Author: ಯಾದಗಿರಿ ಧ್ವನಿ

ಮಾರ್ಚ್ 23 ಕ್ಕೆ ಯಮನೂರಪ್ಪ ಜಾತ್ರೆ, ಸಾಮೂಹಿಕ ವಿವಾಹ

ಮಾರ್ಚ್ 13ರ ಒಳಗೆ ವಿವಾಹ ನೋಂದಣಿ ಮಾಡಿಸಲು ಅವಕಾಶ ಶಹಾಪೂರ: ಮಾರ್ಚ 23 ರಂದು ಸುಕ್ಷೇತ್ರ ಮಹಲರೋಜಾದ ರಾಜಾಭಾಗ್ ಸವಾರ ಮಠದಲ್ಲಿ ಯಮನೂರಪ್ಪ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಪರಶುರಾಮ ಮುತ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶ್ರೀ…

ತಾಂತ್ರಿಕ ದೋಷದಿಂದ ಹತ್ತಿ ಖರೀದಿ ಸ್ಥಗಿತ ರೈತರು ಆತಂಕಗೊಳ್ಳದಿರಿ

ಯಾದಗಿರಿ: ಜಿಲ್ಲೆಯ ರೈತ ಬಾಂಧವರಿಗೆ 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಲ್ಲಿ ಭಾರತೀಯ ಹತ್ತಿ ನಿಗಮ ಘಟಕ, ಹುಬ್ಬಳ್ಳಿ ಇವರು, ಯಾದಗಿರಿ ಜಿಲ್ಲೆಯಲ್ಲಿ ಘೋಷಿತ ಹತ್ತಿ ಖರೀದಿ ಕೇಂದ್ರಗಳಲ್ಲಿ, ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ಹತ್ತಿ ಖರೀದಿಯನ್ನು ತಾಂತ್ರಿಕ ದೋಷದಿಂದ ತಾತ್ಕಾಲಿಕವಾಗಿ…

ಅರ್ಹರು ಪಂಚ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಿ

ಪಂಚಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೇಣಿಕಕುಮಾರ್ ದೋಖಾ ಸೂಚನೆ | ಪ್ರಗತಿ ಪರಿಶೀಲನಾ ಸಭೆ ಯಾದಗಿರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳಡಿ ಶೇ. 100 ರಷ್ಟು ಪ್ರಗತಿ ಸಾಧಿಸುವಂತೆ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ…

ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ಪರಾಕ್ರಮಿ

ಯಾದಗಿರಿ: ಛತ್ರಪತಿ ಶಿವಾಜಿ ಮಹಾರಾಜರು ದೇಶ ಕಂಡ ಅಪ್ರತಿಮ ಸಾಹಸಿ ಹಾಗೂ ಚಕ್ರವರ್ತಿಯಾಗಿದ್ದಾರೆಂದು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಅವರು ಬಣ್ಣಿಸಿದರು. ಇಲ್ಲಿನ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಜಯಂತ್ಯೋತ್ಸವ ಸಮಿತಿ ಹಮ್ಮಿಕೊಂಡಿದ್ದ ಶಿವಾಜಿ ಮಾಹಾರಾಜರ 395ನೇ…

ಗಡಿಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಹಿಂದೂ ಹೃದಯ ಸಾಮ್ರಾಟ ಶಿವಾಜಿ ಮಹಾರಾಜರು | ಫೆ.19, 1630 ರಲ್ಲಿ ಜನನ | ಹಿಂದುಪರ ಸಂಘಟನೆ ಯುವಕರು, ಪ್ರಮುಖರು ಭಾಗಿ | ತಾಲೂಕು ಪಂಚಾಯಿತಿ ಕಾರ್ಯಾಲಯ ದಲ್ಲಿಯೂ ಜಯಂತಿ ಆಚರಣೆ ಗುರುಮಠಕಲ್: ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು…

