Category: ಜಿಲ್ಲಾ

ಹರ್ ಘರ್ ತಿರಂಗಾ : ಗುರುಮಠಕಲ್ ನಲ್ಲಿ ಬಿಜೆಪಿಯಿಂದ ಬೈಕ್ ರ್ಯಾಲಿ

ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಆಯೋಜನೆ | ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ ಭಾಗಿ ಗುರುಮಠಕಲ್: ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಕೈಗೊಂಡ ನಿರ್ಣಯಗಳು ಇತಿಹಾಸದಲ್ಲಿ ದಾಖಲಾಗುವಂತದ್ದಾಗಿವೆ ಎಂದು ರಾಜ್ಯ…

ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಸಂಸ ಮನವಿ

ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ | ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಪ್ರತಿಭಟನೆ ಯಾದಗಿರಿ: “ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ” ಎಸ್.ಸಿ, ಎಸ್.ಪಿ-ಟಿ.ಎಸ್.ಪಿ- 2013 ರ ಕಾಯ್ದೆಯ ಸಮರ್ಪಕ ಜಾರಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರಮುಖರು ಒತ್ತಾಯಿಸಿದ್ದಾರೆ.…

ಅಕ್ಷರಾಭ್ಯಾಸ ಉತ್ತಮ ಸಂಸ್ಕಾರ ನೀಡುವ ಪ್ರಮುಖ ಘಟ್ಟವಾಗಿದೆ – ಕಾರ್ತೀಕೇಶ್ವರ ಶ್ರೀ

ಲಕ್ಷ್ಮೀ ದೇವಸ್ಥಾನದಲ್ಲಿ ಅಕ್ಷರಾಭ್ಯಾಸ | 45ಕ್ಕು ಹೆಚ್ಚು ಮಕ್ಕಳು ಭಾಗಿ| ಅಕ್ಷರ ಜ್ಞಾನದಿಂದ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಗುರುಮಠಕಲ್ : ಮಾನವ ಜೀವನದಲ್ಲಿ ಶೋಷಡೋಪಚಾರ ಸಂಸ್ಕಾರಗಳಲ್ಲಿ ಒಂದಾದ ಅಕ್ಷರಾಭ್ಯಾಸವು ಉತ್ತಮ ಸಂಸ್ಕಾರ ನೀಡುವ ಮಹತ್ವದ ಘಟ್ಟವಾಗಿದೆ ಎಂದು ಮಳಖೇಡ ಮೂಲಾಧಾರ…

‘ ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಜನರಲ್ಲಿ ಸುರಕ್ಷತಾ ಭಾವ ‘

ಪ.ಜಾ.ಪ.ಪಂ. ಬಡಾವಣೆಯಲ್ಲಿ ಪೊಲೀಸರ ಸಭೆ | ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ| ಸಮಾಜ ಶಾಂತಿಗಾಗಿ ಪೊಲೀಸರೊಂದಿಗೆ ಜನರ ಸಹಕಾರ ಅಗತ್ಯ : ಎಸ್ಪಿ ಪೃಥ್ವಿಕ್ ಶಂಕರ ಗುರುಮಠಕಲ್: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜನರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹಾರಿಸಲು ಪೊಲೀಸ್‌ರು ಜನಸ್ನೇಹಿ…

ಸಮಸ್ಯೆ ಪರಿಹಾರಕ್ಕೆ ಹೋರಾಟ ರೂಪಿಸಲು ಭೀಮುನಾಯಕ ಕರೆ

ಪಲ್ಲಿಗಳು ಹಳ್ಳಿಗಳಾಗಿಸಿ |ಮೊರಾರ್ಜಿ, ಏಕಲವ್ಯ ಶಾಲೆ ಸಮಸ್ಯೆ ಪರಿಹರಿಸಿ | ಕರವೇ ನಡೆ ಹಳ್ಳಿ ಕಡೆ ವಿನೂತನ ಕಾರ್ಯಕ್ರಮ ಯಾದಗಿರಿ : ಕರವೇ ನಡೆ ಹಳ್ಳಿ ಕಡೆ ವಿಶೇಷ ಕಾರ್ಯಕ್ರಮ ನಡೆಸಲು, ಆ ಮೂಲಕ ಗ್ರಾಮೀಣ ಭಾಗದ ಸಮಸ್ಯೆಗಳು ವಿಶೇಷವಾಗಿ ಶಿಕ್ಷಣ,…

