Category: ರಾಜಕೀಯ

ರಾಜ್ಯಪಾಲರಿಗೆ ಅಗೌರವ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಪ್ರತಿಭಟನೆ ಯಾದಗಿರಿ: ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲರಿಗೆ ಅಗೌರವ ತೋರಿದ ವಿಧಾನ ಪರಿಷತ್ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿಯಿಂದ ಶನಿವಾರ ಸಂಜೆ ನಗರದ ಸುಭಾಷ್…

ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿ ಚಂದುಲಾಲ ಚೌದರಿ ನೇಮಕ

ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿದ ನಾಯಕ | ವಿವಿಧ ಹುದ್ದೆ ನಿರ್ವಹಣೆ ಅನುಭವ | ಜಿಲ್ಲಾ ಮಟ್ಟದ ಜವಾಬ್ದಾರಿ ನೀಡಿದ ಬಿಜೆಪಿ ಯಾದಗಿರಿ: ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಗುರುಮಠಕಲ್ ನ ಚಂದುಲಾಲ್ ಚೌದರಿ ನೇಮಕವಾಗಿದ್ದಾರೆ. ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ…

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಚಾಂದಪಾಷಾ ನೇಮಕ

ಸುಮಾರು ವರ್ಷಗಳಿಂದ ಕಾರ್ಯಕರ್ತನಾಗಿ ದುಡಿದ ಚಾಂದಪಾಷಾ | ಪಕ್ಷಕ್ಕಾಗಿ ಶ್ರಮಿಸಿದ ವ್ಯಕ್ತಿಗೆ ಅಧಿಕಾರ ಹರ್ಷ ಯಾದಗಿರಿ: ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಚಾಂದಪಾಷ ಇವರನ್ನು ನೇಮಿಸಿ, ಕೆ.ಪಿ.ಸಿ.ಸಿ. ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ ಆದೇಶದ ಮೇರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ…

ಡಾ. ಸಿದ್ಧಲಿಂಗರೆಡ್ಡಿ ಪಾಟೀಲ್ ಕಂದಕೂರಗೆ ಕೆಪಿಸಿಸಿ ಹಂತದಲ್ಲಿ ಅಧಿಕಾರ

ಕೆಪಿಸಿಸಿ ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗಕ್ಕೆ ನೇಮಕ ಬೆಂಗಳೂರು: ಕೆಪಿಸಿಸಿ ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಸಂಘಟನಾ ಕಾರ್ಯದರ್ಶಿಯಾಗಿ ಡಾ.ಸಿದ್ಧಲಿಂಗರೆಡ್ಡಿ ಪಾಟೀಲ್ ಕಂದಕೂರ ಅವರು ನೇಮಕವಾಗಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರರು, ಕಾನೂನು, ಮಾನವ…

ಇದು ಅಭಿವೃದ್ಧಿಯ ಟ್ರೈಲರ್… ಪಿಕ್ಚರ್ ಇನ್ನು ಬಾಕಿಯಿದೆ – ಕಂದಕೂರ

ಗುರುಮಠಕಲ್ ಮತಕ್ಷೇತ್ರದಲ್ಲಿ ವಿವಿಧ ಇಲಾಖೆಗಳ 42 ಕಾಮಗಾರಿಗೆ ಚಾಲನೆ, ಉದ್ಘಾಟನೆ | ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿದ ಶಾಸಕರು | 2026ರ ಬಳಿಕ ಅಭಿವೃದ್ಧಿಯ ಪಿಕ್ಚರ್ ಬಿಡುಗಡೆ ಮಾಡುವೆ | ಶರಣಗೌಡ ಕಂದಕೂರ ಹೇಳಿಕೆ ಯಾರಿಗೂ ವೈಯಕ್ತಿಕ ಟೀಕೆ ಮಾಡಿಲ್ಲ. ಸರ್ಕಾರದ…

