Author: ಯಾದಗಿರಿ ಧ್ವನಿ

ವಿಧಾನ ಪರಿಷತ್ ಸದಸ್ಯತ್ವ ರದ್ದು ಪಡಿಸಲು ಒತ್ತಾಯಿಸಿದ ಡಿಎಸ್ಎಸ್

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ | ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಯಾದಗಿರಿ: ಸದನದಲ್ಲಿ ನಾಡಿನ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ, ಆರ್ಥಿಕ, ಸಮುದಾಯಿಕ ವಿಷಯಗಳನ್ನು ಚರ್ಚೆ ಮಾಡುವುದನ್ನು ಬಿಟ್ಟು ಅಸಂವಿಧಾನಿಕವಾಗಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವೈಯಕ್ತಿಕವಾಗಿ…

ಲಿಂಗತ್ವ ಅಲ್ಪಸಂಖ್ಯತರ ಕುರಿತು ಅವಹೇಳನ: ಕ್ರಮಕ್ಕೆ ಒತ್ತಾಯ

ಲಿಂಗತ್ವ ಅಲ್ಪಸಂಖ್ಯತರ ನಿಂದನೆ ಮಾಡಿದ ಮಾಜಿ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ | ಪೊಲೀಸರಿಗೆ ದೂರು ಯಾದಗಿರಿ: ಲಿಂಗತ್ವ ಅಲ್ಪಸಂಖ್ಯತರ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೇ ಲಿಂಗತ್ವ ಅಲ್ಪಸಂಖ್ಯಾತರ ಸಲಿಂಗ ವಿವಾಹ ಬಗ್ಗೆ ಮಾತನಾಡಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ನಿಂದನಾತ್ಮಕವಾಗಿ…

₹25 ಲಕ್ಷದ ಪರಿಹಾರ ಚೆಕ್ ವಿತರಿಸಿದ ಉಸ್ತುವಾರಿ ಸಚಿವರು

ಕಾಲ್ತುಳಿತ ಘಟನೆ | ಮೃತ ಶಿವಲಿಂಗನ‌ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಯಾದಗಿರಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ್ತಕ್ಕೆ ಬಲಿಯಾದ ತಾಲೂಕಿನ ಹೊನಗೇರಾದ ಶಿವಲಿಂಗನ ಕುಟುಂಬಕ್ಕೆ ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು 25 ಲಕ್ಷ ರೂ.ಗಳ…

ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಯುದ್ಧೋಪಾದಿ ಸಿದ್ಧತೆಯಲ್ಲಿ ತೊಡಗಿ

ಜೂನ್ 14ಕ್ಕೆ ಮುಖ್ಯಮಂತ್ರಿಗಳಿಂದ “ಆರೋಗ್ಯ ಆವಿಷ್ಕಾರ” ಯೋಜನೆಗಳಿಗೆ ಶಂಕುಸ್ಥಾಪನೆ | ಕಾರ್ಯಕ್ರಮ ಯಶಸ್ಸಿಗೆ ಸಾಂಘಿಕವಾಗಿ ಕಾರ್ಯನಿರ್ವಹಿಸಲು ಡಿ.ಸಿ. ಸೂಚನೆ ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 14 ರಂದು ಬೆಳಿಗ್ಗೆ 11 ಗಂಟೆಗೆ ಕೆ.ಕೆ.ಆರ್.ಡಿ.ಬಿ ಮಂಡಳಿಯ “ಆರೋಗ್ಯ ಆವಿಷ್ಕಾರ” ಯೋಜನೆಯಡಿ ಆರೋಗ್ಯ…

ಶಾಂತಿಯಿಂದ ಬಕ್ರೀದ್ ಹಬ್ಬ ಆಚರಿಸಿ : ಡಿ.ಸಿ ಸುಶೀಲಾ.ಬಿ

ಯಾದಗಿರಿ ಜಿಲ್ಲಾಡಳಿತದಿಂದ ಹಿಂದೂ-ಮುಸ್ಲಿಂ ಸಮುದಾಯಗಳ ಮುಖಂಡರ ಸೌಹಾರ್ದ ಸಭೆ | ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ | ಅಕ್ರಮ ಗೋವು ಸಾಗಾಟ ಪೊಲೀಸ್ ಗಮನಕ್ಕೆ ತನ್ನಿ ಯಾದಗಿರಿ : ಯಾವುದೇ ಧರ್ಮದ ಹಬ್ಬವು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಈ ದಿಸೆಯಲ್ಲಿ…

