Category: ಅಂತರ್ ಜಿಲ್ಲಾ

ನೆಮ್ಮದಿ, ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಪೊಲೀಸ್ ಇಲಾಖೆ ಪಾತ್ರ ಬಹುಮುಖ್ಯ

ಪೊಲೀಸ ಧ್ವಜ ದಿನ ಕಾರ್ಯಕ್ರಮ | ನಿವೃತ್ತ ಪಿಎಸ್ಐ ವೆಂಕಣ್ಣ ಶಹಾಪುರಕರ್ ಅಭಿಮತ ಯಾದಗಿರಿ : ಸಮಾಜದ ನೆಮ್ಮದಿ ಕಾಪಾಡಿ,ಅಪರಾಧ ಮುಕ್ತ ಸಮಾಜ ನಿರ್ಮಿಸುವಲ್ಲಿ ಪೊಲೀಸರ ಪಾತ್ರ ಮುಖ್ಯವಾಗಿದೆ ಎಂದು ನಿವೃತ್ತ ಪಿಎಸ್ ಐ ವೆಂಕಣ್ಣ ಶಹಾಪುರಕರ್ ಹೇಳಿದರು. ಜಿಲ್ಲಾ ಪೊಲೀಸ್…

ಕಲ್ಯಾಣದ ನಿರುದ್ಯೋಗಿ ಗಳು ಮೇಳದ ಲಾಭ ಪಡೆಯಲು ಸಲಹೆ

ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ | ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಸಲಹೆ ಯಾದಗಿರಿ: ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಬರುವ ಏಪ್ರಿಲ್ ಮೊದಲ ವಾರದಲ್ಲಿ, ಕಲಬುರಗಿಯಲ್ಲಿ ಬೃಹತ್…

ಹೋರಾಟಕ್ಕೆ ಸ್ಪಂದನೆ : ಚರ್ಚೆಗೆ ಆಹ್ವಾನಿಸಿದ ಜಿ.ಪಂ.ಸಿಇಒ

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ಬೃಹತ್ ಪ್ರತಿಭಟನೆ | ಗೇಟ್ ನಲ್ಲಿ ಕೆಲಕಾಲ ತಡೆದಿದ್ದಕ್ಕೆ ಹೋರಾಟಗಾರ ಆಕ್ರೋಶ | ಪ್ರಗತಿಪರ ಹೋರಾಟಗಾರ್ತಿ ನೀಲಾ ಕೆ. ಭಾಗಿ ಯಾದಗಿರಿ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿಯ…

ಯಾದಗಿರಿ ಲುಂಬಿನಿ ಉದ್ಯಾನವನದ ಕೆರೆಯಲ್ಲಿ ಬೋಟಿಂಗ್ ಗೆ ಚಾಲನೆ

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ದೊರೆಯಲಿ ಆದ್ಯತೆ | ಇನ್ನಷ್ಟು ತಾಣಗಳು ಜನರ ಆಕರ್ಷಣೀಯ ಕೇಂದ್ರವಾಗಲಿ ಯಾದಗಿರಿ : ನಗರದ ಹೃದಯ ಭಾಗದಲ್ಲಿರುವ ಲುಂಬಿನಿ ಉದ್ಯಾನವನದ ಸಣ್ಣ ಕೆರೆಯಲ್ಲಿ ಜಲ ಕ್ರೀಡೆಗಳನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ್ ಹಾಗೂ ನಗರಸಭೆ ಅಧ್ಯಕ್ಷೆ ಲಲಿತಾ…

ಸಡಗರದ ಇಡ್ಲೂರು ಶಂಕರಲಿಂಗೇಶ್ವರ ರಥೋತ್ಸವ

ಮುಗಿಲು ಮುಟ್ಟಿದ ಭಕ್ತರ ಜಯಘೋಷ | ಸಾಂಬಸದಾ ಶಿವನ ದರ್ಶನ ಪಡೆದ ಭಕ್ತರು ಯಾದಗಿರಿ : ಜಿಲ್ಲೆಯ ಪುರಾತನ ಶಿವ ದೇವಸ್ಥಾನ ಹಾಗೂ ತೆಲಂಗಾಣ ಕರ್ನಾಟಕದ ಗಡಿ ಭಾಗದಲ್ಲಿರುವ ಸುಪ್ರಸಿದ್ಧ ಈಡ್ಲೂರಿನ ಶಂಕರಲಿಂಗೇಶ್ವರನ ಜಾತ್ರೆಯು ಬುಧವಾರ ಸಾಯಂಕಾಲ ಸಾವಿರಾರು ಭಕ್ತರ ಸಮ್ಮುಖದಲ್ಲಿ…