ಪಾಲಿಮರ್, ಪ್ಲಾಸ್ಟಿಕ್ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶ

ಮೈಸೂರಿನಲ್ಲಿರುವ ಉದ್ಯೋಗ ಖಚಿತ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶ ಆರಂಭ | ಕೇಂದ್ರ ಸರ್ಕಾರದ ಈ ಶಿಕ್ಷಣ ಪಡೆದವರಿಗೆ ಉದ್ಯೋಗಗಳಲ್ಲಿ‌ ವಿಪುಲ ಅವಕಾಶಗಳು : ಕೆ.ಇ.ಭೀಮಾಚಾರ್ಯ ಮಾಹಿತಿ ಯಾದಗಿರಿ: ಮೈಸೂರಿನಲ್ಲಿರುವ ಕೇಂದ್ರಿಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ (ಸಿಪೆಟ್ ) ಸಂಸ್ಥೆಯಲ್ಲಿನ…

ಪತ್ರಕರ್ತರ ಸಮಾಜಮುಖಿ ಕಾರ್ಯ ಶ್ಲಾಘನೀಯ

ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ, 10 ಜನರಿಗೆ ಸನ್ಮಾನ | ಪತ್ರಕರ್ತರು ಧ್ವನಿ ಇಲ್ಲದವರ ಪರ ನಿಲ್ಲಲಿ – ಲಲಿತಾ ಅನಪೂರ ಯಾದಗಿರಿ: ಪತ್ರಿಕೋದ್ಯಮ ಸಮಾಜದ 4ನೇ ಅಂಗವಾಗಿದೆ. ಸಮಾಜಮುಖಿ ಕಾರ್ಯಗಳಲ್ಲಿ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಧ್ವನಿಯಿಲ್ಲದವರ…

113 ವಲಸೆ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸಿದ ಶಾಸಕ ಕಂದಕೂರ

ವಲಸೆ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ಸಮಾರಂಭ | ಸರ್ಕಾರದ ಯೋಜನೆಗಳ ಲಾಭ ಪಡೆಯಿರಿ ಗುರುಮಠಕಲ್: ಒಂದು ಕಡೆಯಿಂದ ಇನ್ನೊಂದು ಕಡೆಗೆ ಕುರಿಗಳನ್ನು ಮೇಯಿಸಲು ಹೋಗುವ ಜನರು ಸುರಕ್ಷತೆ ಮತ್ತು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲಾಗಿದ್ದು,…

ಟೆಂಡರ್ ಮುಂದೂಡಿಕೆ, ಮಾಂಸದಂಗಡಿ ತಾತ್ಕಾಲಿಕ ಬಂದ್ !

ಪತ್ರಿಕಾ ವರದಿ, ಸಂಘಟನೆ ಮನವಿಯಿಂದ ಕೊನೆಗೂ ಎಚ್ಚೆತ್ತ ಪುರಸಭೆ | ಅನಾಧಿಕೃತ ಮಾಂಸದಂಗಡಿ ಬಂದ್ | ಸದಸ್ಯರೊಂದಿಗೆ ಜುಲೈ 18 ರಂದು ಸಭೆ ನಿಗದಿ ? ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪ್ರವೇಶದಲ್ಲಿ ರಾಜಾರೋಷವಾಗಿ ತಲೆ ಎತ್ತಿದ ಅನಾಧಿಕೃತ ಮಾಂಸದ ಅಂಗಡಿಗಳು ಇಂದು…

ಮಾಂಸ ಮಾರಾಟಕ್ಕೆ ಪ್ರತ್ಯೇಕ ಸೌಲಭ್ಯ ಕಲ್ಪಿಸಿ ಟೆಂಡರ್ ಕರೆಯಲು ಮನವಿ

ಜಯ ಕರ್ನಾಟಕ ಸಂಘಟನೆ ಮನವಿ | ಪುರಸಭೆ ಟೆಂಡ‌ರ್ ಗಳ ಮುಂದೂಡಿಕೆ ಗುರುಮಠಕಲ್: ಪುರಸಭೆ ವತಿಯಿಂದ ವಿವಿಧ ಟೆಂಡರ್‌ಗಳಿಗೆ ಆಹ್ವಾನ ನೀಡಿದ್ದು ಕೆಲವು ಟೆಂಡರ್ ಗಳಿಗೆ ತಾಲೂಕ ಜಯ ಕರ್ನಾಟಕ ಸಂಘಟನೆ ಆಕ್ಷೇಪ ಸಲ್ಲಿಸಿ ಮನವಿ ನೀಡಿದ ನಂತರ ಟೆಂಡರ್ ಗಳು…

error: Content is protected !!