Author: ಯಾದಗಿರಿ ಧ್ವನಿ

ಶರಣರ ತತ್ವಾದರ್ಶಗಳಡಿ ಸಮಾಜ ಸಂಘಟನೆಗೆ ಶ್ರಮಿಸಿ

ಬಾಡಿಯಾಳ ಕೋಲಿ ಸಮಾಜದ ಪದಾಧಿಕಾರಿಗಳ ಆಯ್ಕೆ ಸೈದಾಪುರ : ನಿಜಶರಣ ಅಂಬಿಗರ ಚೌಡಯ್ಯನವರ ತತ್ವಾದರ್ಶಗಳಡಿ ಸಮಾಜವನ್ನು ಸಂಘಟಿಸಲು ಸೈದಾಪುರ ವಲಯ ಕೋಲಿ ಸಮಾಜದ ಅಧ್ಯಕ್ಷ ರಮೇಶ ಭೀಮನಹಳ್ಳಿ ಹೇಳಿದರು. ಸಮೀಪದ ಬಾಡಿಯಾಳ ಗ್ರಾಮದಲ್ಲಿ ಕೋಲಿ ಕಬ್ಬಲಿಗ ಸಮಾಜ ಸಂಘದ ನೂತನ ಪದಾಧಿಕಾರಿಗಳನ್ನು…

ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಒದಗಿಸಲು ₹2004 ಕೋಟಿ ಕಾಮಗಾರಿ – ಸಚಿವ ಪ್ರಿಯಾಂಕ್ ಖರ್ಗೆ

ಯಾದಗಿರಿ : ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಂದಾಜು ಮೊತ್ತ ₹2004 ಕೋಟಿ ಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಜಿಲ್ಲೆಯ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ಶಾಶ್ವತ ಕುಡಿಯುವ ನೀರಿನ ಪರಿಹಾರ ಸಿಗಲಿದೆ…

ಬೈಕ್ ಟ್ರಾಯಲ್ ಗೆ ಹೋದ ವಿದ್ಯಾರ್ಥಿ ಸಾವು, ಓರ್ವನಿಗೆ ಗಾಯ

ರಾತ್ರಿ ಬೈಕ್ ಟ್ರಾಯಲ್ ಗೆ ಹೋದ ಸ್ನೇಹಿತರು| ಮರಳುವಾಗ ದುರ್ಘಟನೆ ಗುರುಮಠಕಲ್ : ಇನ್ನು ಬದುಕಿ ಬಾಳಬೇಕಿದ್ದ ವಿದ್ಯಾರ್ಥಿ ವಿಧಿಯಾಟಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಶನಿವಾರ ರಾತ್ರಿ ಜರುಗಿದ್ದು, ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಎಸ್ ಎಸ್…

ನಿಮ್ಮೂರ ಕುಡಿಯುವ ನೀರಿನ ಸಮಸ್ಯೆಯ ಚಿಂತೆಯೇ, ಒಂದ್ ರಿಂಗ್ ಮಾಡಿ….!

ಕುಡಿಯುವ ನೀರಿನ ಸಮಸ್ಯೆ | ದೂರುಗಳಿಗೆ ಕ್ರಮ ವಹಿಸಲು ಕಂಟ್ರೋಲ್ ರೂಮ್ ಪ್ರಾರಂಭ ಯಾದಗಿರಿ : ಕುಡಿಯುವ ನೀರಿನ ಸಮಸ್ಯೆ ಕುರಿತು ದಾಖಲಾಗುವ ದೂರುಗಳಿಗೆ ಕ್ರಮ ವಹಿಸಲು ಕಂಟ್ರೋಲ್ ರೂಮ್ ಪ್ರಾರಂಭಿಸಿ, ಅದರ ನಿರ್ವಹಣೆಗೆ ನೋಡಲ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ…

ಯಾನಾಗುಂದಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರದ ಸ್ಪಂದನೆ : ಸಂತಸ

ಸುಕ್ಷೇತ್ರ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕಮಕನೂರ ಧ್ವನಿ | ಸರ್ಕಾರದ ಸಕಾರಾತ್ಮಕ ಸ್ಪಂದನೆ ಟ್ರಸ್ಟ್, ಭಕ್ತರಲ್ಲಿ ಸಂತಸ | ಮುಖ್ಯಮಂತ್ರಿ, ಸಚಿವ ಹೆಚ್. ಕೆ. ಪಾಟೀಲ್ ಸೇರಿ ಕಲ್ಯಾಣ ಕರ್ನಾಟಕದ ಶಾಸಕರು, ಸಚಿವರಿಗೆ ಅಭಿನಂದನೆ ಗುರುಮಠಕಲ್/…