ಬಸವಕಲ್ಯಾಣ: ಗೋವುಗಳನ್ನು ರಕ್ಷಿಸಿದ ಶಾಸಕ ಸಲಗರ್

ಶಾಸಕ ಶರಣು ಸಲಗರರಿಂದ ಗೋವು ಕಟ್ಟಿದ್ದ ಅಡ್ದೆ ಮೇಲೆ ದಾಳಿ | ಕ್ಷೇತ್ರದಲ್ಲಿ ಗೋ ಹತ್ಯೆ ನಡೆಯಲು ಬಿಡುವುದಿಲ್ಲ ಎಂದಿದ್ದ ಶಾಸಕ | ಕೊಟ್ಟ ಮಾತಿನಂತೆ ಸ್ವತಃ ಪೊಲೀಸರ ಜೊತೆ ಗ್ರೌಂಡ್ ಗಿಳಿದು ರಕ್ಷಣೆ | ಮಾದರಿ ನಡೆಗೆ ಎಲ್ಲೆಡೆ ಪ್ರಶಂಸೆ…

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಜಿಲ್ಲೆಯಲ್ಲಿ ಶೇ.96.05 ರಷ್ಟು ಗ್ಯಾರಂಟಿ ಯೋಜನೆಗಳು ಜಾರಿ | ಉಪಾಧ್ಯಕ್ಷ ಮೈರೋಜ್ ಖಾನ್ ಹೇಳಿಕೆ ಯಾದಗಿರಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಡಿ ಜಿಲ್ಲೆಯಲ್ಲಿ ಶೇ 96.05 ರಷ್ಟು ಫಲಪ್ರದವಾಗಿ ಜಾರಿಯಾಗಿವೆ ಎಂದು ರಾಜ್ಯ ಸರ್ಕಾರ ಪಂಚ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ…

₹400 ಕೋಟಿ ವೆಚ್ಚದ ಕಾಮಗಾರಿಗೆ ಸಿಎಂ ರಿಂದ ಚಾಲನೆ

ಯಾದಗಿರಿಯಲ್ಲಿ ಜೂನ್ 14 ರಂದು ಕಾರ್ಯಕ್ರಮ|ಮುಖ್ಯಮಂತ್ರಿಗಳಿಂದ ಆರೋಗ್ಯ ಅವಿಷ್ಕಾರ ಕ್ಕೆ ಚಾಲನೆ | ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರ್ವ ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಜೂನ್ 14ರಂದು ಯಾದಗಿರಿಯಲ್ಲಿ 400 ಕೋಟಿ ರೂ ವೆಚ್ಚದ ‘ಆರೋಗ್ಯ ಆವಿಷ್ಕಾರ’ಕ್ಕೆ ಚಾಲನೆ…

ಯಾದಗಿರಿಗೆ ಸಿಎಂ : ಸಚಿವರಿಂದ ಸ್ಥಳ ಪರಿಶೀಲನೆ

ಯಾದಗಿರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 14 ಕ್ಕೆ ಯಾದಗಿರಿಗೆ ಭೇಟಿ ನೀಡುವ ಪ್ರಯುಕ್ತ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ…

ರಸಗೊಬ್ಬರ ಅಭಾವವಾಗದಂತೆ ಕ್ರಮವಹಿಸಲು ಮನವಿ

ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಸಲು ಜಯ ಕರ್ನಾಟಕ ಆಗ್ರಹ | ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಗುರುಮಠಕಲ್: ತಾಲೂಕಿನ ರೈತರಿಗೆ ಡಿಎಪಿ, ಸ್ಪಿಕ್ ರಸಗೊಬ್ಬರಗಳು ಸಿಗದೇ ದಿನನಿತ್ಯ ಅಂಗಡಿಗಳ ಸುತ್ತಲೂ ಅಲೆದಾಡುತ್ತಿದ್ದಾರೆ ಈ ಕೂಡಲೇ ರೈತರ ಬೇಡಿಕೆಗೆ ಅನುಗುಣವಾಗಿ ಸ್ಪಿಕ್, ಡಿಎಪಿ…

error: Content is protected !!