯಾದಗಿರಿ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ತೊಗರಿ, ಹೆಸರು, ಉದ್ದು, ಸೋಯಾ,ಹತ್ತಿ ಸೇರಿ ಅನೇಕ ಬೆಳೆಗಳು ಮಳೆಗೆ ಸಂಪೂರ್ಣ ನಾಶವಾಗಿವೆ. ಕೂಡಲೇ ರಾಜ್ಯ ಸರ್ಕಾರ ಹಾನಿಯಾಗಿರುವ ಬೆಳೆಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಬಿಜೆಪಿ ಹಿರಿಯ…

ಪರಿಸರ ಸ್ನೇಹಿಯಾಗಿ ಗಣೇಶನನ್ನು ಆರಾಧಿಸೋಣ : ಪೃಥ್ವಿಕ್ ಶಂಕರ್

ಶಶಿ ಚಾರಿಟೇಬಲ್ ಟ್ರಸ್ಟ್ ಹಾಗೂ ವಿಜಯ ವಿಠಲ ಸೇವಾ ಸಂಸ್ಥೆಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ಯಾದಗಿರಿ: ಮನುಕುಲದ ಒಳಿತಿಗಾಗಿ ಆಚರಿಸುವ ಹಬ್ಬ ಹರಿದಿನಗಳನ್ನು ವಾತಾವರಣಕ್ಕೆ ಮಾರಕವಾಗುವ ರೀತಿಯಲ್ಲಿ ಆಚರಿಸದೇ ಪರಿಸರಸ್ನೇಹಿಯಾಗಿ ಆಚರಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್…

ಶ್ರೀಕ್ಷೇತ್ರ ಧರ್ಮಸ್ಥಳ ಅಪಪ್ರಚಾರ ; ಕೋಟ್ಯಂತರ ಭಕ್ತರ ಮನಸ್ಸಿಗೆ ಘಾಸಿ

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ | ಮಹೇಶರಡ್ಡಿ ಮುದ್ನಾಳ ಹೇಳಿಕೆ ಯಾದಗಿರಿ: ಶ್ರೀಕ್ಷೇತ್ರ ಧರ್ಮಸ್ಥಳ ಅಪಪ್ರಚಾರ ಕುರಿತ ಸಂಪೂರ್ಣ ತನಿಖೆಯನ್ನು ಕೂಡಲೇ ಎನ್‍ಐಎಗೆ ವಹಿಸಲು ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಆಗ್ರಹಿಸಿದರು. ನಗರದ ಸುಭಾಷ್ ವೃತ್ತದಲ್ಲಿ ಬಿಜೆಪಿ ಯಾದಗಿರಿ ಮತಕ್ಷೇತ್ರದಿಂದ ನಡೆದೆ…

ಯಾದಗಿರಿಯಲ್ಲಿ ಉಚಿತ ಮಣ್ಣಿನ ಗಣಪ ವಿತರಣೆ

ಯಾದಗಿರಿ; ವಿಜಯ ವಿಠಲ ಸೇವಾ ಸಂಸ್ಥೆ (ರಿ) ಶಶಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮನೆ ಮನೆಗೆ ಮಣ್ಣಿನ ಗಣಪ ಉಚಿತ ವಿತರಣೆ ಕಾರ್ಯಕ್ರಮವನ್ನು ಆ. 25 ರಂದು ಬೆಳಿಗ್ಗೆ 10: 30 ಕ್ಕೆ ನಗರದ ಹಿಂದಿ…

ಗುರುಮಠಕಲ್ : ವಿಶ್ವ ಫೋಟೋಗ್ರಾಫಿ ದಿನ ಆಚರಣೆ

ಪಟ್ಟಣದಲ್ಲಿ ಛಾಯಾಗ್ರಹಕರ ಸಂಘದಿಂದ ಆಚರಣೆ | ಸಂಭ್ರಮದ ಕ್ಷಣಗಳನ್ನು ಸಂಗ್ರಹಿಸಿ ಕೊಡುವ ಕಲೆ ಅಧ್ಭುತ ಗುರುಮಠಕಲ್: ಫೋಟೊಗ್ರಾಫಿ ಕಲೆಯು ಪ್ರತಿಯೊಂದು ಸಂಭ್ರಮ ಕ್ಷಣವನ್ನು ಕ್ಲಿಕ್ಕಿಸಿ, ಸೆರೆಹಿಡಿಯುವ ಮೂಲಕ ನೆನಪು ಶಾಶ್ವತವಾಗಿ ಉಳಿಸುವ ಅಧ್ಭುತ ಕಲೆಯಾಗಿದೆ ಎಂದು ಸಂಘದ ಶ್ರೀನಿವಾಸ ದುರ್ಗಮ್ ಹೇಳಿದರು.…