ಅಮ್ಮನವರ ಅಹಿಂಸಾ ತತ್ವ ವಿಶ್ವಕ್ಕೆ ಮಾದರಿ

ಮಾತಾ ಮಾಣಿಕೇಶ್ವರಿ ಅಮ್ಮನವರ 5 ನೇ ಅವತಾರೋತ್ಸವ |ಪೂಜ್ಯ ಶಿವಯ್ಯ ಸ್ವಾಮಿ ಆಶೀರ್ವಚನ ಸೇಡಂ (ಸೂರ್ಯನಂದಿಬೆಟ್ಟ): ಅಶ್ರಮದ ಸುತ್ತಮುತ್ತಲಿನ ಜನರಲ್ಲಿನ ಅಜ್ಞಾನ ದೂರವಾಗಬೇಕಿದೆ‌. ಭಕ್ತಿಯ ಜೊತೆಗೆ ಪ್ರತಿ ದೇವಾಲಯವು ಜ್ಞಾನ ಕೇಂದ್ರವಾಗಬೇಕು. ಹಿಂಸೆಗಳು ನಿಲ್ಲಬೇಕು ಎಂದು ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜ…

ರಾಜ್ಯ ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರಾಗಿ ಸಂತೋಷ ನೀರೆಟಿ ಆಯ್ಕೆ

ಗುರುಮಠಕಲ್: ಸರ್ಕಾರಿ ನೌಕರರ ಸಂಘ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ನೂತನ ವಿಭಾಗೀಯ ಉಪಾಧ್ಯಕ್ಷ ಸಂತೋಷ ನೀರೆಟಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡನೇ ಬಾರಿಗೆ ಗುರುಮಠಕಲ್ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ತಾಲೂಕಿನ ಎಲ್ಲಾ ನೌಕರರಿಗೆ ಧನ್ಯವಾದ ಹೇಳಿದರು. ಗುರುಮಠಕಲ್ ಸಂಘದ…

13ರ ಬೆಳಿಗ್ಗೆ 6ರಿಂದ 15ರ 6 ವರೆಗೆ ಮದ್ಯ ಸಿಗಲ್ಲ…!

ಮದ್ಯಪಾನ, ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಯಾದಗಿರಿ : 2025ರ ಮಾರ್ಚ್ 13 ರಿಂದ 14ರ ವರೆಗೆ ಹೋಳಿಹಬ್ಬ ಆಚರಣೆಯ ಹಿನ್ನೆಲೆ 2025ರ ಮಾರ್ಚ್ 13ರ ಗುರುವಾರ ರಂದು ಬೆಳಿಗ್ಗೆ 6 ಗಂಟೆಯಿಂದ 2025ರ ಮಾರ್ಚ್ 15ರ ಶನಿವಾರ…

ರೇಣುಕಾಚಾರ್ಯರು ಬೋಧಿಸಿದ ತತ್ವಗಳು ವಿಶ್ವಕ್ಕೆ ಮಾದರಿ 

ಶ್ರೀ ರೇಣುಕಾಚಾರ್ಯರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ | ಶಣಬಸಪ್ಪಗೌಡ ಕೋಟೆಪ್ಪಗೋಳ ಅಭಿಮತ ಯಾದಗಿರಿ: ಆದಿ ಜಗದ್ಗುರು ರೇಣುಕಾಚಾರ್ಯರ ತತ್ವಗಳು ವಿಶ್ವಕ್ಕೆ ಮಾದರಿಯಾಗಿದ್ದು, ಇವುಗಳನ್ನು ಅಳವಿಡಿಸಿಕೊಂಡು ಮುಂದೆ ಸಾಗುವ ಉದ್ದೇಶದಿಂದ ಸರ್ಕಾರ ಜಯಂತಿ ಆಚರಣೆ ಮಾಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪಗೌಡ ಕೊಟೆಪ್ಪಗೊಳ…

ಎಲ್ಲರೂ ಸಾಮರಸ್ಯದಿಂದ ಹಬ್ಬ ಆಚರಿಸಲು ಕರೆ

ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ಶಾಂತಿ ಸಭೆ | ಪಿಐ ದೇವೀಂದ್ರಪ್ಪ ಧೂಳಖೇಡ ನೇತೃತ್ವ | ವಿವಿಧ ಸಮಾಜ ಮುಖಂಡರು ಭಾಗಿ ಗುರುಮಠಕಲ್: ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸಿ ಹಬ್ಬಗಳು ಆಚರಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ…

error: Content is protected !!