ಬಿ’ಹಾರ’ ಕೊರಳಿಗೆ ಹಾಕಿಕೊಂಡ ‘ಕಮಲ’ ಕಾರ್ಯಕರ್ತರ ಸಂಭ್ರಮ

ಯಾದಗಿರಿ: ಬಿಹಾರ ಚುನಾವಣೆಯಲ್ಲಿ ಎನ್.ಡಿ.ಎ ದಿಗ್ವಿಜಯ ಹಿನ್ನಲೆ ಸುಭಾಷ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು. ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ನೇತೃತ್ವದಲ್ಲಿ ನೆರೆದ ಕಾರ್ಯಕರ್ತರು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬಿಹಾರ ವಿಧಾನಸಭಾ 243 ಕ್ಷೇತ್ರಕ್ಕೆ 2…

ನಿಂದನೆಗೆ ಕಾಂಗ್ರೆಸ್ ಖಂಡನೆ : ‘ ಆರ್ ಎಸ್ ಎಸ್ ನಿಷೇಧ ಮಾಡಿ ಎಂದು ಪ್ರಿಯಾಂಕ ಖರ್ಗೆ ಹೇಳಿಲ್ಲ ‘ – ಚಿಂಚನಸೂರ

ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಪತ್ರಿಕಾಗೋಷ್ಠಿ | ಸಚಿವರ ವಿರುದ್ಧ ಅವಾಚ್ಯ ಪದ ಬಳಕೆಗೆ ಖಂಡನೆ | ಸಚಿವ ಖರ್ಗೆ ಜನಪ್ರೀಯತೆ ಯಿಂದ ವಿರೋಧಿಗಳಿಗೆ ಹೊಟ್ಟೆಕಿಚ್ಚು ಗುರುಮಠಕಲ್: ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ…

ಯಾದಗಿರಿಯಲ್ಲಿ ಎದ್ದೇಳು ಕನ್ನಡಿಗ, ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ 

ನವಂಬರ್ ಒಂದಕ್ಕೆ ಬೆಂಗಳೂರುನಲ್ಲಿ ಪಕ್ಷದ ಬೃಹತ್ ಸಮಾವೇಶಕ್ಕೆ ಕರೆ ಯಾದಗಿರಿ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಯಾದಗಿರಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿಯಾಗಿ ನಡೆಯಿತು. ನಗರದ ಕೇಂದ್ರ…

‘ ಶಾಸಕ ಶರಣಗೌಡರ ಜನಪ್ರೀಯತೆಯಿಂದ ವಿರೋಧಿಗಳು ವಿಚಲಿತ ‘

ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಪತ್ರಿಕಾಗೋಷ್ಠಿ | ಉತ್ತರ ಕರ್ನಾಟಕದಲ್ಲಿ ನಾನು, ಅವನು ಎನ್ನುವುದು ಸಾಮಾನ್ಯ | ಜೆಡಿಎಸ್ ನಾಯಕರ ಸಮರ್ಥನೆ ಗುರುಮಠಕಲ್: ಸೆ.7 ರಂದು ನಡೆದ ಪ್ರಜಾಸೌದ ಅಡಿಗಲ್ಲು ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆ, ಅಗೌರವ ಎಂದು ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದು, ಕಡ್ಡಿಯನ್ನು…

ಅಗೌರವ, ಶಿಷ್ಟಾಚಾರ ಉಲ್ಲಂಘನೆ : ಶಾಸಕರ ವಿರುದ್ಧ ರಾಜ್ಯಪಾಲರಿಗೆ ಮನವಿ ಸಲ್ಲಿಕೆ

ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ಚಿಂಚನಸೂರ ಅವರಿಗೆ ಅಗೌರವ ಕಾಂಗ್ರೆಸ್ ಖಂಡನೆ | ಗಂಗಾಪರಮೇಶ್ವರಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನೆ | ಶಾಸಕರ ವಿರುದ್ಧ ಘೋಷಣ | ಹೀಗೆ ಮುಂದುವರೆದರೆ ಶಾಸಕರ ಮನೆಗೆ ಮುತ್ತಿಗೆ ಎಚ್ಚರಿಕೆ | ಕೊನೆಯಲ್ಲಿ ಆಗಮಿಸಿ…

error: Content is protected !!