Author: ಯಾದಗಿರಿ ಧ್ವನಿ

ಸಮುದಾಯ ನಾಯಕರಿಗೆ ಎಂಎಲ್ಸಿ ಮಾಡಿ ಮಂತ್ರಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ

ಯಾದಗಿರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಮಾದಿಗ ದಂಡೋರ ರಾಜ್ಯದ್ಯಕ್ಷ ಬಿ. ನರಸಪ್ಪ | ಯಾದಗಿರಿ ಜಿಲ್ಲಾ ಸಮೀತಿ ಯಿಂದ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಕೆ ಯಾದಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾದಿಗ ದಂಡೋರ ರಾಜ್ಯದ್ಯಕ್ಷ ಬಿ. ನರಸಪ್ಪ…

ಅಭಿವೃದ್ಧಿಗೆ ವಿಶೇಷ ಅನುದಾನ ಮುಂದುವರೆಕೆ – ಸಿಎಂ ಸಿದ್ದರಾಮಯ್ಯ 

₹440.63 ಕೋಟಿ ರೂ.ಗಳ ವೆಚ್ಚದ “ಆರೋಗ್ಯ ಆವಿಷ್ಕಾರ” ಕಾಮಗಾರಿಗಳಿಗೆ ನಾಡದೊರೆ ಚಾಲನೆ |ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಸುಧಾರಣೆಗೆ ಬದ್ದ |ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಜನಸ್ತೋಮ ಯಾದಗಿರಿ: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶ ಸಮಗ್ರ ಅಭಿವೃದ್ಧಿ ಜೊತೆಗೆ ಸಮಗ್ರ ಕರ್ನಾಟಕ ಅಭಿವೃದ್ಧಿಗೆ…

ಬೆಂಗಳೂರು – ಮೈಸೂರಿನಂತೆ ಕಲ್ಯಾಣದ ಅಭಿವೃದ್ಧಿಗೂ ಒತ್ತು ಕೊಡಿ

ಬೆಂಗಳೂರು ಸಿಂಗಾಪೂರ ಮಾಡಿ ಅಭ್ಯಂತರ ಇಲ್ಲ: ಡಾ. ಖರ್ಗೆ ಯಾದಗಿರಿ: ಬೆಂಗಳೂರು ಸಿಂಗಾಪೂರ ಮಾಡುವತ್ತ ನಮ್ಮ ಸರ್ಕಾರ ಹೆಜ್ಜೆ ಇಟ್ಟಿರುವುದು ಸಂತೋಷದ ವಿಚಾರ. ಆದರೆ ಕಲ್ಯಾಣ ಕರ್ನಾಟಕ ಭಾಗವನ್ನು ಬೆಂಗಳೂರು – ಮೈಸೂರು ಮಾದರಿಯಲ್ಲಿ ಅಭಿವೃದ್ದಿಯಾದರೆ ಇಲ್ಲಿನ ಜನ ರಾಜ್ಯ ಸರ್ಕಾರಕ್ಕೆ…

ಯಾದಗಿರಿ : ಮುಖ್ಯಮಂತ್ರಿ ಕಾರ್ಯಕ್ರಮ‌ ಹಿನ್ನೆಲೆ ಸಂಚಾರ ಮಾರ್ಗ ಬದಲು, ಶಾಲೆ ರಜೆ

ಸಾರ್ವಜನಿಕರ ಸಂಚಾರ ಮಾರ್ಗ ಬದಲಾವಣೆ ಸೂಚನೆ | 3 ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಯಾದಗಿರಿ : 2025ರ ಜೂನ್ 14 ರಂದು ಕರ್ನಾಟಕ ಸರ್ಕಾರ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ, ಹಾಗೂ ಎ.ಐ.ಸಿ.ಸಿ ಅಧ್ಯಕ್ಷರು ಮತ್ತು ರಾಜ್ಯ ಸಭೆ ವಿರೋಧ ಪಕ್ಷದ…

ಯಾದಗಿರಿ ಕ್ರೀಡಾಂಗಣ ಸುತ್ತ ಡ್ರೋನ್, ವಾಯುಯಾನ ಹಾರಾಟ ನಿಷೇಧ

ಜೂನ್ 13ರಿಂದ 14ರವರೆಗೆ ಡ್ರೋನ್ ಹಾಗೂ ವಾಯುಯಾನಗಳ ಹಾರಾಟಕ್ಕೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಆದೇಶ ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 14ರಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾ ಕ್ರೀಡಾಂಗಣ ಸೇರಿದಂತೆ…

