‘ ಅಂತಃಕರಣ ಶುದ್ಧಿಗೆ ದೇವರ ನಾಮಸ್ಮರಣೆಯೇ ಮದ್ದು ‘
ಪಂಚಾಯತ ಮೊಹಲ್ಲಾ ಹನುಮಾನ ಮಂದಿರದಲ್ಲಿ ಸಪ್ತ ಭಜನೆ | ಮೇಂಗಜಿ ಕುಟುಂಬದವರಿಂದ ಧಾರ್ಮಿಕ ಕಾರ್ಯ ಆಯೋಜನೆ | ಸೆ.4ರಿಂದ ಸತತ 7 ದಿನ ನಡೆಯಲಿದೆ ಭಗವಂತ ನಾಮಸ್ಮರಣೆ ಗುರುಮಠಕಲ್: ಇಲ್ಲಿನ ಪಂಚಾಯಿತ ಮೊಹಲ್ಲಾ ಹನುಮಾನ ಮಂದಿರದಲ್ಲಿ ಚಂದ್ರಕಾಂತ ಮತ್ತು ಸಂಜೀವ ಕುಮಾರ್…