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ಸ್ಮರಣೆ ಮುಖ್ಯ : ಬಸವರಾಜ ವಿಭೂತಿಹಳ್ಳಿ

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ | ಮುಖಂಡರು, ಪದಾಧಿಕಾರಿಗಳು ಭಾಗಿ ಯಾದಗಿರಿ: ಜಿಲ್ಲೆಯಾದ್ಯಂತ ಸಂಭ್ರಮದ ಸ್ವಾತಂತ್ರೋತ್ಸವ ಆಚರಿಸಲಾಯಿತು. ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು. ಬೆಳಿಗ್ಗೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆ ಜಿಲ್ಲಾಧ್ಯಕ್ಷ ಬಸವರಾಜ…

ಬೋರಬಂಡ : 100ಕ್ಕೂ ಹೆಚ್ಚು ದಂಪತಿ ಪೂಜೆಯಲ್ಲಿ ಭಾಗಿ

ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ | ಭವ್ಯ ರಥೋತ್ಸವ ಗುರುಮಠಕಲ್: ಸುಕ್ಷೇತ್ರ ಬೋರಬಂಡ ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿತು.ಬೆಳಗ್ಗೆಯಿಂದಲೇ ಸುಪ್ರಭಾತ ಸೇವಾ, ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವರಿಗೆ ಪಂಚಾಮೃತ ಅಭಿಷೇಕ…

‘ ಆಪರೇಷನ್ ಸಿಂಧೂರ್ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ‘

ಎಲ್ಲೆಡೆ 79ನೇ ಸ್ವಾತಂತ್ರ್ಯ ಉತ್ಸವ | ತ್ರಿವರ್ಣ ಮಯವಾದ ಗಿರಿ ಜಿಲ್ಲೆ | ಜನರಲ್ಲಿ ಮೊಳಗಿದ ದೇಶ ಪ್ರೇಮ | ಜಿಲ್ಲಾ ಕೇಂದ್ರದಲ್ಲಿ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರರಿಂದ ಧ್ವಜಾರೋಹಣ | ಆರ್ಥಿಕತೆಯಲ್ಲಿ ದೇಶ ಟಾಪ್ 5 ಸ್ಥಾನಕ್ಕೇರಿಕೆ ಹೆಮ್ಮೆ…

‘ ವಿಭಜನೆಯ ನೋವು ದೇಶ ಎಂದಿಗೂ ಮರೆಯಲ್ಲ ‘

ಬಿಜೆಪಿಯಿಂದ ವಿಭಜನಾ ಘೋರಾಪರಾಧ ಸ್ಮರಣೆ ದಿನ ಯಾದಗಿರಿ: ನಗರದ ಸುಭಾಷ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಆಗಸ್ಟ್ 14 “ವಿಭಜನಾ ಘೋರಾಪರಾಧ ಸ್ಮರಣೆ”ಯ ದಿನವಾಗಿ ನೆನಪಿನಲ್ಲಿ ಉಳಿಯಲಿದೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಎಂದು ಹೇಳಿದರು. ನಗರದ ಶುಭಾಶ್ಚಂದ್ರಬೋಸ ವೃತ್ತದಲ್ಲಿ ಸಮಾವೇಶ…

108 ಅಂಬ್ಯುಲೆನ್ಸ್ ನಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿ ಜೀವ ಉಳಿಸಿದ ಸಿಬ್ಬಂದಿ …!

ಗಡ್ಡೆಸುಗೂರ ನಲ್ಲಿ ಮಧ್ಯರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ | ಮಾರ್ಗ ಮಧ್ಯೆಯೇ ಹೆಣ್ಣು ಮಗುವಿಗೆ ಜನ್ಮ ವಡಗೇರಾ : ತಾಲೂಕಿನ ಗಡ್ಡೆಸುಗೂರ ಗ್ರಾಮದ 30 ವರ್ಷದ ಮಹಿಳೆಗೆ ಸುರಕ್ಷಿತ ಹೆರಿಗೆ ಮಾಡಿಸಿ 108 ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಬುಧವಾರ ರಾತ್ರಿ…

error: Content is protected !!