Category: ರಾಜ್ಯ

ಬರಗಾಲ ಘೋಷಿಸಿ ಪರಿಹಾರ ನೀಡಲು ನಾಗರತ್ನ ಕುಪ್ಪಿ ಆಗ್ರಹ

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡಲು ಒತ್ತಾಯ ಯಾದಗಿರಿ: ಮಳೆ ಕೊರತೆಯಿಂದ ಬಿತ್ತಿದ ಬೆಳೆ ಒಣಗುತ್ತಿದ್ದು, ಸರ್ಕಾರ ಈ ಕೂಡಲೇ ಯಾದಗಿರಿ ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಣೆ ಮಾಡಿ ಪ್ರತಿ ಎಕರೆ 50 ಸಾವಿರ ರೂ. ಪರಿಹಾರ…

ಬರಗಾಲ ; ರೈತರ ನೆರವಿಗೆ ಸಿಎಂ ಭೇಟಿಯಾಗಿ ಮನವಿ – ಮಾಜಿ ಸಚಿವ ಚಿಂಚನಸೂರ

ಮತದಾರರ ಪಟ್ಟಿ ಪರಿಷ್ಕರಣೆ ಮಾಹಿತಿ ವೀಕ್ಷಣೆ | ಮಾಜಿ ಸಚಿವ ಬಾಬುರಾವ್ ಚಿಂಚನಸೂರರಿಂದ ಜಾಗೃತಿ ಗುರುಮಠಕಲ್: ಸಮರ್ಪಕ ಮಳೆಯಾಗದೇ ರೈತರು ಚಿಂತೆಗೀಡಾಗಿದ್ದಾರೆ. ಬರದ ಛಾಯೆ ಆವರಿಸಿದೆ‌. ರೈತರು ಕಂಗಾಲಾಗಿದ್ದಾರೆ ಹೀಗಾಗಿ ಶೀಘ್ರವೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಡಿ.ಕೆ. ಶಿವುಕುಮಾರ ಅವರನ್ನು ಭೇಟಿಯಾಗಿ…

ಅನುಭವ ಮಂಟಪದಲ್ಲಿ ಇಷ್ಟಲಿಂಗ ಧ್ಯಾನ ಮಾಡಿದ ಸಿಎಂ 

ನಮ್ಮ ಸರಕಾರವು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ರಾಜ್ಯ ಸರ್ಕಾರ ಘೋಷಿಸಿದೆ | 740 ಕೋಟಿ ವೆಚ್ಚದ ಅನುಭವ ಮಂಟಪ ಶೀಘ್ರ ಪೂರ್ಣ | ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿಕೆ ಬೀದರ : ಬಸವಕಲ್ಯಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಐತಿಹಾಸಿಕ ಅನುಭವ…

ಮಹಿಳೆಯರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಬದ್ಧ – ಸಿಎಂ ಡಿ.ಕೆ. ಶಿವಕುಮಾರ

ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು, ಶಕ್ತಿ, ಬೆಳಕು | ಭಾರತ ಜೋಡೋ ಯುವ ಸಂಘ ನಿಮ್ಮ ಸಂಘಟನೆ, ಸಂಸ್ಕೃತಿ, ಕಲೆ ಅನಾವರಣಕ್ಕೆ ವೇದಿಕೆ | ಬೀದರ್ ನಲ್ಲಿ ಸಿಎಂ ಮಾತು ಬೀದರ: ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಅನೇಕ…

ಸಾಲಮನ್ನಾ ಆಗಬೇಕು ಅಂದ್ರೆ, ಕುಮಾರಣ್ಣ ಸಿಎಂ ಆಗ್ಬೇಕು – ಕಂದಕೂರ

ಮಹಿಳೆಯೊಬ್ಬರಿಂದ ಬೆಟ್ಟದಹಳ್ಳಿ ತಾಂಡಾದಲ್ಲಿ ಅಳಲು | ಸಾಕಷ್ಟು ಸಾಲ ಆಗಿದೆ, ಮಳೆಯಿಲ್ಲ | ಕುಟುಂಬ ನಡೆಸುವುದು ಕಷ್ಟವಾಗಿದೆ ಎಂದ ಮಹಿಳೆ ಯಾದಗಿರಿ: ಸಾಲ ಮನ್ನಾ ಮಾಡಲು ರಾಜ್ಯದ ಒಬ್ಬನೇ ಗಂಡು ಮಗ ಕುಮಾರಣ್ಣ, ಆತ ಬಂದ್ರೇ ಸಾಲ ಮನ್ನಾ ಆಗುತ್ತೆ ಎಂದು…

ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರನ್ನಾಗಿ ಐಪಿಎಸ್ ಅಧಿಕಾರಿ ಡಿಐಜಿ ಎಂ.ಎನ್.ಅನುಚೇತ್ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಇದುವರೆಗೆ ಇಲಾಖೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಹೇಮಂತ್ ಎಂ ನಿಂಬಾಳ್ಕರ್ ಅವರು ಅಧಿಕಾರ…

NEET(UG) ಮರುಪರೀಕ್ಷೆ : ಯಾದಗಿರಿಯಲ್ಲಿ 286 ಪರೀಕ್ಷಾರ್ಥಿಗಳು ಗೈರು

ಶಾಂತಿಯುತ, ಪಾರದರ್ಶಕವಾಗಿ ನಡೆದ NEET(UG) ಮರುಪರೀಕ್ಷೆ | ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಮಾಹಿತಿ ಯಾದಗಿರಿ: ಜಿಲ್ಲಾಡಳಿತದ ತೀವ್ರ ಕಣ್ಗಾವಲಿನಲ್ಲಿ NEET(UG) ಮರುಪರೀಕ್ಷೆಯು ಸುಸೂತ್ರವಾಗಿ ಹಾಗೂ ಶಾಂತಿಯುತವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ಶ್ರೀ ರಾಹುಲ್ ತುಕಾರಾಮ ಪಾಂಡ್ವೆ ಅವರು ತಿಳಿಸಿದ್ದಾರೆ. ಓಇಇಖಿ…

ನೀರಾವರಿ ಯೋಜನೆ : ಕಾಮಗಾರಿ ಪರಿಶೀಲಿಸಿದ ತೆಲಂಗಾಣ ಸಿಎಂ

ವಿವಿಧ ನೀರಾವರಿ ಯೋಜನೆ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ • ಅಧಿಕಾರಿಗಳಿಗೆ ಸಲಹೆ – ಸೂಚನೆ ನೀಡಿದ ನಾಯಕ ನಾರಾಯಣಪೇಟ್ (ತೆಲಂಗಾಣ): ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ಮಕ್ತಲ್ – ನಾರಾಯಣಪೇಟೆ – ಕೊಡಂಗಲ್ ಲಿಫ್ಟ್ ನೀರಾವರಿ…

ಗಡಿಯಲ್ಲಿ ನಕಲಿ ಹತ್ತಿ ಬೀಜ ? ಅಧಿಕಾರಿಗಳಿಂದ ದಾಳಿ : 1ಲಕ್ಷ ಮೌಲ್ಯದ ಮಾಲು ವಶಕ್ಕೆ

ತೆಲಂಗಾಣದ ಗುಂಡಿಗೆ ಅಂಟಿಕೊಂಡಿರುವ ಮಲ್ಲಾಪುರದಲ್ಲಿ ಅಧಿಕಾರಿಗಳ ದಾಳಿ | ರೈತರು ಮೋಸ ಹೋಗುವುದು ತಡೆಯುವ ನಿಟ್ಟಿನಲ್ಲಿ ಎಚ್ಚಿತ್ತ ಕೃಷಿ ಇಲಾಖೆ | ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಗುರುಮಠಕಲ್/ ಯಾದಗಿರಿ: ಗಡಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ನಕಲಿ ಬೀಜ ಮಾರಾಟಗಾರರು…

ಗುರುಮಠಕಲ್ ಠಾಣೆಗೆ ಬೇಕು ದಕ್ಷ, ಪ್ರಾಮಾಣಿಕ ಅಧಿಕಾರಿ.. !

ಗಡಿಯಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣ | ಮೂರನೇ ವ್ಯಕ್ತಿಗಳ ಹಾವಳಿಗೆ ಬೀಳಲಿ ಮೂಗುದಾರ | ಗುರುಮಠಕಲ್ ಗೆ ಬರುವರ ಖಡಕ್ ಆಫಿಸರ್ | ಗಡಿ ಠಾಣೆ ಮಾದರಿಯಾಗಿಸಲು ಸಿಎಂ ಪದಕ ವಿಜೇತ ಎಸ್ಪಿ ಕೈಗೊಳ್ಳುವರ ಕ್ರಮ ರಾಜ್ಯದ ತೆಲಂಗಾಣ ಗಡಿಯ ಮಹತ್ವಾಕಾಂಕ್ಷೆ…

error: Content is protected !!