ಪತ್ರಕರ್ತರ ಕುಟುಂಬಕ್ಕೆ 5 ಲಕ್ಷ ಆರೋಗ್ಯ ನಿಧಿ ಮೀಸಲಿಡಲು ಮನವಿ

ಪತ್ರಕರ್ತರಿಗೆ ಆರೋಗ್ಯ ನಿಧಿ ಸ್ಥಾಪಿಸಲು ಮನವಿ ಯಾದಗಿರಿ : ನಗರದಲ್ಲಿ ವಾಸಿಸುತ್ತಿರುವ ಪತ್ರಕರ್ತರ ಕುಟುಂಬ ದ ಆರೋಗ್ಯದ ದೃಷ್ಠಿಯಿಂದ ನಗರಸಭೆಯಲ್ಲಿ ಆರೋಗ್ಯ ನಿಧಿ ಸ್ಥಾಪಿಸಬೇಕು ಎಂದು ಯಾದಗಿರಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಹಾಗೂ…

ಶಾಲೆ ಮಕ್ಕಳಿಂದ ಕೊಳಚೆ ಶುಚಿ : ಕ್ರಮಕ್ಕೆ ಕರವೇ ಆಗ್ರಹ

ಮುಂದೆ ನಿಂತು ಶಾಲಾ ಮಕ್ಕಳಿಂದ ಕೆಲಸ ಮಾಡಿಸಿದ ಮುಖ್ಯ ಗುರು | ಕ್ಯಾತನಾಳ ಸರ್ಕಾರಿ ಶಾಲೆ ಆವರಣದಲ್ಲಿ ಘಟನೆ | ಕ್ರಮಕ್ಕೆ ಟಿ.ಎನ್.ಭೀಮುನಾಯಕ ಆಗ್ರಹ ಯಾದಗಿರಿ: ಶಾಲೆಯಲ್ಲಿ ಮಕ್ಕಳು ಚೆನ್ನಾಗಿ ಓದಿ ಮುಂದೆ ಬಂದು ಪಾಲಕರಿಗೆ ಕೀರ್ತಿ ತರಲಿ ಎನ್ನುವ ಮಹದಾಸೆಯಿಂದ…

ಸಾಲ ವಸೂಲಾತಿ ವೇಳೆ ಜನರಿಗೆ ಕಿರುಕುಳ ನೀಡದಿರಿ

ಮೈಕ್ರೋ ಫೈನಾನ್ಸ್, ಲೇವಾದೇವಿಗಾರರ ಪ್ರಗತಿ ಪರಿಶೀಲನೆ |ಆಧ್ಯಾದೇಶ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಜಿಲಾಧಿಕಾರಿ ಡಾ.ಸುಶೀಲಾ ಬಿ ಸೂಚನೆ ಯಾದಗಿರಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಆಧ್ಯಾದೇಶ 2025 ಅನ್ನು ರಾಜ್ಯ ಸರ್ಕಾರ…

ಶಹಾಪುರ 197 ಜೆಜೆಎಂ ಕಾಮಗಾರಿಗಳಲ್ಲಿ ಅವ್ಯವಹಾರ ರಾಜ್ಯಪಾಲರಿಗೆ ದೂರು

ಶಹಾಪೂರ ತಾಲೂಕಿನ ನಡೆದ ಜೆ.ಜೆ.ಎಂ ಅವ್ಯವಹಾರ | ವಿಶೇಷ ತನಿಖಾ ತಂಡ ರಚಿಸಿ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ದೂರು | ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ ಯಾದಗಿರಿ: ಶಹಾಪೂರ ತಾಲೂಕಿನ ಗ್ರಾಮೀಣ ಕುಡಿಯುವ ನೀರು…

ನೀಲಹಳ್ಳಿ ಕೆರೆಯಲ್ಲಿ ಗುರುಮಠಕಲ್ ಯುವತಿ, ಬಾಲಕಿ ಅನುಮಾನಾಸ್ಪದ ಶವ ಪತ್ತೆ: ನ್ಯಾಯಕ್ಕಾಗಿ ಎಸ್ಪಿ, ಡಿಸಿಗೆ ಮನವಿ

ಚಿಂದಿ ಆಯಲು ಹೋದವರು ಶವವಾದರು | ತನಿಖೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಮನವಿ ಯಾದಗಿರಿ: ಗುರುಮಠಕಲ್‌ನ ಇಂದಿರಾ ನಗರದ ಬುಡ್ಗ ಜಂಗಮರ ಒಬ್ಬ ಮಹಿಳೆ ಹಾಗೂ ಅಪ್ರಾಪ್ತ ಬಾಲಕಿಯ ಶವಗಳು ಕೆರೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಈ…

error: Content is protected !!