Author: ಯಾದಗಿರಿ ಧ್ವನಿ

ನ.16 ರಂದು ತಾಲೂಕು ನಿವೃತ್ತ ನೌಕರರ ಸಮ್ಮೇಳನ ಆಯೋಜನೆ

ಗುರುಮಠಕಲ್ ನಿವೃತ್ತ ಸರ್ಕಾರಿ ನೌಕರರ ಸಮ್ಮೇಳನ | ಹಿರಿಯ ನಾಗರಿಕರು, ವಿಶೇಷ ಸೇವೆಗೈದವರು, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಗುರುಮಠಕಲ್ : ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ 2025ನೇ ಸಾಲಿನ ಗುರುಮಠಕಲ್ ತಾಲೂಕು ಮಟ್ಟದ ವಾರ್ಷಿಕ ಸಮ್ಮೇಳನ,…

ಥೈಲ್ಯಾಂಡ್ ನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟ : ಪಟುಗೆ 24 ಗಂಟೆಯಲ್ಲಿ ಜಿ.ಪಂ. ಆರ್ಥಿಕ ಸಹಾಯ

ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟ | ವೆಂಕಟೇಶ ನಗರದ ಯುವಕ ಆಯ್ಕೆ | ಆರ್ಥಿಕ ಸಂಕಷ್ಟ ಎಂದ ಪಟುವಿನ ಸಹಾಯಕ್ಕೆ ಧಾವಿಸಿ ಜಿ.ಪಂ. ಸಿಇಓ ಪ್ರೋತ್ಸಾಹ ಯಾದಗಿರಿ: ಯಾದಗಿರಿ ತಾಲೂಕಿನ ಗುರುಮಠಕಲ್ ಕ್ಷೇತ್ರದ ವೆಂಕಟೇಶ ನಗರದ ಯುವಕ ಥೈಲ್ಯಾಂಡ್ ನಲ್ಲಿ…

ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಜವಾಬ್ದಾರಿ – ಕಂದಕೂರ

ಜೆಸಿಬಿ ಮೂಲಕ ಹೂಮಳೆಗೈದು ಶಾಸಕ ಶರಣಗೌಡ ಕಂದಕೂರನ್ನು ಸ್ವಾಗತಿಸಿದ ಜನ | ಧಾರ್ಮಿಕ ಕಾರ್ಯದಿಂದ ದೈವಿಕೃಪೆ ಸಾಧ್ಯ ಕಂದಕೂರ ಅಭಿಪ್ರಾಯ ಗುರುಮಠಕಲ್ : ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ಬಂಜಾರ ಸಮಾಜದವರು ಇಂದಿಗೂ ತಮ್ಮ ಸಂಪ್ರದಾಯ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಮರೆಯದೇ ಮುಂದುವರೆಸುತ್ತಿರುವುದು…

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ 2 ನೇ ಬಾರಿಗೆ ಸಂಕೀನ್ ಆಯ್ಕೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಚುನಾವಣೆ | ಜಿದ್ದಾಜಿದ್ದಾಗಿ ಏರ್ಪಟ್ಟ ಕಣ | 2 ಬಾರಿಗೆ ವಿಜಯ ಪತಾಕೆ ಹಾರಿಸಿದ ಸಂಕಿನ್ | ವಿವಿಧ ಪದಾಧಿಕಾರಿಗಳು ಅವಿರೋಧ ಆಯ್ಕೆ ಯಾದಗಿರಿ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ…

ಗುರುವಿನ ಋಣ ತೀರಿಸಲು ಏಳೇಳು ಜನ್ಮಗಳು ಸಾಲದು

ಪುಟಪಾಕ ಪ್ರೌಢ ಶಾಲೆಯಲ್ಲಿ ಗುರುವಂದನೆ | 1997ರಿಂದ 2008ರ ವಿದ್ಯಾರ್ಥಿಗಳಿಂದ ಗುರುಗಳಿಗೆ ಸನ್ಮಾನ | ಅನಿಸಿಕೆ ವ್ಯಕ್ತಪಡಿಸಿದ ಹಳೆಯ ವಿದ್ಯಾರ್ಥಿಗಳು ಗುರುಮಠಕಲ್: ತಾಯಿ ಮೊದಲ ಗುರುವಾದರೇ, ಪ್ರತಿಯೊಬ್ಬರ ಜೀವನ ರೂಪಿಸುವ ಮೇರು ವ್ಯಕ್ತಿ ಶಿಕ್ಷಕ, ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಜೀವನದಲ್ಲಿ…

ಖಾಲಿ ಕೊಡ ಹೊತ್ತು ಕಮಲನಗರ ತಾಂಡದಿಂದ ಚಪೆಟ್ಲಾ ಪಂಚಾಯಿತಿಗೆ ಬಂದ ಜನ … !

