ಕುರಿ ಸಂತೆಯಿಂದ ಗಡಿ ಭಾಗದ ರೈತಾಪಿ ವರ್ಗಕ್ಕೆ ಅನುಕೂಲ – ಮುದ್ನಾಳ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕುರಿ ಸಂತೆ ಆರಂಭಿಸಿ | ಸಂತೆ ದಿನ ಪಶುವೈದ್ಯರ ನಿಯೋಜಿಸಲು ಒತ್ತಾಯ ಗುರುಮಠಕಲ್: ತಾಲೂಕು ಕೇಂದ್ರವಾದ ಗುರುಮಠಕಲ್ ನಲ್ಲಿ ಕುರಿ ಸಂತೆ ಆರಂಭಿಸಲು ಕೃಷಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ…