ಬೈಕ್ ಟ್ರಾಯಲ್ ಗೆ ಹೋದ ವಿದ್ಯಾರ್ಥಿ ಸಾವು, ಓರ್ವನಿಗೆ ಗಾಯ

ರಾತ್ರಿ ಬೈಕ್ ಟ್ರಾಯಲ್ ಗೆ ಹೋದ ಸ್ನೇಹಿತರು| ಮರಳುವಾಗ ದುರ್ಘಟನೆ ಗುರುಮಠಕಲ್ : ಇನ್ನು ಬದುಕಿ ಬಾಳಬೇಕಿದ್ದ ವಿದ್ಯಾರ್ಥಿ ವಿಧಿಯಾಟಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಶನಿವಾರ ರಾತ್ರಿ ಜರುಗಿದ್ದು, ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಎಸ್ ಎಸ್…

ರೇಣುಕಾಚಾರ್ಯರು ಬೋಧಿಸಿದ ತತ್ವಗಳು ವಿಶ್ವಕ್ಕೆ ಮಾದರಿ 

ಶ್ರೀ ರೇಣುಕಾಚಾರ್ಯರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ | ಶಣಬಸಪ್ಪಗೌಡ ಕೋಟೆಪ್ಪಗೋಳ ಅಭಿಮತ ಯಾದಗಿರಿ: ಆದಿ ಜಗದ್ಗುರು ರೇಣುಕಾಚಾರ್ಯರ ತತ್ವಗಳು ವಿಶ್ವಕ್ಕೆ ಮಾದರಿಯಾಗಿದ್ದು, ಇವುಗಳನ್ನು ಅಳವಿಡಿಸಿಕೊಂಡು ಮುಂದೆ ಸಾಗುವ ಉದ್ದೇಶದಿಂದ ಸರ್ಕಾರ ಜಯಂತಿ ಆಚರಣೆ ಮಾಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪಗೌಡ ಕೊಟೆಪ್ಪಗೊಳ…

ಮಹಿಳೆಯರ ಮೇಲಿನ ಶೋಷಣೆಗಳು ನಿಲ್ಲಲಿ

ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ |ಬಾಲ್ಯ ವಿವಾಹದ ಮೂಲಕ ಅಪ್ರಾಪ್ತ ಹೆಣ್ಣು ಮಕ್ಕಳ ಆತ್ಮಸ್ಥೈರ್ಯ ಕುಗ್ಗಿಸಬೇಡಿ |ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಬಿ.ಎಸ್.ರೇಖಾ ಅಭಿಪ್ರಾಯ ಯಾದಗಿರಿ: ಅಪ್ರಾಪ್ತ ಬಾಲಕಿಯರ ಬಾಲ್ಯ ವಿವಾಹ ಮಾಡುವ ಮೂಲಕ ಅವರ ಮಾನಸಿಕ, ಆತ್ಮಸ್ಥೈರ್ಯ…

ವೀರಧರ್ಮಜ ಮಾತಾ ಮಾಣಿಕೇಶ್ವರಿ ಅಮ್ಮನವರ 5 ನೇ ಅವತಾರೋತ್ಸವ

ಮಾರ್ಚ್ 13 ರಂದು ಪಾದಯಾತ್ರೆ : ವೀರಧರ್ಮಜ ಮಾತಾ ಮಾಣಿಕೇಶ್ವರಿ ಅಮ್ಮನವರ 5 ನೇ ಅದ್ಧೂರಿ ಅವತಾರೋತ್ಸವ ಗುರುಮಠಕಲ್: ಇಲ್ಲಿನ ಖಾಸಾಮಠದಿಂದ ಸೂರ್ಯನಂದಿ ಬೆಟ್ಟ ಸುಕ್ಷೇತ್ರ ಯಾನಾಗುಂದಿ ವರೆಗೆ ಪಾದಯಾತ್ರೆಯನ್ನು ಮಾ.13 ರಂದು ಬೆಳಿಗ್ಗೆ 6 ಗಂಟೆಗೆ ಹೊರಡಲಿದೆ ಎಂದು ಭಕ್ತರು…

ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸದಿರಿ

ಪ.ಜಾ,ಪ.ಪಂ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಿಂದ ನಗರದಲ್ಲಿನ ಬಡಾವಣೆಗೆ ಭೇಟಿ | ಸಮಸ್ಯೆ ಗಳ ಆಲಿಕೆ ರುದ್ರಭೂಮಿಗೆ ಜಾಗ, ಸಮುದಾಯ ಭವನ ನಿರ್ಮಾಣ ಹಾಗೂ ಬಂಬು ಬಜಾರದ ವ್ಯವಸ್ಥೆಗೆ ಬೇಡಿಕೆ ಯಾದಗಿರಿ: ನಿಮ್ಮ ಸಮಸ್ಯೆಗಳಿಗೆ ಹಂತ, ಹಂತವಾಗಿ ಪರಿಹಾರ ನೀಡಲಾಗುವುದು.…

error: Content is protected !!