ಚಪೆಟ್ಲಾ ಗ್ರಾ.ಪಂ. ಕಮಲನಗರ ತಾಂಡ ಜನರಿಂದ ಗ್ರಾಪಂ‌ಗೆ ಮುತ್ತಿಗೆ | ಜನರ ಸಮಸ್ಯೆಗೆ ಸ್ಪಂದಿಸಲು ಕರ್ನಾಟಕ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಪವಾರ್ ಒತ್ತಾಯ ಗುರುಮಠಕಲ್: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ ಗ್ರಾಂ ಪಂ. ಕಾರ್ಯವೈಖರಿಯಿಂದ ಬೇಸತ್ತು…

ಗಡಿಯಲ್ಲಿ ಕನ್ನಡ ಕಟ್ಟುವ ಕಾರ್ಯಕ್ಕೆ ಬುನಾದಿ ಹಾಕಿದ ಲಿಂ.ಸಂಗಮೇಶ್ವರ ಶ್ರೀ

ಖಾಸಾಮಠದ 9ನೇ ಪೀಠಾಧಿಪತಿ ಸಂಗಮೇಶ್ವರ ಸ್ವಾಮಿ ಸ್ಮರಣೋತ್ಸವ | ಗುರು ಮುರುಘರಾಜೇಂದ್ರ ಶ್ರೀ ಕರ್ತೃ ಗದ್ದುಗೆಗೆ ಪೂಜೆ ಗುರುಮಠಕಲ್: ತ್ರಿಕಾಲ ಲಿಂಗ ಪೂಜೆ, ಕೃಷಿಕರೊಟ್ಟುಗೂಡಿ ಕೃಷಿ, ಸಾಹಿತ್ಯ, ಶೈಕ್ಷಣಿಕ ಸೇವೆ ಮಾಡಿದ ಪೂಜ್ಯ ಲಿಂಗೈಕ್ಯ ಸಂಗಮೇಶ್ವರ ಶ್ರೀಗಳ ಕಾರ್ಯ ಎಂದೆಂದಿಗೂ ಸ್ಮರಣೀಯ…

ಜಿಲ್ಲಾ ಸಂಗೀತ ಕಲರವಕ್ಕೆ ವಿದ್ಯಾರ್ಥಿಗಳೇ ಪ್ರೇಕ್ಷಕರು

ಗಡಿ ಭಾಗದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ | ಪ್ರಚಾರ ಕೊರತೆ, ಒಬ್ಬ ಗ್ರಾಮಸ್ಥರು ಭಾಗಿಯಾಗಿಲ್ಲ, ಕಾಟಾಚಾರದ ಕಾರ್ಯಕ್ರಮ ಎನ್ನುವ ಅಸಮಾಧಾನ ಗುರುಮಠಕಲ್: ನಶಿಸುತ್ತಿರುವ ಜಾನಪದ ಕಲೆ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿ ಜಿಲ್ಲಾ ಮಟ್ಟದ ಸಂಗೀತ ಕಲರವ ಆಯೋಜಿಸಲಾಗಿದೆ ಎಂದು…

ಬೋರಬಂಡಾ ಶ್ರೀ ಲಕ್ಷ್ಮೀ ತಿಮ್ಮಪ್ಪ ಮಹಾರಾಜ್ ಕೀ ಜೈ

ಭಕ್ತಿಯ ಕಲ್ಯಾಣ ಉತ್ಸವ | ಅದ್ಧೂರಿ ರಥೋತ್ಸವ | ಅಪಾರ ಸಂಖ್ಯೆಯ ಜನರು ಭಾಗಿ ಗುರುಮಠಕಲ್ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುಕ್ಷೇತ್ರ ಬೋರಬಂಡ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ 16ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ವೇಳೆ ಮಾತನಾಡಿದ…

ಪ್ರತಿಯೊಬ್ಬರ ಬಾಳು ಪ್ರಕಾಶಮಾನಗೊಳ್ಳಲಿ – ಶಾಂತವೀರ ಶ್ರೀ

ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಹೋಮ, ಕಾರ್ತಿಕ ದೀಪೋತ್ಸವ ಗುರುಮಠಕಲ್ : ದೀಪದ ಜ್ಯೋತಿಯಂತೆ ಪ್ರತಿಯೊಬ್ಬರ ಬಾಳು ಪ್ರಕಾಶಮಾನಗೊಳ್ಳಲಿ ಎಂದು ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವದಿಸಿದರು. ತಾಲೂಕಿನ ಬೋರಬಂಡ ಗ್ರಾಮದ ಶ್ರೀಲಕ್ಷ್ಮೀ ತಿಮ್ಮಮ್ಮ ದೇವಸ್ಥಾನದ 16ನೇ ವಾರ್ಷಿಕ ಜಾತ್ರಾ ಮಹೋತ್ಸವದ…

error: Content is protected !!