14 ರಂದು ನಾಡ ದೊರೆ ಸಿದ್ದರಾಮಯ್ಯರಿಂದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರ ದಂಡು ಗಿರಿ ಜಿಲ್ಲೆಗೆ ಯಾದಗಿರಿ : ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಜೂ.14 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಪ್ರವಾಸವು ಕೆಳಗಿನಂತಿದೆ ಎಂದು ಸರ್ಕಾರದ…

ಮೋದಿ ಸರ್ಕಾರದ 11 ವರ್ಷದ ಸಾಧನೆ ಬೂತ್ ಮಟ್ಟದಲ್ಲಿ ತಿಳಿಸಲಿದೆ ಬಿಜೆಪಿ

ಪ್ರಧಾನಿ‌ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 11ವರ್ಷ | ಜಿಲ್ಲೆಯಲ್ಲಿ “ವಿಕಸಿತ ಭಾರತದ ಅಮೃತ ಕಾಲ” ಹೆಸರಲ್ಲಿ ಹಲವಾರು ಕಾರ್ಯಕ್ರಮಗಳ ಆಯೋಜನೆ |ಮಾಜಿ ಸಂಸದ ಜಾಧವ್, ಮಾಜಿ ಎಂಎಲ್ ಸಿ ಪಾಟೀಲ್ ರಿಂದ ಮಾಹಿತಿ ಯಾದಗಿರಿ : ಕಳೆದ 11 ವರ್ಷಗಳಲ್ಲಿ…

ಮಕ್ಕಳು ಉನ್ನತ ವ್ಯಾಸಂಗದ ಗುರಿಯೊಟ್ಟಿಗೆ ಮುನ್ನಡೆಯಲು ಸಲಹೆ

ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ | 1 ರಿಂದ 10ನೇ ತರಗತಿಯ ಒಟ್ಟು 150ಕ್ಕೂ ಹೆಚ್ಚು ಮಕ್ಕಳಿಗೆ ಲಾಭ ಗುರುಮಠಕಲ್: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಉತ್ತಮ ವ್ಯಾಸಾಂಗ ಮಾಡಿ ಉನ್ನತ ಗುರಿಯೊಂದಿಗೆ ಶ್ರಮಿಸಬೇಕು ಎಂದು ಎಸ್…

ಸ್ವಚ್ಛತೆ ಮರೆತ ಗುರುಮಠಕಲ್ ಪುರಸಭೆ, ಜನರ ಅಸಮಾಧಾನ

ಸಾರ್ವಜನಿಕ ಸ್ಥಳದಲ್ಲಿ ದುರ್ನಾತ | ಮೈಮರೆತ ಪುರಸಭೆ ಸಿಬ್ಬಂದಿ | ಸಾಂಕ್ರಾಮಿಕ ರೋಗಗಳ ಭೀತಿ ಗುರುಮಠಕಲ್: ಪಟ್ಟಣದ ಸ್ವಚ್ಛತೆಯನ್ನು ಪುರಸಭೆ ಸಂಪೂರ್ಣ ಮರೆತಿದೆ. ಕೇವಲ ಗಳಿಕೆಯ ಹಿಂದೆ ಸಿಬ್ಬಂದಿಗಳು ಬಿದ್ದಿದ್ದಾರೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ. ಇಲ್ಲಿನ ಸರ್ಕಾರಿ ಅತಿಥಿ…

ಅಮೃತ 2.0 ಯೋಜನೆಯಡಿ 7 ಪಟ್ಟಣಗಳ ಆಯ್ಕೆ : ₹ 340.92 ಕೋ.ರೂ ಹಂಚಿಕೆ

ಕುಡಿಯುವ ನೀರು ಶುದ್ಧ ಪೂರೈಸಿ | ನೀರಿನ ಸಮಸ್ಯೆ ಬಗೆಹರಿಸಲು ಮುಂಜಾಗೃತ ಕ್ರಮ ವಹಿಸಲು ಸಚಿವ ಶರಣಬಸಪ್ಪ ದರ್ಶನಾಪೂರ ಸೂಚನೆ ಯಾದಗಿರಿ : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಮುಂಜಾಗ್ರತೆ ಕ್ರಮಗಳ ವಹಿಸುವ…

error: Content is protected !!